Загрузка страницы

Part 2

ಜಗತ್ತು ಆರಾಧಿಸುವ ಕಲೆಯನ್ನು ಬೆಳಗುವ ಭವಿಷ್ಯದ ಪ್ರತಿಭೆ
ಕುಮಾರಿ ಖುಷಿ ಕರುಣಾಕರ ಶೆಟ್ಟಿ.
ಈಕೆ ಚಿತ್ತೂರು ಫ್ಯೂಯೆಲ್ಸ್ ಮಾಲೀಕರದ ಮತ್ತು ಬಳ್ಳಾರಿಯ ಉದ್ಯಮಿಯಾದ
ಕರುಣಾಕ ಶೆಟ್ಟಿ ಮತ್ತು ಸೌಮ್ಯ ಶೆಟ್ಟಿ ದಂಪತಿಯ ಮುದ್ದಿನ ಕುವರಿ.
ಕರಾಟೆ.ಯೋಗ,ಭರತನಾಟ್ಯಂ ,ಹಿಂದೂಸ್ತಾನಿ ಸಂಗೀತದಲ್ಲಿ ಅತೀವ ಆಸಕ್ತಿ ಮತ್ತು ಈ ಎಲ್ಲಾ ಕಲೆಗಳಿಗೆ ತನ್ನನ್ನು ಒಗ್ಗಿಸಿಕೊಂಡ
ಹೆಮ್ಮೆಈಕೆಯದ್ದು,ಈಕೆಯ ಕಲಾ ಕಿರೀಟದ ಮತ್ತೊಂದು ಗರಿ ಯಕ್ಷಗಾನ ಕಲಿಕೆ,
ನನ್ನ ತಂದೆಯ ಮಾಲೀಕತ್ವದ ಸಕಲ ಕನ್ವೆನ್ಷನ್ ಹಾಲ್ ಇದರ ಉದ್ಘಾಟನೆಯ ಸಮಾರಂಭದಲ್ಲಿ
ಯಕ್ಷಭೂಮಿ ಪ್ರಥಮ ಬಾರಿ ಪಾದಾಪ೯ಣೆ ಮಾಡಿದ್ದಾಳೆ . ಯಕ್ಷರಂಗಕ್ಕೆ ಮತ್ತು ಕಲಾ ಲೋಕದ ಭರವಸೆಯ ಬೆಳಕಾಗಿ
ಮೂಡಿಬರಲೆಂಬ ಹಾರೈಕೆ
ಕಲಾಭಿಮಾನಿಗಳಿಂದ.

Видео Part 2 канала Vishwanath Munna
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
3 декабря 2020 г. 19:59:36
00:09:46
Яндекс.Метрика