Загрузка страницы

ಮಧ್ಯಾಹ್ನ ಅಗ್ರ ವಾರ್ತೆ | Kannada Top Stories Of The Day | December 14, 2020

ಸಾರಿಗೆ ನೌಕರರ ಮುಷ್ಕರ ನಾಟಕೀಯ ತಿರುವು ಪಡೆಯುತ್ತಲೇ ಇದೆ. ಇವತ್ತು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವಂತೆಯೇ ಇದೀಗ ಮುಷ್ಕರ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದ ಕೋಡಿಹಳ್ಳಿ ಚಂದ್ರಶೇಖರ್ ಇದೀಗ ಹೊಸ ಷರತ್ತು ಮುಂದಿಟ್ಟಿದ್ದಾರೆ. ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ ಒಬ್ಬ ಸಚಿವರ ಮೂಲಕ ಈ ಲಿಖಿತ ಭರವಸೆಯನ್ನು ಈ ಸ್ಥಳಕ್ಕೆ ಬಂದು ತಲುಪಲಿ. ಆ ನಂತರ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫ್ರೀಡಂ ಪಾರ್ಕ್​ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

#news18kannada #TransportEmployeesProtest #karnataka #ksrtc #bmtc
#KannadaNews #KarnatakaNewsLive #LatestKannadaNews #ಕನ್ನಡವಾರ್ತೆ #News18KannadaLive

Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.

News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada

Subscribe our channel for the latest news updates:
http://bit.ly/2uph1g3

Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Public TV | Public TV Live | Kannada News TV | Karnataka News Live | Kannada Breaking News

____________________________________________________________

Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್

Follow Us On:
-----------------------------
Website: https://kannada.news18.com/
Facebook: https://www.facebook.com/News18Kannada/
Twitter: https://twitter.com/news18kannada

Видео ಮಧ್ಯಾಹ್ನ ಅಗ್ರ ವಾರ್ತೆ | Kannada Top Stories Of The Day | December 14, 2020 канала News18 Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 декабря 2020 г. 13:46:48
00:23:16
Другие видео канала
Haveri Accident | ಬದುಕಿರೋದು 3 ಜನ, ಸೀರಿಯಸ್ ಇದ್ದಾರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆHaveri Accident | ಬದುಕಿರೋದು 3 ಜನ, ಸೀರಿಯಸ್ ಇದ್ದಾರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆSumalatha Ambareesh Became Salient For Darshan Case | ಸುಮಾ ಗೆಲುವಿಗೆ ಬೆಂಬಲವಾಗಿ ನಿಂತಿದ್ದ ದರ್ಶನ್Sumalatha Ambareesh Became Salient For Darshan Case | ಸುಮಾ ಗೆಲುವಿಗೆ ಬೆಂಬಲವಾಗಿ ನಿಂತಿದ್ದ ದರ್ಶನ್Charge sheet against BSY | Pocso Case | 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ CID ಅಧಿಕಾರಿಗಳುCharge sheet against BSY | Pocso Case | 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ CID ಅಧಿಕಾರಿಗಳುCM Siddaramaiah VS DK Shivakumar | ಸಿಎಂ ಹಾಗೂ ಡಿಸಿಎಂ ಎಲ್ಲವೂ ಹೈಕಮಾಂಡ್ ಕೈಯಲ್ಲಿದೆCM Siddaramaiah VS DK Shivakumar | ಸಿಎಂ ಹಾಗೂ ಡಿಸಿಎಂ ಎಲ್ಲವೂ ಹೈಕಮಾಂಡ್ ಕೈಯಲ್ಲಿದೆPublic First Reaction After Watching Kalki 2898 AD | Blockbuster ಎಂದು ಫ್ಯಾನ್ಸ್ ಹೊಗಳಿಕೆ | PrabhasPublic First Reaction After Watching Kalki 2898 AD | Blockbuster ಎಂದು ಫ್ಯಾನ್ಸ್ ಹೊಗಳಿಕೆ | PrabhasLIVE | Rain Alert Across Karnataka |ರಾಜ್ಯದ ಹಲವೆಡೆ ಮುಂಗಾರು ಅಬ್ಬರ, ಕರಾವಳಿ ಜಿಲ್ಲೆಗಳಿಗೆ ಮಳೆ ರೆಡ್ ಅಲರ್ಟ್‌LIVE | Rain Alert Across Karnataka |ರಾಜ್ಯದ ಹಲವೆಡೆ ಮುಂಗಾರು ಅಬ್ಬರ, ಕರಾವಳಿ ಜಿಲ್ಲೆಗಳಿಗೆ ಮಳೆ ರೆಡ್ ಅಲರ್ಟ್‌Kalki 2898 AD Movie Review | ಅಶ್ವತ್ಥಾಮನಾಗಿ‌ ಅಮಿತಾಭ್, ದೀಪಿಕಾ ಫುಲ್‌ ಸೈಲೆಂಟ್ ! | N18VKalki 2898 AD Movie Review | ಅಶ್ವತ್ಥಾಮನಾಗಿ‌ ಅಮಿತಾಭ್, ದೀಪಿಕಾ ಫುಲ್‌ ಸೈಲೆಂಟ್ ! | N18VPresident Draupadi Murmu Parliament Speech | ಸಂಸತ್‌‌ಗೆ ಬಂದ ರಾಷ್ಟ್ರಪತಿಗೆ ಮೋದಿ ಸ್ವಾಗತ | N18VPresident Draupadi Murmu Parliament Speech | ಸಂಸತ್‌‌ಗೆ ಬಂದ ರಾಷ್ಟ್ರಪತಿಗೆ ಮೋದಿ ಸ್ವಾಗತ | N18VAnant Ambani wedding card to Akshay Kumar | ಅಕ್ಷಯ್ ಮನೆಗೆ ಭೇಟಿ ಮದುವೆಗೆ ಆಹ್ವಾನಿಸಿದ ಅನಂತ್ | N18VAnant Ambani wedding card to Akshay Kumar | ಅಕ್ಷಯ್ ಮನೆಗೆ ಭೇಟಿ ಮದುವೆಗೆ ಆಹ್ವಾನಿಸಿದ ಅನಂತ್ | N18VInd vs Eng Highlights, T20 World Cup 2024 Semi-Final | ಕೇವಲ 9ರನ್​ಗೆ ಔಟ್ ಆದ Virat KohliInd vs Eng Highlights, T20 World Cup 2024 Semi-Final | ಕೇವಲ 9ರನ್​ಗೆ ಔಟ್ ಆದ Virat KohliG Paramaeshwar About KPCC President | ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರಾ? ಪರಂ ಹೇಳಿದ್ದೇನು? | N18VG Paramaeshwar About KPCC President | ಕೆಪಿಸಿಸಿ ಅಧ್ಯಕ್ಷರು ಬದಲಾಗ್ತಾರಾ? ಪರಂ ಹೇಳಿದ್ದೇನು? | N18VKodagu Rain Effect | ಕೊಡಗು-ಮಡಿಕೇರಿಯಲ್ಲಿ ಯೆಲ್ಲೋ ಅಲರ್ಟ್ | Karnataka Rain EffectKodagu Rain Effect | ಕೊಡಗು-ಮಡಿಕೇರಿಯಲ್ಲಿ ಯೆಲ್ಲೋ ಅಲರ್ಟ್ | Karnataka Rain EffectAshwath Narayan | ನಾಗೇಂದ್ರ ರಾಜೀನಾಮೆ ಕೇಳೋಕೆ CM Siddaramaiahಗೆ ಶಕ್ತಿನೇ ಇರಲಿಲ್ಲ | Congress VS BJPAshwath Narayan | ನಾಗೇಂದ್ರ ರಾಜೀನಾಮೆ ಕೇಳೋಕೆ CM Siddaramaiahಗೆ ಶಕ್ತಿನೇ ಇರಲಿಲ್ಲ | Congress VS BJPChandrashekar Swamiji About DK Shivakumar CM | ಡಿಕೆಶಿ ಕಾಂಗ್ರೆಸ್ ಪಕ್ಷ ಬೆಳೆಸಿದ್ದಾರೆChandrashekar Swamiji About DK Shivakumar CM | ಡಿಕೆಶಿ ಕಾಂಗ್ರೆಸ್ ಪಕ್ಷ ಬೆಳೆಸಿದ್ದಾರೆLIVE | Actor Darshan In Jail | Pavithra Gowda | ಮಕ್ಕಳ ಫೀಸ್ ಕಟ್ಟಲಾಗದೆ ಆರೋಪಿ ರವಿ ಪತ್ನಿ ಸಂಕಷ್ಟLIVE | Actor Darshan In Jail | Pavithra Gowda | ಮಕ್ಕಳ ಫೀಸ್ ಕಟ್ಟಲಾಗದೆ ಆರೋಪಿ ರವಿ ಪತ್ನಿ ಸಂಕಷ್ಟBY Vijayendra | ಸರ್ಕಾರ ಜನರ ಪಾಲಿಗೆ ಬದುಕಿದ್ಯೋ ಇಲ್ಲೋ.. | CM Siddaramaiah | DK Shivakumar | N18VBY Vijayendra | ಸರ್ಕಾರ ಜನರ ಪಾಲಿಗೆ ಬದುಕಿದ್ಯೋ ಇಲ್ಲೋ.. | CM Siddaramaiah | DK Shivakumar | N18VKarnataka Rains | ಕರುನಾಡಲ್ಲಿ ರಣ ಮಳೆ.. ಸಾಲು ಸಾಲು ಅವಾಂತರ | Heavy Rainfall | News18 KannadaKarnataka Rains | ಕರುನಾಡಲ್ಲಿ ರಣ ಮಳೆ.. ಸಾಲು ಸಾಲು ಅವಾಂತರ | Heavy Rainfall | News18 KannadaDelhi Heavy Rainfall | ದೆಹಲಿಯ ರಸ್ತೆಗಳೆಲ್ಲಾ ಜಲಾವೃತ | North India Flood | Rain EffectDelhi Heavy Rainfall | ದೆಹಲಿಯ ರಸ್ತೆಗಳೆಲ್ಲಾ ಜಲಾವೃತ | North India Flood | Rain EffectDarshan In Parappana Agrahara Jail | ದರ್ಶನ್ ಕೊಲೆ ಅರೋಪಿ ಅನ್ನೋದು ಕೇಳ್ದಾಗ ಶಾಕ್ ಆಯ್ತುDarshan In Parappana Agrahara Jail | ದರ್ಶನ್ ಕೊಲೆ ಅರೋಪಿ ಅನ್ನೋದು ಕೇಳ್ದಾಗ ಶಾಕ್ ಆಯ್ತು9PM HeadLines | Siddaramaiahನವರೇ ಸಿಎಂ ಸ್ಥಾನ DKಗೆ ಬಿಟ್ಟು ಕೊಡಿ, CMಗೇ ಒಕ್ಕಲಿಗ ಸ್ವಾಮೀಜಿಯ ನೇರ ಸಂದೇಶ9PM HeadLines | Siddaramaiahನವರೇ ಸಿಎಂ ಸ್ಥಾನ DKಗೆ ಬಿಟ್ಟು ಕೊಡಿ, CMಗೇ ಒಕ್ಕಲಿಗ ಸ್ವಾಮೀಜಿಯ ನೇರ ಸಂದೇಶKarnataka Rains 2024 | Car Washed Away In Stream In Kasargod| ಕಾಸರಗೋಡು ಜಿಲ್ಲೆಯಲ್ಲಿ ಹೊಳೆಗೆ ಬಿದ್ದ ಕಾರುKarnataka Rains 2024 | Car Washed Away In Stream In Kasargod| ಕಾಸರಗೋಡು ಜಿಲ್ಲೆಯಲ್ಲಿ ಹೊಳೆಗೆ ಬಿದ್ದ ಕಾರು
Яндекс.Метрика