Загрузка страницы

ಬಲಿಪ ಪರಂಪರೆಯ ಕುಡಿ ಭಾಗವತ ಬಲಿಪ ಪ್ರಸಾದರ ಕೊನೆಯ ಸಂದರ್ಶನ..!

#balipa #balipaprasadbhat #yakshagana
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ 45) ಇಹಲೋಕ ತ್ಯಜಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಾರೂರು ನಿವಾಸಿಯಾಗಿದ್ದ ಬಲಿಪ ಪ್ರಸಾದ ಅವರು ಕಟೀಲು ಮೇಳದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಪುತ್ರರಾಗಿದ್ದಾರೆ ಎನ್ನಲಾಗಿದೆ.ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾಗಿದ್ದ ಇವರು ಅನಾರೋಗ್ಯ ಕಾರಣದಿಂದ ಈ ಬಾರಿಯ ತಿರುಗಾಟದಲ್ಲಿ ಇರಲಿಲ್ಲ. ತಂದೆ ಬಲಿಪ ಶೈಲಿಯ ಭಾಗವತಿಕೆ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಇವರು ತಂದೆ, ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಬಲಿಪ ಪರಂಪರೆಯ ಕುಡಿ ಬಲಿಪ ಪ್ರಸಾದ್ ಭಾಗವತರ ಕೊನೆಯ ಸಂದರ್ಶನ ಇದು...!

Видео ಬಲಿಪ ಪರಂಪರೆಯ ಕುಡಿ ಭಾಗವತ ಬಲಿಪ ಪ್ರಸಾದರ ಕೊನೆಯ ಸಂದರ್ಶನ..! канала Namma Kudla News 24x7
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 мая 2019 г. 11:49:34
00:44:15
Другие видео канала
ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!ನೀರು ಬಗೆದಷ್ಟು ತುಂಬಿಕೊಳ್ಳುವ ಬಾವಿ..! ಬಿರುಬೇಸಗೆಯ ನಡುವೆ ಉಡುಪಿಯಲ್ಲೊಂದು ಅಚ್ಚರಿ ಮೂಡಿಸುವ ಜಲ ಕೌತುಕ..!!Namma Kudla 24x7  Kudupu shree anantha padmanabha templeNamma Kudla 24x7 Kudupu shree anantha padmanabha templeಸಂಘದ 40 ಸಾವಿರ ರೂಪಾಯಿ ವಿಚಾರಕ್ಕೆ ಮನನೊಂದು ಇಹಲೋಕ ತ್ಯಜಿಸಿದ ಇಬ್ಬರು ಪುಟ್ಟ ಮಕ್ಕಳ ತಂದೆ..!ಸಂಘದ 40 ಸಾವಿರ ರೂಪಾಯಿ ವಿಚಾರಕ್ಕೆ ಮನನೊಂದು ಇಹಲೋಕ ತ್ಯಜಿಸಿದ ಇಬ್ಬರು ಪುಟ್ಟ ಮಕ್ಕಳ ತಂದೆ..!ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನ..! ಶಾಂತಿಯುತ ಮತದಾನ...ಅಲ್ಲಲ್ಲಿ ಲೋಪ..?ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನ..! ಶಾಂತಿಯುತ ಮತದಾನ...ಅಲ್ಲಲ್ಲಿ ಲೋಪ..?Namma Kudla News 24X7 Walk In Interview at sahyadri college mangaloreNamma Kudla News 24X7 Walk In Interview at sahyadri college mangaloreತುಳು ಸುದ್ದಿಲು 30-04-2024ತುಳು ಸುದ್ದಿಲು 30-04-2024ಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಸೆಖೆ ಹಿನ್ನೆಲೆ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಕೆಳಕ್ಕೆ ಉರುಳಿ ಬಿದ್ದು ಜೀ*ವಾಂ*ತ್ಯ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ಕಾರವಾರ; ಹಾರ್ನ್ ಬಾರಿಸಿದ್ದಕ್ಕೆ ಬಸ್ ಗೆ ಬೈಕ್ ಅಡ್ಡ ಇಟ್ಟು ಕಿರಿಕ್..! ಆಸ್ಪತ್ರೆ ಸೇರಿದ ಬಸ್ ಚಾಲಕ..!ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ  ಏನು ಮಾಡುತಿದ್ದ ಗೊತ್ತ..?ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮುಖ್ಯ ಶಿಕ್ಷಕ..ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಈತ ಏನು ಮಾಡುತಿದ್ದ ಗೊತ್ತ..?Namma Kudla Tulu news:Journalist anjana gundmi's death in udupi,reason H1N1 feverNamma Kudla Tulu news:Journalist anjana gundmi's death in udupi,reason H1N1 feverಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!ಮಕ್ಕಳಿಗೆ ಬಡವರ ಕಷ್ಟದ ಅರಿವು ಮೂಡಿಸಿದ ಯು.ಟಿ.ಖಾದರ್..ಮಕ್ಕಳ ಜೊತೆ ಸ್ಪೀಕರ್ ಖಾದರ್ ರೌಂಡ್ಸ್..!Namma kudla News 24X7:kateel temple yakshagana saptahaNamma kudla News 24X7:kateel temple yakshagana saptahaಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಿ..!!ತುಳು ಸುದ್ದಿಲು 01-05-2024ತುಳು ಸುದ್ದಿಲು 01-05-2024ಅಣ್ಣನ ಅಗಲಿಕೆಯ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ...!! ಸುಳ್ಯದ ಅರಂತೋಡಿನಲ್ಲಿ ಘಟನೆ..!ಅಣ್ಣನ ಅಗಲಿಕೆಯ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ...!! ಸುಳ್ಯದ ಅರಂತೋಡಿನಲ್ಲಿ ಘಟನೆ..!Saki Samaya | Mamtha D.S  GattiSaki Samaya | Mamtha D.S GattiNamma Kudla  24X7 :M Sanjeeva shetty deathNamma Kudla 24X7 :M Sanjeeva shetty deathವಿದ್ಯೆ ಕೊಟ್ಟ ಶಾಲೆ ಅಂಗಳದಲ್ಲಿ ವಿಜ್ಞಾನವನ ಬೆಳೆಸಿದ ಉದ್ಯಮಿ, ಕಡುಬಡತನದಿಂದ ಬೆಳೆದು15 ಪದವಿಗಳನ್ನು ಪಡೆದ ಸಾಧಕ !ವಿದ್ಯೆ ಕೊಟ್ಟ ಶಾಲೆ ಅಂಗಳದಲ್ಲಿ ವಿಜ್ಞಾನವನ ಬೆಳೆಸಿದ ಉದ್ಯಮಿ, ಕಡುಬಡತನದಿಂದ ಬೆಳೆದು15 ಪದವಿಗಳನ್ನು ಪಡೆದ ಸಾಧಕ !ಶ್ರೀ ಕ್ಷೇತ್ರ ಕುದ್ರೊಳಿಯ ಅಂಗಳದಲ್ಲಿ ಗೂಡುದೀಪಗಳ ಕಲರವ..!ಶ್ರೀ ಕ್ಷೇತ್ರ ಕುದ್ರೊಳಿಯ ಅಂಗಳದಲ್ಲಿ ಗೂಡುದೀಪಗಳ ಕಲರವ..!ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ 42 ವರ್ಷಗಳ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು..!ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ 42 ವರ್ಷಗಳ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು..!'ಅರಿಕೋಡಿ ಚಾಮುಂಡಿ' ತಾಯಿ  ರಿಷಬ್ ಶೆಟ್ಟಿಗೆ ನೀಡಿದ ಅಭಯ ನುಡಿಯೇ 'ಕಾಂತಾರ' ಯಶಸ್ಸಿಗೆ ಕಾರಣ..!'ಅರಿಕೋಡಿ ಚಾಮುಂಡಿ' ತಾಯಿ ರಿಷಬ್ ಶೆಟ್ಟಿಗೆ ನೀಡಿದ ಅಭಯ ನುಡಿಯೇ 'ಕಾಂತಾರ' ಯಶಸ್ಸಿಗೆ ಕಾರಣ..!
Яндекс.Метрика