Загрузка страницы

ಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಮಾಧವ)(ಅರ್ಥ ಸಹಿತ) | Sri Vishnusahasranamam

ಆತ್ಮೀಯರೆಲ್ಲರಿಗೂ ನಮಸ್ಕಾರ..
ಆಷಾಢ ಶುದ್ಧ ಏಕಾದಶಿ. ಇದನ್ನು ಪ್ರಥಮ ಏಕಾದಶಿ ಎಂದು ಕರೆಯುತ್ತಾರೆ. ಶ್ರೀಮನ್ನಾರಾಯಣನು ಇಂದಿನಿಂದ 4 ಮಾಸಗಳು (ಚಾತುರ್ಮಾಸ) ಅಂದರೆ ಇಂದಿನಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ 4 ತಿಂಗಳುಗಳು ಮಾಯಾನಿದ್ರೆಯಲ್ಲಿದ್ದು ಪ್ರಪಂಚವನ್ನು ಗಮನಿಸುತ್ತಾ ಇರುತ್ತಾನೆ. ಹಾಗಾಗಿ ಇದಕ್ಕೆ ಶಯನೀ ಏಕಾದಶಿ ಎಂದೂ ಹೆಸರಿದೆ. ಈ ಸಮಯದಲ್ಲಿ ಭಗವಂತನ ಪ್ರೀತ್ಯರ್ಥವಾಗಿ ಅವನ ನಾಮಸ್ಮರಣೆ ಅದರಲ್ಲೂ ಶ್ರೀ ವಿಷ್ಣು ಸಹಸ್ರನಾಮ ಪಠಣ, ಶ್ರವಣ ಮಾಡುವುದು ಅತ್ಯುತ್ತಮ.
ಈ ವಿಶೇಷ ಸಂದರ್ಭದಲ್ಲಿ ಶ್ರೀ ವಿಷ್ಣು ಸಹಸ್ರನಾಮದಲ್ಲಿ ಬರುವ ಪರಮಾತ್ಮನ ದಿವ್ಯನಾಮಗಳನ್ನು ದಿನಕ್ಕೊಂದರಂತೆ ಅರ್ಥ ಸಹಿತವಾಗಿ " ನಿತ್ಯಕ್ಕೊಂದು ವಿಷ್ಣು ನಾಮ" ಎಂಬ ಶೀರ್ಷಿಕೆಯಡಿ ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇನೆ.
ಈ ಎಲ್ಲಾ ವಿವರಣೆಯನ್ನು ನಮ್ಮ ಪೂಜ್ಯ ಮಾತೃಶ್ರೀ ಸಮಾನರಾದ ಗಮಕಿ, ವಿದುಷಿ ಶ್ರೀಮತಿ ಜಿ.ಪಿ.ಲಕ್ಷ್ಮೀ ದೇವಿಯವರು ರಚಿಸಿರುವ "ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರಂ - ಟೀಕಾ ತಾತ್ಪರ್ಯ ಸಹಿತ" ಈ ಪು‌ಸ್ತಕದ ಸಹಾಯದಿಂದ ನೀಡಿದ್ದೇನೆ. ಮತ್ತು ಅವರಿಗೆ ಅನಂತಾನಂತ ವಂದನೆಗಳನ್ನು ಇದರ ಮೂಲಕ ಸಲ್ಲಿಸುತ್ತಿದ್ದೇನೆ.
ನಿಮ್ಮ ಶುಭೋದಯ ವಿಷ್ಣು ನಾಮದೊಂದಿಗೆ ಆರಂಭವಾಗಲಿ.
ಶುಭದಿನ.. ಧನ್ಯವಾದಗಳು🙏😊
Please Like, Share, Subscribe
ಇಂತಿ ನಿಮ್ಮ,
ಸುಸಂತಿ

#vishnusahasranamam #srivishnusahasranama #vishnusahasranamawithmeaninginkannada

Видео ಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಮಾಧವ)(ಅರ್ಥ ಸಹಿತ) | Sri Vishnusahasranamam канала SANGAATI
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 августа 2021 г. 8:31:01
00:01:29
Другие видео канала
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏ಸಬ್ಬಕ್ಕಿ ಕೇಸರಿಭಾತ್ | ಸೀಮೆಅಕ್ಕಿ ಕೇಸರಿಭಾತ್ | Sago kesaribhath | Sabbakki kesaribhathಸಬ್ಬಕ್ಕಿ ಕೇಸರಿಭಾತ್ | ಸೀಮೆಅಕ್ಕಿ ಕೇಸರಿಭಾತ್ | Sago kesaribhath | Sabbakki kesaribhath#7 ಮನೆ ಮದ್ದು - ಜೀರಿಗೆ | Cumin#7 ಮನೆ ಮದ್ದು - ಜೀರಿಗೆ | Cuminಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ-ಸವಿತಾ)(ಅರ್ಥ ಸಹಿತ) | Sri vishnusahasranamamಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ-ಸವಿತಾ)(ಅರ್ಥ ಸಹಿತ) | Sri vishnusahasranamam#16 ಆಲೂ-ಅವಲಕ್ಕಿ ಕೋಡುಬಳೆ | Aloo-Poha kodubale#16 ಆಲೂ-ಅವಲಕ್ಕಿ ಕೋಡುಬಳೆ | Aloo-Poha kodubaleಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಪ್ರಾಣದಃ)(ಅರ್ಥ ಸಹಿತ) | Sri Vishnu sahasranamamಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಪ್ರಾಣದಃ)(ಅರ್ಥ ಸಹಿತ) | Sri Vishnu sahasranamam#11 Sabudana Rotti | Seemeakki Rotti | Sabakki rotti#11 Sabudana Rotti | Seemeakki Rotti | Sabakki rottiಹಿದಕವರೆಬೇಳೆ ಹಲ್ವಾ | Hidakavarebele halwaಹಿದಕವರೆಬೇಳೆ ಹಲ್ವಾ | Hidakavarebele halwaಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ : ಪದ್ಮೀ)(ಅರ್ಥ ಸಹಿತ) | Sri Vishnusahasrananamಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ : ಪದ್ಮೀ)(ಅರ್ಥ ಸಹಿತ) | Sri Vishnusahasrananamಶ್ರೀ ಗುರು ಚರಿತ್ರೆ (ಅಧ್ಯಾಯ-29,30/54) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-29,30/54) | Sri guru charithreಒಳ್ಳೆಯ ಆರೋಗ್ಯಭಾಗ್ಯಕ್ಕಾಗಿ ನಿತ್ಯವೂ ಬೆಳಿಗ್ಗೆ ಕೇಳಿ| Surya ashtothara shatanamavali | #suryaashtotharaಒಳ್ಳೆಯ ಆರೋಗ್ಯಭಾಗ್ಯಕ್ಕಾಗಿ ನಿತ್ಯವೂ ಬೆಳಿಗ್ಗೆ ಕೇಳಿ| Surya ashtothara shatanamavali | #suryaashtotharaಕಾಜು ಖೋವ ದಿಯಾಸ್ | Kaju Khova Diyas | Special sweetಕಾಜು ಖೋವ ದಿಯಾಸ್ | Kaju Khova Diyas | Special sweetಶ್ರೀ ಗುರು ಚರಿತ್ರೆ (ಅಧ್ಯಾಯ-41,42/54) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-41,42/54) | Sri guru charithreಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಆವರ್ತನಃ)(ಅರ್ಥ ಸಹಿತ) | Sri Vishnusahasranamamಶುಭೋದಯ ವಿಷ್ಣು ನಾಮದೊಂದಿಗೆ (ಇಂದಿನ ನಾಮ - ಆವರ್ತನಃ)(ಅರ್ಥ ಸಹಿತ) | Sri Vishnusahasranamamಉದ್ಯೋಗಸ್ಥ ಮಹಿಳೆಯರೇ.. ನಿಮಗಾಗಿ ಈ ವೀಡಿಯೋ! (ಭಾಗ - 2) | Dedicated to all the the working women out there!ಉದ್ಯೋಗಸ್ಥ ಮಹಿಳೆಯರೇ.. ನಿಮಗಾಗಿ ಈ ವೀಡಿಯೋ! (ಭಾಗ - 2) | Dedicated to all the the working women out there!ಶ್ರೀ ಗುರು ಚರಿತ್ರೆ (ಅಧ್ಯಾಯ-6/54) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-6/54) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-19/54) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-19/54) | Sri guru charithre5 Avalakki dishes - Gojjavalakki | Avalakki payasa | Avalakki chuda | Curd avalakki | Avalakki laddu5 Avalakki dishes - Gojjavalakki | Avalakki payasa | Avalakki chuda | Curd avalakki | Avalakki ladduಶ್ರೀ ಗುರು ಚರಿತ್ರೆ (ಅಧ್ಯಾಯ-48,49,50) | Sri guru charithreಶ್ರೀ ಗುರು ಚರಿತ್ರೆ (ಅಧ್ಯಾಯ-48,49,50) | Sri guru charithre#5 ಕಡ್ಲೇಕಾಯಿ ಬೀಜದ ಆಂಬೊಡೆ | Groundnut ambode recipe#5 ಕಡ್ಲೇಕಾಯಿ ಬೀಜದ ಆಂಬೊಡೆ | Groundnut ambode recipe
Яндекс.Метрика