Загрузка...

Sriramnavami | ಕರೀಮುಡ್ಡಯ್ಯನ ಹಟ್ಟಿಯಲ್ಲಿ ಚಿಣ್ಣರಿಂದ ಶ್ರೀ ರಾಮನವಮಿ ಆಚರಣೆ #sriram #ramnavami #news

Sriramnavami | ಕರೀಮುಡ್ಡಯ್ಯನ ಹಟ್ಟಿಯಲ್ಲಿ ಚಿಣ್ಣರಿಂದ ಶ್ರೀ ರಾಮನವಮಿ ಆಚರಣೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕರೀಮುಡ್ಡಯ್ಯನ ಹಟ್ಟಿಯಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಚಿಕ್ಕ ಮಕ್ಕಳಿಂದ ಸಂಪ್ರದಾಯಕ ಭಜನಾ ಕಾರ್ಯಕ್ರಮ ಮತ್ತು ಕುಣಿತವನ್ನು ಏರ್ಪಡಿಸಿದ್ದರು ಈ ಕಾರ್ಯಕ್ರಮವನ್ನು ಪ್ರತಿ ವರ್ಷ
ಮಾಡಲಾಗುತ್ತದೆ ಹಾಗೂ ಅಗ್ನಿಕುಂಡವನ್ನು ಏರ್ಪಡಿಸದ್ದರು
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆ ಹಿರಿಯೂರು ತಾಲ್ಲೂಕಿನ ಅಧ್ಯಕ್ಷರಾದ ರಾಮಲಿಂಗಪ್ಪ, ಉಪಾಧ್ಯಕ್ಷರು ಯಶೋಧರ, ರೈತ ಸಂಘದ ಅಧ್ಯಕ್ಷರು ಕೆ ಟಿ ತಿಪ್ಪೇಸ್ವಾಮಿ ಪೊಲೀಸ್ ಇಲಾಖೆ ತಿಮ್ಮರಾಯಪ್ಪ, ಗ್ರಾಮ ಪಂಚಾಯತಿ ಸದಸ್ಯರು ಪ್ರತೇಶ್ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿರಿಯೂರ ತಾಲ್ಲೂಕು ವರದಿಗಾರರು: ದೇವಿಪ್ರಸಾದ್

#sriramanavami #sriramanavamisongs #sriramanavami2025 #sriramanavamiprasadam #sriramanavamirallyhyderabad #sriramanavamievent #sriramanavamikalyanam #sriramanavamisongstelugu #sriramanavamibhadrachalam #sriramanavamietvevent #sriramanavamipoojavidhanamintelugu #sriramanavamispecialprasadam #sriramanavamipanakamrecipeintelugu #sriramanavamiprasadamtelugu #sriramanavamibabyphotoshoot #sriramanavamiand #sriramanavamimuggulu #sriramanavamisongsdj #sriramanavamiwhatsappstatustelugu #sriramanavamisirulolikinchekalimi #sriramanavamidate #sriramanavamicheppindi #sriramanavamidrawing #sriramanavamirangoli #sriramanavamimovie

ಸುದ್ದಿ ನಿಮ್ಮದು... ಮಾಧ್ಯಮ ನಮ್ಮದು..
Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...

► Subskribe to

https://youtube.com/@KANNADA24X7NEWSHD?si=u5NX5K3DtpI8zQ_G

KANNADA24X7NEWSHD

► Websites Visit: https://https://kannada24x7newshd.in.net

► Facebook:    
/kannada24x7newshd  ​

► Instagram:    
/kannada24x7newshd

Видео Sriramnavami | ಕರೀಮುಡ್ಡಯ್ಯನ ಹಟ್ಟಿಯಲ್ಲಿ ಚಿಣ್ಣರಿಂದ ಶ್ರೀ ರಾಮನವಮಿ ಆಚರಣೆ #sriram #ramnavami #news канала KANNADA 24X7 NEWS HD
Страницу в закладки Мои закладки
Все заметки Новая заметка Страницу в заметки