Загрузка страницы

Yakshagana - "ಆವಲ್ಲಿಗೆ ಪಯಣವಯ್ಯಾ ಪ್ರಾಣಕಾಂತ" ದಿ.ಕಾಳಿಂಗ ನಾವುಡರಿಂದ 💥 Late G.R Kaalinga Navada

ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವಡರು.

💥💥💥💥💥💥💥💥💥💥💥💥💥💥💥💥

Kalinga Navada (1958–1990) was a well-known Yakshagana Bhagavatha of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".

Видео Yakshagana - "ಆವಲ್ಲಿಗೆ ಪಯಣವಯ್ಯಾ ಪ್ರಾಣಕಾಂತ" ದಿ.ಕಾಳಿಂಗ ನಾವುಡರಿಂದ 💥 Late G.R Kaalinga Navada канала Venkatesh K M
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
31 мая 2021 г. 11:32:53
00:01:47
Другие видео канала
Yakshagana - ಮಾಯಾ ಶೂರ್ಪನಖಿಯಾಗಿ ಶ್ರೀ ಬಾಯಾರು ರಮೇಶ್ ಭಟ್ ☀ Shri Ramesh Bhat Bayar as Maya ShoorpanakhiYakshagana - ಮಾಯಾ ಶೂರ್ಪನಖಿಯಾಗಿ ಶ್ರೀ ಬಾಯಾರು ರಮೇಶ್ ಭಟ್ ☀ Shri Ramesh Bhat Bayar as Maya ShoorpanakhiYakshagana - 'ಏಣಾಂಕ ನಿಭವಕ್ತ್ರೆ' ಶ್ರೀ ಬಲಿಪ ಪ್ರಸಾದ ಭಾಗವತರಿಂದ 👑 Shri Balipa Prasad BhagavathaYakshagana - 'ಏಣಾಂಕ ನಿಭವಕ್ತ್ರೆ' ಶ್ರೀ ಬಲಿಪ ಪ್ರಸಾದ ಭಾಗವತರಿಂದ 👑 Shri Balipa Prasad BhagavathaYakshagana - ಬಲಿಪ ಪ್ರಸಾದ ಭಾಗವತರಿಂದ ಮಂಗಳ ಪದ 💥 Mangala Padya By Shri Balipa Prasad BhagavathaYakshagana - ಬಲಿಪ ಪ್ರಸಾದ ಭಾಗವತರಿಂದ ಮಂಗಳ ಪದ 💥 Mangala Padya By Shri Balipa Prasad BhagavathaYakshagana - ಭೃಗು ಮಹರ್ಷಿಯಾಗಿ ಶ್ರೀ ರಮೇಶ್ ಭಟ್ ಬಾಯಾರು 🏵 Brugu maharshi by Shri Ramesh Bhat BayaruYakshagana - ಭೃಗು ಮಹರ್ಷಿಯಾಗಿ ಶ್ರೀ ರಮೇಶ್ ಭಟ್ ಬಾಯಾರು 🏵 Brugu maharshi by Shri Ramesh Bhat BayaruYakshagana - ತಾಮ್ರಧ್ವಜನಾಗಿ ಶ್ರೀ ರಮೇಶ್ ಭಟ್ ಬಾಯಾರು 🔥 Shri Ramesh Bhat Bayar as ThamradhwajaYakshagana - ತಾಮ್ರಧ್ವಜನಾಗಿ ಶ್ರೀ ರಮೇಶ್ ಭಟ್ ಬಾಯಾರು 🔥 Shri Ramesh Bhat Bayar as ThamradhwajaYakshagana - ಈಶ್ವರನಾಗಿ ಬಾಯಾರು ರಮೇಶ ಭಟ್ 💎 Ramesh Bhat Bayar as IshwaraYakshagana - ಈಶ್ವರನಾಗಿ ಬಾಯಾರು ರಮೇಶ ಭಟ್ 💎 Ramesh Bhat Bayar as IshwaraYakshagana - K Govinda Bhat as Vaali and Kourava 🌈 ವಾಲಿ ಹಾಗೂ ಕೌರವನಾಗಿ ಕೆ ಗೋವಿಂದ ಭಟ್Yakshagana - K Govinda Bhat as Vaali and Kourava 🌈 ವಾಲಿ ಹಾಗೂ ಕೌರವನಾಗಿ ಕೆ ಗೋವಿಂದ ಭಟ್Yakshagana - ಶ್ರೀ ಬಲಿಪ ಭಾಗವತರ ಪಾರಂಪರಿಕ ಹಾಡುಗಳು 🔥 Classical Hits of Shri Balipa Narayana Bhagavatha 😍Yakshagana - ಶ್ರೀ ಬಲಿಪ ಭಾಗವತರ ಪಾರಂಪರಿಕ ಹಾಡುಗಳು 🔥 Classical Hits of Shri Balipa Narayana Bhagavatha 😍Yakshagana - ಚಂಡ ಮುಂಡರ ಪ್ರವೇಶ ☀ Chanda Munda PraveshaYakshagana - ಚಂಡ ಮುಂಡರ ಪ್ರವೇಶ ☀ Chanda Munda PraveshaYakshagana - ವಿಷ್ಣುವಾಗಿ ಶ್ರೀ ಬಾಯಾರು ರಮೇಶ್ ಭಟ್ ☀ Shri Ramesh Bhat Bayaru As VishnuYakshagana - ವಿಷ್ಣುವಾಗಿ ಶ್ರೀ ಬಾಯಾರು ರಮೇಶ್ ಭಟ್ ☀ Shri Ramesh Bhat Bayaru As VishnuYakshagana - 'ನೋಡಿದನು ಕಲಿ ರಕ್ತಬೀಜನು' ಶ್ರೀ ಬಲಿಪ ಪ್ರಸಾದ ಭಾಗವತರಿಂದ 😍 Shri Balipa Prasad BhagavathaYakshagana - 'ನೋಡಿದನು ಕಲಿ ರಕ್ತಬೀಜನು' ಶ್ರೀ ಬಲಿಪ ಪ್ರಸಾದ ಭಾಗವತರಿಂದ 😍 Shri Balipa Prasad BhagavathaYakshagana - ಹಿರಣ್ಯಕಶ್ಯಪನಾಗಿ ಬಾಯಾರು ರಮೇಶ್ ಭಟ್ 🌠 Shri Ramesh Bhat Bayar as HiranyakashyapaYakshagana - ಹಿರಣ್ಯಕಶ್ಯಪನಾಗಿ ಬಾಯಾರು ರಮೇಶ್ ಭಟ್ 🌠 Shri Ramesh Bhat Bayar as HiranyakashyapaYakshagana - "ಕಪಟ ನಾಟಕ‌ ರಂಗ" ಶ್ರೀ ಬಲಿಪ ಪ್ರಸಾದ ಭಾಗವತರಿಂದ 🏵 Shri Balipa Prasada BhagavathaYakshagana - "ಕಪಟ ನಾಟಕ‌ ರಂಗ" ಶ್ರೀ ಬಲಿಪ ಪ್ರಸಾದ ಭಾಗವತರಿಂದ 🏵 Shri Balipa Prasada BhagavathaYakshagana - ಯಕ್ಷಗಾನದಲ್ಲಿ 'ಹೀಗೂ ಉಂಟೇ' 😲 HEEGU UNTE 😜Yakshagana - ಯಕ್ಷಗಾನದಲ್ಲಿ 'ಹೀಗೂ ಉಂಟೇ' 😲 HEEGU UNTE 😜Yakshagana - Old is Gold 😍 Classical Hits Of Yakshagana 🔆 ಪಾರಂಪರಿಕ ಯಕ್ಷಗಾನದ ಹಳೆಯ ತುಣುಕುಗಳುYakshagana - Old is Gold 😍 Classical Hits Of Yakshagana 🔆 ಪಾರಂಪರಿಕ ಯಕ್ಷಗಾನದ ಹಳೆಯ ತುಣುಕುಗಳುYakshagana - "ಚಂದ್ರಗಾವಿಯ ಶಾಲೆ ಕೊಡುವೆ" "Chandragaviya Shaale koduve" by Balipa Prasada BhagavathaYakshagana - "ಚಂದ್ರಗಾವಿಯ ಶಾಲೆ ಕೊಡುವೆ" "Chandragaviya Shaale koduve" by Balipa Prasada BhagavathaYakshagana - ಈಶ್ವರನಾಗಿ ಶ್ರೀ ಬಾಯಾರು ರಮೇಶ್ ಭಟ್ 💥 Ishwara by Shri Ramesh Bhat BayarYakshagana - ಈಶ್ವರನಾಗಿ ಶ್ರೀ ಬಾಯಾರು ರಮೇಶ್ ಭಟ್ 💥 Ishwara by Shri Ramesh Bhat BayarYakshagana - ಶ್ರೀ ಬಲಿಪ ಪ್ರಸಾದ ಭಾಗವತರ ಏರುಪದ್ಯಗಳು 🔥🔥 Eru Padya By Shri Balipa Prasada BhagavathaYakshagana - ಶ್ರೀ ಬಲಿಪ ಪ್ರಸಾದ ಭಾಗವತರ ಏರುಪದ್ಯಗಳು 🔥🔥 Eru Padya By Shri Balipa Prasada BhagavathaYakshagana - Classical Hits of Shri Balipa Narayana Bhagavatha😍 "ಕೆಡುಕ ಯೋಚಿಸಬೇಡ"Yakshagana - Classical Hits of Shri Balipa Narayana Bhagavatha😍 "ಕೆಡುಕ ಯೋಚಿಸಬೇಡ"Yakshagana -ತಾಮ್ರಧ್ವಜನಾಗಿ ಶ್ರೀ ರಮೇಶ್ ಭಟ್ ಬಾಯಾರು 💥 Shri Ramesh Bhat Bayaar as ThamradwhajaYakshagana -ತಾಮ್ರಧ್ವಜನಾಗಿ ಶ್ರೀ ರಮೇಶ್ ಭಟ್ ಬಾಯಾರು 💥 Shri Ramesh Bhat Bayaar as Thamradwhaja
Яндекс.Метрика