Загрузка...

#shorts RajannanaNudiMuttu Part 2 #drrajkumar #youtubeshorts #kannadaactor #ananyachitragalamahithi

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ.
-------------------------------------------------
ನಟಸಾರ್ವಭೌಮ , ಕರ್ನಾಟಕ ರತ್ನ, ರಸಿಕ ರಾಜ , ಗಾನ ಗಂಧರ್ವ, ಪದ್ಮಭೂಷಣ , ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ , ಡಾ. ರಾಜ್‌ಕುಮಾರ್
-------------------------------------------------
#shorts
#drrajkumar
#drrajkumarmovies
#drrajkumarfilms
#drrajkumarsongs
#drrakumarvideosongs
#drrajkumarquotes
--------------------------------------------------
Please Subscribe to Our Channel
https://shorturl.at/qma4E

Видео #shorts RajannanaNudiMuttu Part 2 #drrajkumar #youtubeshorts #kannadaactor #ananyachitragalamahithi канала Ananya Chitragala Mahithi
Страницу в закладки Мои закладки
Все заметки Новая заметка Страницу в заметки