Загрузка страницы

ಮುದ್ದಿನ ಗೆಳತಿಯೇ | Muddina Gelatiye | Malu Nipanal Janapada Song | Uttar Karnataka

LIKE - SHARE - SUBSCRIBE AND COMMENT

Song : Muddina Gelatiye

Singer : Malu Nipanal Singer

Camera & Edit : Praveen Kadapatti Team

Vocal Mix : AdhiShakti Recording Studio

Label : PRAVEEN MUSIC

——————————————————————————
Lyric’s

🌹ಪಲ್ಲವಿ🌹

ಮುದ್ದಿನ ಗೆಳತಿಯೇ ನನ್ನ ಸಂಗಾತಿಯೇ
ನನ್ನ ಮನದ ದೇವಿಯೇ ನನ್ನ ಸಿಂಗಾರಿಯೇ
ಮಾನಸ ಗಂಗೆಯೇ ಬೇಲೂರ ಬಾಲೇಯೇ
ನನ್ನ ಮನದ ಅಂಗಳದಿ ಬೆಳಕಾಗಿ ಬಂದೆಯೇ

ಚಂದುಳ್ಳಿ ಚಲುವೆಯೇ ಅರಳೋ ಮಲ್ಲಿಗಿಯೇ
ಕಣ್ಣಿನ ರೆಪ್ಪೆಯೇ ನನ್ನ ಬಂಗಾರಿಯೇ 2

🌹ಚರಣ🌹

ಕನಸು ಕಣೋ ಕಣ್ಣಿಗೆ ಬೆಳಕಾಗಿ ಬಂದೊಳ್ಳೆ
ಹೃದಯ ವೆಂಬ ಗುಡಿಯಲ್ಲಿ ನೆಲೆ ಮಾಡಿ ನಿಂತೋಳೆ
ನವಿಲಿ ನಂತ ನಿನ್ನ ನಡಗಿ ಬಾಳ ಚಂದ ನೀ ಬೆಡಗಿ
ನೀ ನೋಡು ನೋಟಕ್ಕೆ ಶರಣಾದೆ ಯೇ ಹುಡುಗಿ
ಅಂದಗಾತಿ ಅಂದಕ್ಕೆ ಪದಗಳೇಲ್ಲಿ ಹುಡುಕಲಿ
ಎಷ್ಟoತ ಹೋಗಳಲಿ ನನ್ನ ಮುದ್ದು ಬಾಲಿ

ಚಂದುಳ್ಳಿ ಚಲುವೆಯೇ ಅರಳೋ ಮಲ್ಲಿಗಿಯೇ
ಕಣ್ಣಿನ ರೆಪ್ಪೆಯೇ ನನ್ನ ಬಂಗಾರಿಯೇ 2

🌹ಚರಣ🌹

ಈ ಜೀವಕೆ ಜೋಡ ಆಗಲೇ
ಈ ಕನಸಿಗೆ ಸ್ಯಾಂತಿ ನೀಡಲೇ
ನೀನೊಬ್ಬಳು ಸುಂದರಿ
ಚಂದ ಸುಕುಮಾರಿ
ನಾ ಪ್ರೇಮ ಪೂಜಾರಿ
ನೀ ನನ್ನ ಬಂಗಾರಿ
ಬಂದರ...... ನೀ ಸನಿ
ಡವಡವ ...... ಎದೆ ಬ್ಯಾನಿ ಬಡಿತಕೆ ನೀ ಹೊಣಿ

ಚಂದುಳ್ಳಿ ಚಲುವೆಯೇ ಅರಳೋ ಮಲ್ಲಿಗಿಯೇ
ಕಣ್ಣಿನ ರೆಪ್ಪೆಯೇ ನನ್ನ ಬಂಗಾರಿಯೇ 2

🌹ಚರಣ🌹

ಬೆಳಗೋ ಜೊತಿ ಆಗುಬಾ
ನನ್ನ ಬಾಳ ಬೆಳುಗುಬಾ
ನನ್ನ ಮಡದಿ ಆಗುಬಾ
ನನ್ನೊಡನೆ ಬಾಳುಬಾ
ಸಿರಿತನ ಬಿಟ್ಟು ಬಾ
ನನ್ನ ಅರಮನೆ ಸೇರುಬಾ
ರಾಣಿ ಹಾಗೆ ಸಾಕುವೆ ಬಾ
ಮರಿಯದೆ ನೀ ಬಳಿ ಬಾ
ನನ್ನ ಮಣಿ ಬಾಗಿಲಿಗೆ ಸಿಂಧೂರ ಹಚ್ಚು ಬಾ
ನನ್ನ ತಾಯಿ ಮುದ್ದಿನ ಸೊಸೆ ಗೆಳತಿ ನೀ ಆಗು ಬಾ
——————————————————————————

FOLLOW ME ON
Instagram : https://instagram.com/praveenkadapatti
Facebook : https://facebook.com/praveenkadapatti

THANKS FOR WATCHING...#PRAVEENKADAPATTI

#MaluNipanalSinger #MaluNipanal #MaluNipanalJanapadaSong #KannadaJanapadaSong #UttarKarnatakaJanapadaSong #MaluNipanalVideoSong #MaluNipanalJanapadaVideoSong
#OfficialVideoSong #MuddinaGelatiye

© & ℗ PRAVEEN MUSIC

Видео ಮುದ್ದಿನ ಗೆಳತಿಯೇ | Muddina Gelatiye | Malu Nipanal Janapada Song | Uttar Karnataka канала PRAVEEN KADAPATTI
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
18 ноября 2022 г. 12:32:28
00:04:56
Другие видео канала
ಹೋಳಿ ಉತ್ಸವ ಆಚರಿಸುವ ಯೋಗ್ಯ ಪದ್ಧತಿ | The Holi Festival | Sanatana Dharma | Kannadaಹೋಳಿ ಉತ್ಸವ ಆಚರಿಸುವ ಯೋಗ್ಯ ಪದ್ಧತಿ | The Holi Festival | Sanatana Dharma | Kannadaಚಂದ್ರಕಾಳಿ ಸೀರಿ ಉಟ್ಟ | Chandrakali Siri Utta | Gururj Hosakoti Janapada Song | Folk Songಚಂದ್ರಕಾಳಿ ಸೀರಿ ಉಟ್ಟ | Chandrakali Siri Utta | Gururj Hosakoti Janapada Song | Folk Songಹುಡುಗಿನ ಬಿಡ್ತಿವಿ - ಸತ್ರು RCB ಬಿಡುದಿಲ್ಲಾ Prakash RK & Team Comedy | RCB Fans | Uttar Karnatakaಹುಡುಗಿನ ಬಿಡ್ತಿವಿ - ಸತ್ರು RCB ಬಿಡುದಿಲ್ಲಾ Prakash RK & Team Comedy | RCB Fans | Uttar Karnatakaನನ್ನಾಕಿ ಮೂವಿ ಪಬ್ಲಿಕ್ ರಿವ್ಯೂ | Nannaki Movie Public Review | Mallu Jamkhandiನನ್ನಾಕಿ ಮೂವಿ ಪಬ್ಲಿಕ್ ರಿವ್ಯೂ | Nannaki Movie Public Review | Mallu Jamkhandiರಾತ್ರಿ ಕರೇಕ್ಟ ಟೈಮ್ಗ ಮನಿಗಿ ಬರುದಿಲ್ಲಾ | Javari Junction Mallya Bagalkot Comedy | Renu Gopi Comedyರಾತ್ರಿ ಕರೇಕ್ಟ ಟೈಮ್ಗ ಮನಿಗಿ ಬರುದಿಲ್ಲಾ | Javari Junction Mallya Bagalkot Comedy | Renu Gopi Comedyಹುಡುಗ್ಯಾರ ಪೌಡರ್ ಹಚ್ಕೋಂಡ | ಸಂದೀಪ್ ಹಾವೇರಿ ಕಾಮಿಡಿ | Sandeep HaveriComedy | Uttar Karnataka Comedyಹುಡುಗ್ಯಾರ ಪೌಡರ್ ಹಚ್ಕೋಂಡ | ಸಂದೀಪ್ ಹಾವೇರಿ ಕಾಮಿಡಿ | Sandeep HaveriComedy | Uttar Karnataka Comedyನನ್ನಾಕಿ ಚಿತ್ರದ ಬಗ್ಗೆ ಮಲ್ಲು ಜಮಖಂಡಿ ಅವರ ತಾಯಿಯ ಮಾತುಗಳು | Nannaki Movie | Mallu Jamkhandi Motherನನ್ನಾಕಿ ಚಿತ್ರದ ಬಗ್ಗೆ ಮಲ್ಲು ಜಮಖಂಡಿ ಅವರ ತಾಯಿಯ ಮಾತುಗಳು | Nannaki Movie | Mallu Jamkhandi Motherನನ್ನಾಕಿ ಮೂವಿ ಕ್ರೇಜ್ | Nannaki Movie Public Craze | Mallu Jamkhandi And Teamನನ್ನಾಕಿ ಮೂವಿ ಕ್ರೇಜ್ | Nannaki Movie Public Craze | Mallu Jamkhandi And Teamಧನ್ಯವಾದಗಳು ನಿಂಗರಾಜ ಸಿಂಗಾಡಿ ಅಣ್ಣಾ | Thank You @NingarajSingadiP Anna | Praveen Kadapattiಧನ್ಯವಾದಗಳು ನಿಂಗರಾಜ ಸಿಂಗಾಡಿ ಅಣ್ಣಾ | Thank You @NingarajSingadiP Anna | Praveen Kadapattiಒಂದೋ ಎರಡೋ ದುನಿಯಾದು..! | Mallu Jamkhandi Interview | Nannaki Movie Release Time | Uttar Karnatakaಒಂದೋ ಎರಡೋ ದುನಿಯಾದು..! | Mallu Jamkhandi Interview | Nannaki Movie Release Time | Uttar Karnatakaನನ್ನಾಕಿ ನಾಯಕ ನಟಿ ಪರಿಚಯ | Nannaki Movie Heroine Shivaganga Hampi Interview | Mallu Jamkhandiನನ್ನಾಕಿ ನಾಯಕ ನಟಿ ಪರಿಚಯ | Nannaki Movie Heroine Shivaganga Hampi Interview | Mallu Jamkhandiಒತ್ತುಕ್ಕಿಂತ ಮೊದಲ ಓಪನ್ ಅಕ್ಕಿತ | ಉಡಾಳ ಪವ್ಯಾ ಕಾಮಿಡಿ | Udaal Pavvay Comedy in Jamkhandi | Standup Comedyಒತ್ತುಕ್ಕಿಂತ ಮೊದಲ ಓಪನ್ ಅಕ್ಕಿತ | ಉಡಾಳ ಪವ್ಯಾ ಕಾಮಿಡಿ | Udaal Pavvay Comedy in Jamkhandi | Standup Comedyಹಾವಾ ಹಿಡಿತಾಲ್ರಿ ಅವಗಾಡ ಅಕ್ಕಾ | ಪ್ರಿಯಾ ಸೌವಡಿ | Priya Savadi | Mallu Jamakhandi | Ningaraj Singadiಹಾವಾ ಹಿಡಿತಾಲ್ರಿ ಅವಗಾಡ ಅಕ್ಕಾ | ಪ್ರಿಯಾ ಸೌವಡಿ | Priya Savadi | Mallu Jamakhandi | Ningaraj Singadiನನ್ನಾಕಿ ಪ್ರಾರಂಭೋತ್ಸವದ ಪೂಜೆ | Nannaki Movie | Mallu Jamkhandiನನ್ನಾಕಿ ಪ್ರಾರಂಭೋತ್ಸವದ ಪೂಜೆ | Nannaki Movie | Mallu Jamkhandiನನ್ನಾಕಿ ಮೂವಿ ಪತ್ರಿಕಾಗೋಷ್ಠಿ | Nannaki  Movie Press Meet | Mallu Jamkhandi & Team | Uncut Full Videoನನ್ನಾಕಿ ಮೂವಿ ಪತ್ರಿಕಾಗೋಷ್ಠಿ | Nannaki Movie Press Meet | Mallu Jamkhandi & Team | Uncut Full Videoಹೈಟ್ ಮ್ಯಾಚ್ ಆಗವಾತು | Sanvi | Malu Nipanal Singer | Praveen Kadapatti Vlog #P02ಹೈಟ್ ಮ್ಯಾಚ್ ಆಗವಾತು | Sanvi | Malu Nipanal Singer | Praveen Kadapatti Vlog #P02ನನ್ನಾಕಿ ಕಥೆ ಯಾವಾಗ ಬರೆದಿದ್ದು | Nannaki Movie Story | Mallu Jamkhandiನನ್ನಾಕಿ ಕಥೆ ಯಾವಾಗ ಬರೆದಿದ್ದು | Nannaki Movie Story | Mallu Jamkhandiಎನ್ ಗಿಚ್ಚ ಕುಣಿತಾಳೋ ಯಪ್ಪಾ ತಕಥೈ ಮೇಕಿಂಗ್ | Malu Nipanal Singer Ena Gicchha Kunitalo Yappa Makingಎನ್ ಗಿಚ್ಚ ಕುಣಿತಾಳೋ ಯಪ್ಪಾ ತಕಥೈ ಮೇಕಿಂಗ್ | Malu Nipanal Singer Ena Gicchha Kunitalo Yappa Makingಫ್ಯಾಮಿಲಿ ಸಪೋರ್ಟ್ | Mallu jamkhandi | Nannaki Movie | Press Meetಫ್ಯಾಮಿಲಿ ಸಪೋರ್ಟ್ | Mallu jamkhandi | Nannaki Movie | Press Meetಹಸಿ ಚಡ್ಡಿ - ಕಿಸೆದಾಗ ಕೈ | Lapanga Raja Comedy | Lapanaga Raja Standup Comedy | Uttar Karnatakaಹಸಿ ಚಡ್ಡಿ - ಕಿಸೆದಾಗ ಕೈ | Lapanga Raja Comedy | Lapanaga Raja Standup Comedy | Uttar Karnatakaಎಲ್ಲಾರು ಲವ್ ಮಾಡಿರ್ತಿರಿ. ಆದ್ರ್..! | Mallya Bagalkot Comedy | Renu Gopi Comedy | Lapanga Rajyaಎಲ್ಲಾರು ಲವ್ ಮಾಡಿರ್ತಿರಿ. ಆದ್ರ್..! | Mallya Bagalkot Comedy | Renu Gopi Comedy | Lapanga Rajya
Яндекс.Метрика