Загрузка страницы

ಆಷಾಢ ಏಕಾದಶಿ,ಶಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿಯ ಮಹತ್ವ | ಫಂಡರಪುರ ಯಾತ್ರೆ | Ashadhi ekadashi | Pandharpur

#pandharpur, #ashadhiekadashi, #ಫಂಡರಪುರ
ಶಯನಿ ಏಕಾದಶಿ , ಮಹಾ ಏಕಾದಶಿ , ಪ್ರಥಮ ಏಕಾದಶಿ , ಪದ್ಮ ಏಕಾದಶಿ , ದೇವಶಯನಿ  ಏಕಾದಶಿ , ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು  ಹಿಂದೂ ತಿಂಗಳು ಆಷಾಢ (ಜೂನ್ - ಜುಲೈ)  ಶುಕ್ಲ ಪಕ್ಷದ   ಹನ್ನೊಂದನೇ  ದಿನ (ಏಕಾದಶಿ) ಆದ್ದರಿಂದ . ಇದನ್ನು ಆಷಾಢ ಏಕಾದಶಿ ಅಥವಾ ಆಷಾಢಿ  ಎಂದೂ ಕರೆಯಲಾಗುತ್ತದೆ.
ಈ ದಿನ  ಭಕ್ತರ  ಯಾತ್ರೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ  ಪಂಢರಪುರದಲ್ಲಿ ಕೊನೆಗೊಳ್ಳುತ್ತದೆ.  ಪಂಢರಪುರವು ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದ್ದು ಚಂದ್ರಭಾಗಾ ನದಿಯ ದಂಡೆಯಮೇಲಿದೆ.  ಮಹಾರಾಷ್ಟ್ರ ಮತ್ತು ನೆರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ದಿನ ಇಲ್ಲಿಗೆ ಬರುತ್ತಾರೆ. 
Importance of Ashadhi ekadashi or shayani ekadashi or devashayani ekadashi or Prathama ekadashi and pandharpur yatra.

Видео ಆಷಾಢ ಏಕಾದಶಿ,ಶಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿಯ ಮಹತ್ವ | ಫಂಡರಪುರ ಯಾತ್ರೆ | Ashadhi ekadashi | Pandharpur канала Parichaya ಪರಿಚಯ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
28 июня 2023 г. 8:30:20
00:06:57
Другие видео канала
ಮಹಾ ಶಿವರಾತ್ರಿ 2024 | ಭಾರತದ 12 ಜ್ಯೋತಿರ್ಲಿಂಗಗಳು | Shivaratri 2024 | 12 Jyotirlingas of Indiaಮಹಾ ಶಿವರಾತ್ರಿ 2024 | ಭಾರತದ 12 ಜ್ಯೋತಿರ್ಲಿಂಗಗಳು | Shivaratri 2024 | 12 Jyotirlingas of Indiaಮಹಾ ಶಿವರಾತ್ರಿ 2024 | ಶಿವರಾತ್ರಿಯಂದು ಜಾಗರಣೆಯನ್ನು ಏಕೆ ಮಾಡಬೇಕು? | Maha Shivaratri 2024ಮಹಾ ಶಿವರಾತ್ರಿ 2024 | ಶಿವರಾತ್ರಿಯಂದು ಜಾಗರಣೆಯನ್ನು ಏಕೆ ಮಾಡಬೇಕು? | Maha Shivaratri 2024ಶಿವಪೂಜೆಯಲ್ಲಿ ಬಳಸಬಾರದ 3 ವಸ್ತುಗಳು | Don't offer these things to Lord Shivaಶಿವಪೂಜೆಯಲ್ಲಿ ಬಳಸಬಾರದ 3 ವಸ್ತುಗಳು | Don't offer these things to Lord Shivaವರಮಹಾಲಕ್ಷ್ಮಿ ವ್ರತಾಚಾರಣೆಯ ಹಿನ್ನೆಲೆ ಮತ್ತು ಮಹತ್ವ | Varamahalakshmi vratamವರಮಹಾಲಕ್ಷ್ಮಿ ವ್ರತಾಚಾರಣೆಯ ಹಿನ್ನೆಲೆ ಮತ್ತು ಮಹತ್ವ | Varamahalakshmi vratamನಿಜ  ಶ್ರಾವಣ ಮಾಸ 2023 | Importance of Shravana masaನಿಜ ಶ್ರಾವಣ ಮಾಸ 2023 | Importance of Shravana masaವರ್ಷದಲ್ಲಿ ಕೇವಲ ಒಂದು ತಿಂಗಳು ಮಾತ್ರ ದರ್ಶನ ನೀಡುವ ಅಪೂರ್ವ ಶಿವಲಿಂಗ | ನತ್ತಾ ರಾಮೇಶ್ವರಂ | Natta Rameshwaramವರ್ಷದಲ್ಲಿ ಕೇವಲ ಒಂದು ತಿಂಗಳು ಮಾತ್ರ ದರ್ಶನ ನೀಡುವ ಅಪೂರ್ವ ಶಿವಲಿಂಗ | ನತ್ತಾ ರಾಮೇಶ್ವರಂ | Natta Rameshwaramಶಿವಲಿಂಗದ ಭಾಗಗಳ ನಡುವಿನ ಅಂತರ ಕಾಲಕ್ಕೆ ತಕ್ಕಂತೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ  | Kathgarh shiv Mandirಶಿವಲಿಂಗದ ಭಾಗಗಳ ನಡುವಿನ ಅಂತರ ಕಾಲಕ್ಕೆ ತಕ್ಕಂತೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ | Kathgarh shiv Mandirಏಕಾದಶಿ ದೇವಿ ಯಾರು? ಏಕಾದಶಿ ವ್ರತ ಹೇಗೆ ಪ್ರಾರಂಭವಾಯಿತು ? | Ekadashi Devi | Ashadi ekadashiಏಕಾದಶಿ ದೇವಿ ಯಾರು? ಏಕಾದಶಿ ವ್ರತ ಹೇಗೆ ಪ್ರಾರಂಭವಾಯಿತು ? | Ekadashi Devi | Ashadi ekadashiಭಾರತದ 5 ಪ್ರಸಿದ್ಧ ಸರಸ್ವತಿ ದೇವಸ್ಥಾನಗಳು | 5 famous Saraswati temples of India | Sringeri | kashmirಭಾರತದ 5 ಪ್ರಸಿದ್ಧ ಸರಸ್ವತಿ ದೇವಸ್ಥಾನಗಳು | 5 famous Saraswati temples of India | Sringeri | kashmirಕಾಶಿ ಕ್ಷೇತ್ರದ ರಕ್ಷಕಿ ಇದೇ ದೇವಿ | ವಾರಣಾಸಿ ಎಂಬ ಹೆಸರು ಬರಲು ಕಾರಣ ವಾರಾಹಿ ದೇವಿ | Varahi temple kashiಕಾಶಿ ಕ್ಷೇತ್ರದ ರಕ್ಷಕಿ ಇದೇ ದೇವಿ | ವಾರಣಾಸಿ ಎಂಬ ಹೆಸರು ಬರಲು ಕಾರಣ ವಾರಾಹಿ ದೇವಿ | Varahi temple kashiಆಷಾಢ ಮಾಸದ ಮಹತ್ವವೇನು ? ಆಷಾಢ ಮಾಸದಲ್ಲಿ ಏಕೆ ಶುಭ ಕಾರ್ಯಗಳನ್ನು ಮಾಡುವುದಿಲ್ಲ | Importance of ashada masamಆಷಾಢ ಮಾಸದ ಮಹತ್ವವೇನು ? ಆಷಾಢ ಮಾಸದಲ್ಲಿ ಏಕೆ ಶುಭ ಕಾರ್ಯಗಳನ್ನು ಮಾಡುವುದಿಲ್ಲ | Importance of ashada masamಇಲ್ಲಿ ಶಿವನ ಕಂಠದಿಂದ ಮೂಡುತ್ತದೆ ಬೆವರು | ಶಿವನ ಮುಖವನ್ನೇ ಹೋಲುವ ಲಿಂಗ | Neelkanth Temple, Kalinjarಇಲ್ಲಿ ಶಿವನ ಕಂಠದಿಂದ ಮೂಡುತ್ತದೆ ಬೆವರು | ಶಿವನ ಮುಖವನ್ನೇ ಹೋಲುವ ಲಿಂಗ | Neelkanth Temple, Kalinjarಮಂತ್ರಾಲಯಕ್ಕೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ | Places to visit around Mantralayaಮಂತ್ರಾಲಯಕ್ಕೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ | Places to visit around Mantralayaಸ್ಫಟಿಕ ಎಂದರೇನು ? ಸ್ಫಟಿಕದ ಮಾಲೆ ಧರಿಸುವುದರಿಂದ ಆಗುವ ಪ್ರಯೋಜನಗಳೇನು |Importance of Sphatika malaಸ್ಫಟಿಕ ಎಂದರೇನು ? ಸ್ಫಟಿಕದ ಮಾಲೆ ಧರಿಸುವುದರಿಂದ ಆಗುವ ಪ್ರಯೋಜನಗಳೇನು |Importance of Sphatika malaಸಮುದ್ರದ ಮಧ್ಯೆ ವಿಷಸರ್ಪಗಳ ಕಾವಲಿನಲ್ಲಿದೆ ಅಪ್ರತಿಮ ಹಿಂದೂ ದೇಗುಲ | ತನಾಹ್ ಲಾಟ್ | tanah lot | Bali | Indonesiaಸಮುದ್ರದ ಮಧ್ಯೆ ವಿಷಸರ್ಪಗಳ ಕಾವಲಿನಲ್ಲಿದೆ ಅಪ್ರತಿಮ ಹಿಂದೂ ದೇಗುಲ | ತನಾಹ್ ಲಾಟ್ | tanah lot | Bali | Indonesiaಭಾರತದ ಮೊಟ್ಟಮೊದಲ ದೇವಿ ದೇವಸ್ಥಾನವಿದು | ಇಲ್ಲಿ ನಡೆಯುತ್ತೆ ನಿಗೂಢ ವಿದ್ಯಮಾನ | ಮುಂಡೇಶ್ವರಿ | Mundeshwariಭಾರತದ ಮೊಟ್ಟಮೊದಲ ದೇವಿ ದೇವಸ್ಥಾನವಿದು | ಇಲ್ಲಿ ನಡೆಯುತ್ತೆ ನಿಗೂಢ ವಿದ್ಯಮಾನ | ಮುಂಡೇಶ್ವರಿ | Mundeshwariಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ | ಹಲಸಿ | ಬೆಳಗಾವಿ | Bhoo Varaha Laxmi Narasimha Temple | Halasiಭೂ ವರಾಹ ಲಕ್ಷ್ಮೀನರಸಿಂಹ ದೇವಸ್ಥಾನ | ಹಲಸಿ | ಬೆಳಗಾವಿ | Bhoo Varaha Laxmi Narasimha Temple | Halasiಮುಂಬೈ ಸಿದ್ಧಿವಿನಾಯಕ ಮಂದಿರ | Shri Siddhivinayak Ganapati mandir | Mumbaiಮುಂಬೈ ಸಿದ್ಧಿವಿನಾಯಕ ಮಂದಿರ | Shri Siddhivinayak Ganapati mandir | Mumbaiಶಿವ ಹಾಗೂ ವಿಷ್ಣು ಒಟ್ಟಿಗೆ ಲಿಂಗರೂಪದಲ್ಲಿ ನೆಲೆಸಿರುವ ಅಪರೂಪದ ದೇಗುಲವಿದು | ಕೋಪೇಶ್ವರ | Kopeshwar templeಶಿವ ಹಾಗೂ ವಿಷ್ಣು ಒಟ್ಟಿಗೆ ಲಿಂಗರೂಪದಲ್ಲಿ ನೆಲೆಸಿರುವ ಅಪರೂಪದ ದೇಗುಲವಿದು | ಕೋಪೇಶ್ವರ | Kopeshwar templeಶೃಂಗೇರಿಗೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ | Sringeri | Horanadu | Kalasaಶೃಂಗೇರಿಗೆ ತೆರಳಿದಾಗ ಈ ಎಲ್ಲಾ ಕ್ಷೇತ್ರಗಳಿಗೂ ತಪ್ಪದೇ ಭೇಟಿ ನೀಡಿ | Sringeri | Horanadu | Kalasa
Яндекс.Метрика