Загрузка страницы

ಛಲದ ಚಾಲಕಿಯರು–ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಲೇಡಿ ಆಟೊ ಡ್ರೈವರ್‌ಗಳ ಸಂಖ್ಯೆ I Women auto drivers in Bengaluru

ಪುರುಷರಿಗಷ್ಟೇ ಮೀಸಲು ಎಂಬ ಮಾತನ್ನ, ಅಘೋಷಿತ ಸಂಪ್ರದಾಯವನ್ನ ಮಹಿಳೆಯರು ಮೀರಿದ್ದನ್ನು ಮತ್ತೆ ಬೆಂಗಳೂರು ರಸ್ತೆಗಳು ಕಾಣ್ತಿವೆ. ಆಟೊ ಚಾಲಕಿಯರು ಸಿದ್ಧಸೂತ್ರಗಳನ್ನ ಮೂಲೆಗೆ ತಳ್ಳಿ, ಹೊಸ ವ್ಯಾಖ್ಯಾನ ಬರೆಯುತ್ತಿದ್ದಾರೆ. ಈ ಮಹಾನಗರದಲ್ಲಿ ಒಂದೂವರೆ ಲಕ್ಷ ಆಟೊ ಚಾಲಕರಿದ್ದಾರೆ. ಅವರಲ್ಲಿ ಚಾಲಕಿಯರ ಸಂಖ್ಯೆ ಸುಮಾರು 200 ಮಾತ್ರ. ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸುವುದರ ಜೊತೆಗೆ, ಸ್ವಾತಂತ್ರ್ಯದ ಹೊಸ ಅರ್ಥವನ್ನೂ ತಿಳಿದುಕೊಳ್ಳುತ್ತಿರುವ ಈ ಆಟೊ ಚಾಲಕಿಯರ ಕಥೆಯೇ ಸ್ಫೂರ್ತಿದಾಯಕ.

#womenautodrivers #nammayatri #metroride #redefininggenderroles #autoaggregators #rentedauto

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: https://www.facebook.com/prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: https://www.instagram.com/prajavani/
ಟ್ವಿಟರ್‌ನಲ್ಲಿ ಫಾಲೋ ಮಾಡಿ: https://twitter.com/prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Видео ಛಲದ ಚಾಲಕಿಯರು–ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಲೇಡಿ ಆಟೊ ಡ್ರೈವರ್‌ಗಳ ಸಂಖ್ಯೆ I Women auto drivers in Bengaluru канала Prajavani | ಪ್ರಜಾವಾಣಿ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
15 мая 2024 г. 15:55:25
00:10:38
Другие видео канала
ನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಗ್ರ್ಯಾಂಡ್ ಫಿನಾಲೆ | Prajavani Online Quiz Grand Final 2021ನೋಡಿ: ಪ್ರಜಾವಾಣಿ ಆನ್‌ಲೈನ್ ಕ್ವಿಜ್ ಗ್ರ್ಯಾಂಡ್ ಫಿನಾಲೆ | Prajavani Online Quiz Grand Final 2021ವಿಷ ಸರ್ಪ–ವಿಷ ಕನ್ಯೆ ಪದ ಪ್ರಯೋಗ: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ I Modi I Kharge I Sonia  I Yatnalವಿಷ ಸರ್ಪ–ವಿಷ ಕನ್ಯೆ ಪದ ಪ್ರಯೋಗ: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ I Modi I Kharge I Sonia I Yatnalಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಒಣ ಸಿಗಡಿ ಚಟ್ನಿ | Dry Prawn Chutney - Seafood fish recipesಅಮೂಲ್ ಉತ್ಪನ್ನ ಮಾರಾಟದ ವಿರುದ್ಧ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ | Amul | Nandiniಅಮೂಲ್ ಉತ್ಪನ್ನ ಮಾರಾಟದ ವಿರುದ್ಧ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ | Amul | Nandiniಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಮಸೀದಿ ದರ್ಶನ : ಭಾವೈಕ್ಯದ ಸಂಭ್ರಮ | Masjid- E- Khadria | Masidi Tour | Millers Road |ಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಸಿಟಿ ರವಿ ಮಾಂಸಾಹಾರ ಸೇವನೆ ಇದೆಲ್ಲಾ ವಿವಾದವೇ ಅಲ್ಲ: ಸಿದ್ದರಾಮಯ್ಯ | C.T.Ravi | Siddaramaiah | BJP | Congressಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಗಿಲಕ್ಕೊ ‘ಶಿವ’ ಗಿಲಕ್ಕೊ | Gillakko Gillakko | Shivarajkumar | Veda | Cinimatu |ಮಿಸಳ್‌ ಹಾಪ್ಚಾ 54 | ನಾನಾರಿಗಲ್ಲದವಳು ಬಿದಿರು | Bamboo craftsಮಿಸಳ್‌ ಹಾಪ್ಚಾ 54 | ನಾನಾರಿಗಲ್ಲದವಳು ಬಿದಿರು | Bamboo craftsಇಬ್ಬರ ಬಲಿ ಪಡೆದ ಕಾಡಾನೆ ಸೆರೆ | Wild Elephant Capturedಇಬ್ಬರ ಬಲಿ ಪಡೆದ ಕಾಡಾನೆ ಸೆರೆ | Wild Elephant Capturedವೈಕಲ್ಯ ಮೀರಿ, ಕ್ರೀಡಾ ಸಾಧನೆಯ ಬೆನ್ನೇರಿ | National Para Athletics Championshipವೈಕಲ್ಯ ಮೀರಿ, ಕ್ರೀಡಾ ಸಾಧನೆಯ ಬೆನ್ನೇರಿ | National Para Athletics Championshipಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Makingಸಿಂಪಾಡಿಪುರದ ವೀಣೆ ಮಾಂತ್ರಿಕರು | Veena makers of Simpadipura | Veena Makingಬೆಂಗಳೂರು: ಮೇ ನಲ್ಲೇ ಅಧಿಕ ಮಳೆಗೆ ಕಾರಣವೇನು? Heavy Rain I Weather  I Floodಬೆಂಗಳೂರು: ಮೇ ನಲ್ಲೇ ಅಧಿಕ ಮಳೆಗೆ ಕಾರಣವೇನು? Heavy Rain I Weather I Floodಚಿನ್ನದ ದೋಸೆ ತಿಂದಿದ್ದೀರಾ | Gold Plated Masala Dose | Tumakuru |ಚಿನ್ನದ ದೋಸೆ ತಿಂದಿದ್ದೀರಾ | Gold Plated Masala Dose | Tumakuru |‘ಟ್ರೋಲರ್ಸ್‌’ ಕ್ರಿಯೆಟಿವ್‌ ಆಗಿರ್ತಾರೆ, ಆದರೆ... | Nidhi Gowda | Influencer‘ಟ್ರೋಲರ್ಸ್‌’ ಕ್ರಿಯೆಟಿವ್‌ ಆಗಿರ್ತಾರೆ, ಆದರೆ... | Nidhi Gowda | Influencerಸಿದ್ದು–ಡಿಕೆಶಿಗೆ ಭರ್ಜರಿ ಸ್ವಾಗತ:  ಬೆಂಗಳೂರಿನಲ್ಲಿ ಸಂಭ್ರಮಾಚರಣೆ |  Siddaramaiah | DK shivakumarಸಿದ್ದು–ಡಿಕೆಶಿಗೆ ಭರ್ಜರಿ ಸ್ವಾಗತ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ | Siddaramaiah | DK shivakumarಹುಲಿಗೆಮ್ಮ ದೇವಿ ಜಾತ್ರೆ; ಭಕ್ತರ ಮಹಾಸಂಗಮ | Huligemma Devi Jatra Mahotsav | Rathotsav | Koppalಹುಲಿಗೆಮ್ಮ ದೇವಿ ಜಾತ್ರೆ; ಭಕ್ತರ ಮಹಾಸಂಗಮ | Huligemma Devi Jatra Mahotsav | Rathotsav | Koppalಹಾಸನ ಚಲೋ ಪ್ರತಿಭಟನೆ; ಪ್ರಜ್ವಲ್‌ ಬಂಧನಕ್ಕೆ ಆಗ್ರಹ | Protest Against Prajwal Revanna In Hassan | Pendriveಹಾಸನ ಚಲೋ ಪ್ರತಿಭಟನೆ; ಪ್ರಜ್ವಲ್‌ ಬಂಧನಕ್ಕೆ ಆಗ್ರಹ | Protest Against Prajwal Revanna In Hassan | Pendriveಮನೆಯಲ್ಲಿಯೇ ತಯಾರಿಸಿ ಗೊಬ್ಬರ. | Composting | Vani Murthy | Environmental Day 2022 |ಮನೆಯಲ್ಲಿಯೇ ತಯಾರಿಸಿ ಗೊಬ್ಬರ. | Composting | Vani Murthy | Environmental Day 2022 |'ವಿಡಿಯೊ ಬಿಡುಗಡೆ ಅಲ್ಲ, ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಮಹತ್ವದ್ದು' | CM Siddaramaiah On HDK Statement'ವಿಡಿಯೊ ಬಿಡುಗಡೆ ಅಲ್ಲ, ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಮಹತ್ವದ್ದು' | CM Siddaramaiah On HDK Statementಗಡಿನಾಡಿನಲ್ಲೊಂದು ಕೂಲ್ ಕೂಲ್ ಬಿಲ್ಡಿಂಗ್...! Bellary | Post Officeಗಡಿನಾಡಿನಲ್ಲೊಂದು ಕೂಲ್ ಕೂಲ್ ಬಿಲ್ಡಿಂಗ್...! Bellary | Post Officeಕೋವಿಡ್–19 ಲಾಕ್‌ಡೌನ್ | ಸಂಕಷ್ಟಕ್ಕೆ ಸಿಲುಕಿದ 100 ಲಾರಿ ಚಾಲಕರುಕೋವಿಡ್–19 ಲಾಕ್‌ಡೌನ್ | ಸಂಕಷ್ಟಕ್ಕೆ ಸಿಲುಕಿದ 100 ಲಾರಿ ಚಾಲಕರು
Яндекс.Метрика