Загрузка страницы

ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER RADHAKRISHNA #CHEEGORA #Integratedfarming

ಲಾಭದಾಯಕ ಸಮಗ್ರ ಕೃಷಿ :
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಧಕೃಷ್ಣ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಶಸ್ತಿ, ಗೌರವಾದರಗಳಿಗೆ ರೈತ ರಾಧಕೃಷ್ಣ ಅವರು ಭಾಜನರಾಗಿದ್ದಾರೆ. ಸಮಗ್ರ ಕೃಷಿ ಪದ್ಧತಿಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಉದಾಹರಣೆಯಾಗಿರುವ ರಾಧಕೃಷ್ಣ ಅವರ ಕೃಷಿ ಯಶೋಗಾಥೆ ಇದು.

Integrated Farming System - Comprehensive Agriculture :
Radhakrishna, a progressive farmer from Kurutahalli village of Chintamani taluk of Chikkaballapur district, has been successful in engaging in integrated farming. Farmer Radhakrishna is the recipient of various Sangha and Organization awards including state level and district level best farmer awards. Radhakrishna's farming success story is an example of the success of integrated farming.

ಸಮಗ್ರ ಕೃಷಿ, SAMAGRA KRISHI, INTEGRATED FARMING, RADHAKRISHNA

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ

#CHEEGORA #SamagraKrushi #IntegratedFarmingSystem #ಸಮಗ್ರಕೃಷಿ
CHEEGORA,Krushi,Krishi,Samagra Krushi,Samagra Krishi,Integrated Farming, Integrated Farming System,IFS,Integrated Farming in india, integrated farming system model, integrated farming explanation,Savayava Krushi,Integrated Farming in Kannada,Integrated Farming in karnataka,Farmer Success story,Success Story on Integrated Farming System,Successful Farming,raitha anubhava,Raitha Abiyana,Mixed Farming System,Low cost Farming,Agriculture,Agriculture in india,Agriculture in Kannada, organic farming, organic farming in kannada,Amazing Ariculture,Agriculture Technology, agriculture technology in india,Integrated Agriculture,Natural Farming,ಕೃಷಿ,ಸಮಗ್ರ ಕೃಷಿ,ಸಮಗ್ರ ಕೃಷಿ ಪದ್ಧತಿ,ಸಮಗ್ರ ಕೃಷಿ ಮಾಹಿತಿ,ಸಮಗ್ರ ವ್ಯವಸಾಯ,ನೈಸರ್ಗಿಕ ಕೃಷಿ,ಸಾವಯವ ಕೃಷಿ,ರೈತ,ಪ್ರಗತಿಪರ ರೈತ,ಪ್ರಗತಿಪರ ಕೃಷಿ,ರೈತನ ಅನುಭವ,ಬೇಸಾಯ ಪದ್ಧತಿ,ಕೃಷಿ ತಾಂತ್ರಿಕತೆಗಳು,ಕೃಷಿ ಭೂಮಿ,ಕೃಷಿ ಮಾಹಿತಿ,ಕೃಷಿ ಯಂತ್ರಗಳು,ಕುರಿ ಸಾಕಾಣಿಕೆ,ಕೋಳಿ ಸಾಕಾಣಿಕೆ,ಮಿಶ್ರ ಬೆಳೆ,ರೈತನ ಯಶೋಗಾಥೆ,ಸಾಧನೆ,

Видео ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER RADHAKRISHNA #CHEEGORA #Integratedfarming канала CHEEGORA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 мая 2020 г. 8:07:59
00:16:33
Другие видео канала
Agripreneurship in Kannada - Success Story Of Priya Agro Farms | Integrated Farming Business PlanAgripreneurship in Kannada - Success Story Of Priya Agro Farms | Integrated Farming Business Plan1 ಎಕರೆ 20 ಗುಂಟೆಯಲ್ಲಿ ಕೃಷಿ ಬ್ರಹ್ಮಾಂಡವನ್ನು ಸೃಷ್ಟಿಸಿದ ಯುವ ರೈತ1 ಎಕರೆ 20 ಗುಂಟೆಯಲ್ಲಿ ಕೃಷಿ ಬ್ರಹ್ಮಾಂಡವನ್ನು ಸೃಷ್ಟಿಸಿದ ಯುವ ರೈತ"Santha Shishunala Sharifa" | Tatva Padagalu | Narasimha Nayak, B R Chaya, K Yuvaraj"Santha Shishunala Sharifa" | Tatva Padagalu | Narasimha Nayak, B R Chaya, K Yuvarajteak wood farming | 25 ವರ್ಷ ತೇಗದ ಮರ ಬೆಳೆದು ಕೋಟಿ ಕನಸು ಕಂಡಿದ್ದ ರೈತನಿಗೆ ಸಿಕ್ಕಿದ್ದು ಮಾತ್ರ ಬಿಡಿಗಾಸು!|teak wood farming | 25 ವರ್ಷ ತೇಗದ ಮರ ಬೆಳೆದು ಕೋಟಿ ಕನಸು ಕಂಡಿದ್ದ ರೈತನಿಗೆ ಸಿಕ್ಕಿದ್ದು ಮಾತ್ರ ಬಿಡಿಗಾಸು!|Organic farming in Kannada|ಸಾವಯವ ಕೃಷಿ|Savayava krushi in Karnataka|ಕೃಷಿ ನುಡಿOrganic farming in Kannada|ಸಾವಯವ ಕೃಷಿ|Savayava krushi in Karnataka|ಕೃಷಿ ನುಡಿನೀರಿಲ್ಲದ ನಾಡಲ್ಲಿ, ನೂರಾರು ಪ್ರಯೋಗ!ಬಂಗಾರ ಬೆಳೆದ ರೈತ!!ನೀರಿಲ್ಲದ ನಾಡಲ್ಲಿ, ನೂರಾರು ಪ್ರಯೋಗ!ಬಂಗಾರ ಬೆಳೆದ ರೈತ!!SAHAJA KRUSHI|ಬೋರ್ ವೆಲ್ ಇಲ್ಲದೆ ಸಹಜ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಸಾವಯವ ಕೃಷಿಕ ರವೀಶ್SAHAJA KRUSHI|ಬೋರ್ ವೆಲ್ ಇಲ್ಲದೆ ಸಹಜ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಸಾವಯವ ಕೃಷಿಕ ರವೀಶ್ಅರ್ಧ ಎಕರೆ ಭೂಮಿಯಲ್ಲಿ ತಿಂಗಳಿಗೆ ಒಂದು ಲಕ್ಷ ಸಂಪಾದನೆ ಸಾಧ್ಯವೆ? | "ಸಹಜ ಕೃಷಿ - ಸಾವಯವ ಕೃಷಿ"ಅರ್ಧ ಎಕರೆ ಭೂಮಿಯಲ್ಲಿ ತಿಂಗಳಿಗೆ ಒಂದು ಲಕ್ಷ ಸಂಪಾದನೆ ಸಾಧ್ಯವೆ? | "ಸಹಜ ಕೃಷಿ - ಸಾವಯವ ಕೃಷಿ"Certified Organic CilantroCertified Organic Cilantroವಿಶೇಷ ರೀತಿಯಲ್ಲಿ ಜೀವಾಮೃತ ತಯಾರಿಸಿ ಡ್ರಿಪ್ ಮೂಲಕ ತೋಟಕ್ಕೆ ಪೂರೈಸುತ್ತಿರುವ ರೈತ! Natural Fertilizersವಿಶೇಷ ರೀತಿಯಲ್ಲಿ ಜೀವಾಮೃತ ತಯಾರಿಸಿ ಡ್ರಿಪ್ ಮೂಲಕ ತೋಟಕ್ಕೆ ಪೂರೈಸುತ್ತಿರುವ ರೈತ! Natural Fertilizersನೈಸರ್ಗಿಕ ಕೃಷಿ | ಯಾವ ಸಮಯದಲ್ಲಿ ಯಾವ ತರಕಾರಿ ಬೆಳೆಯಬೇಕು | EP –28 | Natural Farming | Raitha Pragathiನೈಸರ್ಗಿಕ ಕೃಷಿ | ಯಾವ ಸಮಯದಲ್ಲಿ ಯಾವ ತರಕಾರಿ ಬೆಳೆಯಬೇಕು | EP –28 | Natural Farming | Raitha PragathiVande Matharam Jukebox | Kannada Patriotic Songs | Republic Day Special | Kannada Desha Bhakti SongsVande Matharam Jukebox | Kannada Patriotic Songs | Republic Day Special | Kannada Desha Bhakti SongsShivaleele Suganaamani | Kannada Harikathe |   Rendered by : Gururajulu NaiduShivaleele Suganaamani | Kannada Harikathe | Rendered by : Gururajulu Naiduநாட்டு மாட்டின் விலை 40 லட்சம்😱 மாட்டின் உரிமையாளர் சொன்ன அதிர்ச்சி தகவல்😱📢நாட்டு மாட்டின் விலை 40 லட்சம்😱 மாட்டின் உரிமையாளர் சொன்ன அதிர்ச்சி தகவல்😱📢ಒಂದು ಎಕರೆಯಲ್ಲಿ ನಾಲ್ಕು ಲಕ್ಷ ಆದಾಯ ( Achievement of Young Farmer through Integrated Farming System)ಒಂದು ಎಕರೆಯಲ್ಲಿ ನಾಲ್ಕು ಲಕ್ಷ ಆದಾಯ ( Achievement of Young Farmer through Integrated Farming System)How to grow lots of Val Beans | Avrekai | Tingala avareHow to grow lots of Val Beans | Avrekai | Tingala avareRain in Udupi Mangalore: Heavy Rain in Coastal Today | Rain in Udupi Today | Rain in Mangalore TodayRain in Udupi Mangalore: Heavy Rain in Coastal Today | Rain in Udupi Today | Rain in Mangalore TodayKannada Stories For Kids | ತೋಳ ಬಂತು ತೋಳ | The Boy Who Cried Wolf | Kannada Moral Stories CollectionKannada Stories For Kids | ತೋಳ ಬಂತು ತೋಳ | The Boy Who Cried Wolf | Kannada Moral Stories CollectionNishigand fulNishigand fulತೆಲುಗಿನಲ್ಲಿ ಮೂವಿ ಮಾಡಿದ್ರು, ಕನ್ನಡ ಇಂಡಸ್ಟ್ರಿ ನನಗೆ ಎಲ್ಲವನ್ನು ಕೊಟ್ಟಿದೆ! Actress Shanvi Srivastavaತೆಲುಗಿನಲ್ಲಿ ಮೂವಿ ಮಾಡಿದ್ರು, ಕನ್ನಡ ಇಂಡಸ್ಟ್ರಿ ನನಗೆ ಎಲ್ಲವನ್ನು ಕೊಟ್ಟಿದೆ! Actress Shanvi Srivastava
Яндекс.Метрика