Загрузка страницы

ಆರತಿ ಅಭಿನಯದ ಈ ಚಿತ್ರದ ಬಜೆಟ್ 7.5 ಲಕ್ಷ.. ಗಳಿಸಿದ್ದು 3.5 ಕೋಟಿ.. | Arathi | Ananth Nag | Ep 9

#arati
#vishnuvardhan
#ananthnag
#shankarnag
#dwarakish
#plankesh

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.

Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Видео ಆರತಿ ಅಭಿನಯದ ಈ ಚಿತ್ರದ ಬಜೆಟ್ 7.5 ಲಕ್ಷ.. ಗಳಿಸಿದ್ದು 3.5 ಕೋಟಿ.. | Arathi | Ananth Nag | Ep 9 канала Total Kannada Media - ಟೋಟಲ್ ಕನ್ನಡ ಮೀಡಿಯ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
ನನ್ನ ಪಾತ್ರ ಚಿಕ್ಕದಾದರೂ ಬಹಳ ಮಹತ್ವದ, ನೆನಪಿನಲ್ಲಿ ಉಳಿಯುವಂತಹ ಪಾತ್ರ | Pampa | S Mahendar | Hamsalekhaನನ್ನ ಪಾತ್ರ ಚಿಕ್ಕದಾದರೂ ಬಹಳ ಮಹತ್ವದ, ನೆನಪಿನಲ್ಲಿ ಉಳಿಯುವಂತಹ ಪಾತ್ರ | Pampa | S Mahendar | Hamsalekhaಡಾಲಿ ಧನಂಜಯ್‌ಗೆ ಅಂತ ಮಾಡಿದ ಕಥೆ "ಮ್ಯಾನ್ ಆಫ್ ದಿ ಮ್ಯಾಚ್..!" | Nataraj Interview Ep 06ಡಾಲಿ ಧನಂಜಯ್‌ಗೆ ಅಂತ ಮಾಡಿದ ಕಥೆ "ಮ್ಯಾನ್ ಆಫ್ ದಿ ಮ್ಯಾಚ್..!" | Nataraj Interview Ep 06ಆನ್‌ಲೈನ್‌ನಲ್ಲಿ ಕನ್ನಡ ಪುಸ್ತಕ ಮಾರಾಟ ಶುರು ಮಾಡಿದ ಮೊದಲ ಸಂಸ್ಥೆ ಟೋಟಲ್ ಕನ್ನಡ | Lakshmikanth Interview Ep 1ಆನ್‌ಲೈನ್‌ನಲ್ಲಿ ಕನ್ನಡ ಪುಸ್ತಕ ಮಾರಾಟ ಶುರು ಮಾಡಿದ ಮೊದಲ ಸಂಸ್ಥೆ ಟೋಟಲ್ ಕನ್ನಡ | Lakshmikanth Interview Ep 1ಉದಯೋನ್ಮುಖ ಕ್ರಿಕೆಟಿಗರಿಗೆ ಇಲ್ಲಿದೆ ಅತ್ಯಮೂಲ್ಯ ಸಲಹೆ.. | Cricket Statistician | Gopala Krishna | Ep 04ಉದಯೋನ್ಮುಖ ಕ್ರಿಕೆಟಿಗರಿಗೆ ಇಲ್ಲಿದೆ ಅತ್ಯಮೂಲ್ಯ ಸಲಹೆ.. | Cricket Statistician | Gopala Krishna | Ep 04ಗುಜರಾತ್‌ನಲ್ಲಿ ಭೂಕಂಪವಾದಾಗ ನಾವು ಒಂದು ತಿಂಗಳು ನಿರಾಶ್ರಿತರಾಗಿದ್ದೆವು | Harikathe Vani Veena Sisters | Ep 03ಗುಜರಾತ್‌ನಲ್ಲಿ ಭೂಕಂಪವಾದಾಗ ನಾವು ಒಂದು ತಿಂಗಳು ನಿರಾಶ್ರಿತರಾಗಿದ್ದೆವು | Harikathe Vani Veena Sisters | Ep 03ಸಿನಿಮಾ ಹೀಗೇ ಇರಬೇಕು.. ಹಾಗೇ ಇರಬೇಕು ಎಂದು ಜನ ಎಂದಿಗೂ ಕೇಳುವುದಿಲ್ಲ | Lakshmikanth | Pampa | S Mahendarಸಿನಿಮಾ ಹೀಗೇ ಇರಬೇಕು.. ಹಾಗೇ ಇರಬೇಕು ಎಂದು ಜನ ಎಂದಿಗೂ ಕೇಳುವುದಿಲ್ಲ | Lakshmikanth | Pampa | S Mahendar65% ಅಪರಾಧಗಳನ್ನು ಮಾಡುವವರು 25ಕ್ಕಿಂತ ಕಡಿಮೆ ವಯಸ್ಸಿನವರು.. | How to raise Teenagers | Dr CR Chandrashekhar65% ಅಪರಾಧಗಳನ್ನು ಮಾಡುವವರು 25ಕ್ಕಿಂತ ಕಡಿಮೆ ವಯಸ್ಸಿನವರು.. | How to raise Teenagers | Dr CR Chandrashekharಬಹಳಷ್ಟು ಕನ್ನಡಿಗರಿಗೆ 8 ಜ್ಞಾನಪೀಠ ವಿಜೇತರನ್ನು ಬಿಟ್ರೆ ಕನ್ನಡದ ಬಗ್ಗೆ ಬೇರೇನು ಗೊತ್ತಿಲ್ಲ | K.Rajakumar | Ep 14ಬಹಳಷ್ಟು ಕನ್ನಡಿಗರಿಗೆ 8 ಜ್ಞಾನಪೀಠ ವಿಜೇತರನ್ನು ಬಿಟ್ರೆ ಕನ್ನಡದ ಬಗ್ಗೆ ಬೇರೇನು ಗೊತ್ತಿಲ್ಲ | K.Rajakumar | Ep 14ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಂಡ್ಯ ರಮೇಶ್ ಮಾಡಿ ತೋರಿಸಿದ್ದಾರೆ.. | Mandya Ramesh | Natana Tour | Ep3ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಂಡ್ಯ ರಮೇಶ್ ಮಾಡಿ ತೋರಿಸಿದ್ದಾರೆ.. | Mandya Ramesh | Natana Tour | Ep3Assistant Director | ಅಸಿಸ್ಟಂಟ್ ಡೈರೆಕ್ಟರ್ | Official Video | Kannada | Appu MalnadAssistant Director | ಅಸಿಸ್ಟಂಟ್ ಡೈರೆಕ್ಟರ್ | Official Video | Kannada | Appu Malnadಕನ್ನಡ ಚಿತ್ರಗೀತೆಗಳ ವಿಶಿಷ್ಟ ವ್ಯಾಖ್ಯಾನ ಮತ್ತು ಕನ್ನಡವನ್ನು ನೆಲೆಗೊಳಿಸಿದ ಬಗೆಗಳು | K. Rajakumar | Ep 13ಕನ್ನಡ ಚಿತ್ರಗೀತೆಗಳ ವಿಶಿಷ್ಟ ವ್ಯಾಖ್ಯಾನ ಮತ್ತು ಕನ್ನಡವನ್ನು ನೆಲೆಗೊಳಿಸಿದ ಬಗೆಗಳು | K. Rajakumar | Ep 13ಎಲ್ಲಿ ನೋಡಿದರೂ ಅಣ್ಣಾವ್ರೇ..| ಹೇಗಿದೆ ನೋಡಿ ಹಾಲು ಜೇನು ರಾಮ್‌ಕುಮಾರ್ ನಂದಗೋಕುಲ | Halu Jenu Ramkumar Home Tourಎಲ್ಲಿ ನೋಡಿದರೂ ಅಣ್ಣಾವ್ರೇ..| ಹೇಗಿದೆ ನೋಡಿ ಹಾಲು ಜೇನು ರಾಮ್‌ಕುಮಾರ್ ನಂದಗೋಕುಲ | Halu Jenu Ramkumar Home Tourಜ್ಯೋತಿಷ್ಯ ಸಲಹೆಗೆ ಸಂಪರ್ಕಿಸಿ: 98805 95500 | Contact number for Nagaraj Kote's appointment 98805 95500ಜ್ಯೋತಿಷ್ಯ ಸಲಹೆಗೆ ಸಂಪರ್ಕಿಸಿ: 98805 95500 | Contact number for Nagaraj Kote's appointment 98805 95500ಅಣ್ಣಾವ್ರ ಈ ಅದ್ಭುತ ಚಿತ್ರ ಬಿಡುಗಡೆಯಾದಾಗ ನಟನೆಗೆ ರಾಜ್ಯಪ್ರಶಸ್ತಿಯೇ ಇರಲಿಲ್ಲ | Naadu Kanda Rajkumar | Ep 152ಅಣ್ಣಾವ್ರ ಈ ಅದ್ಭುತ ಚಿತ್ರ ಬಿಡುಗಡೆಯಾದಾಗ ನಟನೆಗೆ ರಾಜ್ಯಪ್ರಶಸ್ತಿಯೇ ಇರಲಿಲ್ಲ | Naadu Kanda Rajkumar | Ep 152ಫಣಿ ರಾಮಚಂದ್ರ ಅವರ ಅಪ್ರಕಟಿತ ಆತ್ಮಕಥೆಯ ರೋಚಕ ಸಂಗತಿಗಳು..!! | Cinema Swarasyagalu | Ep 191ಫಣಿ ರಾಮಚಂದ್ರ ಅವರ ಅಪ್ರಕಟಿತ ಆತ್ಮಕಥೆಯ ರೋಚಕ ಸಂಗತಿಗಳು..!! | Cinema Swarasyagalu | Ep 191Avalokana - Episode 17 | Na Kasthuri | YV Gundu Rao | Total KannadaAvalokana - Episode 17 | Na Kasthuri | YV Gundu Rao | Total Kannadaಅಣ್ಣಾವ್ರ ಪ್ರೇಮದ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಅವರ ವಿಶೇಷ ಸಂದರ್ಶನ | Poornima Ramkumar Promoಅಣ್ಣಾವ್ರ ಪ್ರೇಮದ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಅವರ ವಿಶೇಷ ಸಂದರ್ಶನ | Poornima Ramkumar Promoರಾಜನ್-ನಾಗೇಂದ್ರಗೆ ಸಹಾಯಕರಾಗಿದ್ದ ಜನಪ್ರಿಯ ಸಂಗೀತ ನಿರ್ದೇಶಕರು ಯಾರ್‍ಯಾರು ಗೊತ್ತಾ..? Rajan-Nagendra | Ep 08ರಾಜನ್-ನಾಗೇಂದ್ರಗೆ ಸಹಾಯಕರಾಗಿದ್ದ ಜನಪ್ರಿಯ ಸಂಗೀತ ನಿರ್ದೇಶಕರು ಯಾರ್‍ಯಾರು ಗೊತ್ತಾ..? Rajan-Nagendra | Ep 08ತಮ್ಮ ಇಡೀ ವೃತ್ತಿಜೀವನದಲ್ಲಿ 100% ಒರಿಜಿನಲ್ ಟ್ಯೂನ್ ನೀಡಿದ ಏಕೈಕ ಸಂಗೀತ ನಿರ್ದೇಶಕ TG Lingappa | Ep 05ತಮ್ಮ ಇಡೀ ವೃತ್ತಿಜೀವನದಲ್ಲಿ 100% ಒರಿಜಿನಲ್ ಟ್ಯೂನ್ ನೀಡಿದ ಏಕೈಕ ಸಂಗೀತ ನಿರ್ದೇಶಕ TG Lingappa | Ep 05ಇಲ್ಲೊಂದು ಸ್ಲಮ್ ಇತ್ತು... ಹಾಗೇ ಬಿಟ್ಟಿದ್ದರೆ ಮಿನಿ ಬಾಂಬೆ ಆಗುತ್ತಿತ್ತು..!! | Prakruthi Vana | NR Rameshಇಲ್ಲೊಂದು ಸ್ಲಮ್ ಇತ್ತು... ಹಾಗೇ ಬಿಟ್ಟಿದ್ದರೆ ಮಿನಿ ಬಾಂಬೆ ಆಗುತ್ತಿತ್ತು..!! | Prakruthi Vana | NR Rameshಅಣ್ಣಾವ್ರ ಮಗ ಅಂತ ಮುಲಾಜೇನು ನೋಡಬೇಡಿ ಎಂದಿದ್ದರು ಅಪ್ಪು..!! | Appu Venkatesh Ep 01ಅಣ್ಣಾವ್ರ ಮಗ ಅಂತ ಮುಲಾಜೇನು ನೋಡಬೇಡಿ ಎಂದಿದ್ದರು ಅಪ್ಪು..!! | Appu Venkatesh Ep 01
Яндекс.Метрика