Poerty Recital by Ravishekar Rajamaga #ನಿನ್ನದೇಬದುಕು ಕವನ ವಾಚನ #ರವಿಶೇಖರರಾಜಮಗ #ravishekarrajamaga
ನಿನ್ನದೇ ಬದುಕು
ಕವಿಯ ಕಾವ್ಯವದು ರಾಮಾಯಣ ಮಹಾಭಾರತ
ಮುಗ್ಧರ ಮನಸಿಗದು ಮೆಲುಕು ಅನವರತ!
ವ್ಯಾಸನಿಗೆ ಬೆರಳಾಟ ವಾಲ್ಮೀಕಿ ನರಳಾಟ
ಕತೆ ಚಿತ್ರಕತೆ ಅವರಿಚ್ಛೆಯ ಒಡನಾಟ!
ಅಂತೆಯೇ ಕವಿ ಕವಿತೆ ಕತೆ ಕಾದಂಬರಿಗಳಲಿ
ನೂರುಕೋಟಿಗಳಷ್ಟು ಕಲ್ಲನೆಯ ಕಟಕಟೆ!
ಬರೆದು ಚಿತ್ರಿಸಿದ ನವಿರು ಸಾವಿರ ಸಿನಿಮಾ
ಅವುಗಳನೇ ನಿಜವೆಂದು ಭ್ರಮಿಸದಿರು ಅಧಮ!
ನರರ ನಯ ವಿನ್ಯಾಸ ಅವರು ಬಾಳುವ ಬಯಕೆ
ಯಾರು ಹಿಡಿದಿಟ್ಟಿಹರು ಹೀಗೆ ಬದುಕೆಂದು!?
ಉಸಿರಾಡಲಾಗದೆ ಯಾರು ಬದುಕುಳಿಯುವರು!?
ನಶಿಸಿ ಹೋಗುವ ಬದುಕ ಯಾರು ಗೆಲ್ಲುವರು!?
ಕತೆ ಹೇಳುವವರೆಲ್ಲ ಕತೆ ಹೇಳುತಲಿಹರು
ಕತೆ ಕೇಳಿಕೊಂಡು ವ್ಯರ್ಥ ಕತೆಯಾಗಿ ಹೋಗದಿರು
ನಿನ್ನ ಇಚ್ಛೆಯ ಬದುಕು ಬದುಕಲೆಂದೇ ಉಳಿದಿರುವೆ
ವಿಕಟ ದೊಂಬರಾಟಕೆ ಏಕೆ ಬಲಿಯಾಗುತಿರುವೆ!?
ನಿನ್ನ ಇಚ್ಛೆಯ ಕತೆಯ ನೀನೆ ಬರೆದಿಟ್ಟುಕೋ
ಅದರ ತಳಬುಡವೆಲ್ಲ ಬೇಕಾದಂತೆ ತೀಡಿಕೋ
ಒಮ್ಮೆ ಹುಟ್ಟುವ ಜೀವ ಸತ್ತರೆ ಹುಟ್ಟುವುದಿಲ್ಲ
ನಿನ್ನಿಚ್ಛೆಯ ಸ್ವರ್ಗ ಇಲ್ಲೇ ಅನುಭವಿಸಿಕೋ!
- ಎನ್ ಜೆ ರವಿಶೇಖರ ರಾಜಮಗ
Видео Poerty Recital by Ravishekar Rajamaga #ನಿನ್ನದೇಬದುಕು ಕವನ ವಾಚನ #ರವಿಶೇಖರರಾಜಮಗ #ravishekarrajamaga канала Ravishekar Rajamaga
ಕವಿಯ ಕಾವ್ಯವದು ರಾಮಾಯಣ ಮಹಾಭಾರತ
ಮುಗ್ಧರ ಮನಸಿಗದು ಮೆಲುಕು ಅನವರತ!
ವ್ಯಾಸನಿಗೆ ಬೆರಳಾಟ ವಾಲ್ಮೀಕಿ ನರಳಾಟ
ಕತೆ ಚಿತ್ರಕತೆ ಅವರಿಚ್ಛೆಯ ಒಡನಾಟ!
ಅಂತೆಯೇ ಕವಿ ಕವಿತೆ ಕತೆ ಕಾದಂಬರಿಗಳಲಿ
ನೂರುಕೋಟಿಗಳಷ್ಟು ಕಲ್ಲನೆಯ ಕಟಕಟೆ!
ಬರೆದು ಚಿತ್ರಿಸಿದ ನವಿರು ಸಾವಿರ ಸಿನಿಮಾ
ಅವುಗಳನೇ ನಿಜವೆಂದು ಭ್ರಮಿಸದಿರು ಅಧಮ!
ನರರ ನಯ ವಿನ್ಯಾಸ ಅವರು ಬಾಳುವ ಬಯಕೆ
ಯಾರು ಹಿಡಿದಿಟ್ಟಿಹರು ಹೀಗೆ ಬದುಕೆಂದು!?
ಉಸಿರಾಡಲಾಗದೆ ಯಾರು ಬದುಕುಳಿಯುವರು!?
ನಶಿಸಿ ಹೋಗುವ ಬದುಕ ಯಾರು ಗೆಲ್ಲುವರು!?
ಕತೆ ಹೇಳುವವರೆಲ್ಲ ಕತೆ ಹೇಳುತಲಿಹರು
ಕತೆ ಕೇಳಿಕೊಂಡು ವ್ಯರ್ಥ ಕತೆಯಾಗಿ ಹೋಗದಿರು
ನಿನ್ನ ಇಚ್ಛೆಯ ಬದುಕು ಬದುಕಲೆಂದೇ ಉಳಿದಿರುವೆ
ವಿಕಟ ದೊಂಬರಾಟಕೆ ಏಕೆ ಬಲಿಯಾಗುತಿರುವೆ!?
ನಿನ್ನ ಇಚ್ಛೆಯ ಕತೆಯ ನೀನೆ ಬರೆದಿಟ್ಟುಕೋ
ಅದರ ತಳಬುಡವೆಲ್ಲ ಬೇಕಾದಂತೆ ತೀಡಿಕೋ
ಒಮ್ಮೆ ಹುಟ್ಟುವ ಜೀವ ಸತ್ತರೆ ಹುಟ್ಟುವುದಿಲ್ಲ
ನಿನ್ನಿಚ್ಛೆಯ ಸ್ವರ್ಗ ಇಲ್ಲೇ ಅನುಭವಿಸಿಕೋ!
- ಎನ್ ಜೆ ರವಿಶೇಖರ ರಾಜಮಗ
Видео Poerty Recital by Ravishekar Rajamaga #ನಿನ್ನದೇಬದುಕು ಕವನ ವಾಚನ #ರವಿಶೇಖರರಾಜಮಗ #ravishekarrajamaga канала Ravishekar Rajamaga
Показать
Комментарии отсутствуют
Информация о видео
Другие видео канала
![Hame tumse pyaar kitna by Ravishekar Rajamaga ಪ್ರೀತಿಯ ನೆನಪಲಿ ಹಮೆ ತುಮ್ಸೆ ಪ್ಯಾರ್ #kishorekumarsongs](https://i.ytimg.com/vi/eUbNq73THx0/default.jpg)
![Ravishekar Rajamaga playing flute 'Onde Mantra Saalade'](https://i.ytimg.com/vi/OTYM-n-8C-c/default.jpg)
![Raagam Taanam pallavi by Ravishekar Rajamaga... Shankarabharanam](https://i.ytimg.com/vi/CBw4agvTJ2M/default.jpg)
![Beladingalagi Baa by Ravishekar Rajamaga](https://i.ytimg.com/vi/4IdjUTv7zU8/default.jpg)
![#Karoge-Yaad-Toh live cover by Ravishekar Rajamaga #Bhupindarsingh #bazaar #khayyam #Bashar-Nawaz](https://i.ytimg.com/vi/LhAO72rS50A/default.jpg)
![ಬಿಗ್ ಬಾಸಾಯಣ..ಜಿಂಗಾಲಾಲ- 2 ಅನುಪಮ ನಿರ್ಗಮನ..ರವಿಶೇಖರರಾಜಮಗ. #bigbossskannada #colorskannada #kicchasudeep](https://i.ytimg.com/vi/i7PMPOosbBY/default.jpg)
![Yaava kaviyu bareyalaara #drrajkumar #kannadafilmhits #Chiudayshankar](https://i.ytimg.com/vi/NrFMkw1oQyU/default.jpg)
![Ravi Varmana kunchada by Ravishekar Rajamaga](https://i.ytimg.com/vi/8dEXllmaopk/default.jpg)
![Shehar dar shehar liye phirtha hun by Ravishekar Rajamaga #Hariharan #Mumtaaz Rashid](https://i.ytimg.com/vi/ArmiYNcD1Mw/default.jpg)
![ಸತ್ಯಭಾಮೆ ಕೋಪವೇಕೆ ನನ್ನಲಿ.. ರವಿಶೇಖರ ರಾಜಮಗ Sathyabhaame by Ravishekara Rajamaga#DrRajakumar Ravichandra](https://i.ytimg.com/vi/i4KfdCpg_Us/default.jpg)
![Parimalada Payanadali by Ravishekar Rajamaga](https://i.ytimg.com/vi/Cyl-Mn4ePkY/default.jpg)
![Meri Bhigi Bhigisi by Ravishekar Rajamaga](https://i.ytimg.com/vi/KIS7QbOPAIo/default.jpg)
![Mere Naina Saawan Bhado by Ravishekar Rajamaga](https://i.ytimg.com/vi/Vpkx2YCqzQ0/default.jpg)
![NAAVAADUVA NUDIYE BY Ravishekar Rajamaga](https://i.ytimg.com/vi/qTDxzqqYH64/default.jpg)
![maresadiru nenapannu-Bhaavageethe-Ravishekar globalgeleya.wmv](https://i.ytimg.com/vi/YA0VumygurQ/default.jpg)
![ಸೋರುತಿಹುದು. #Livecover #Soruthihudu-maneya-maligi by #RavishekarRajamaga #CAshwath #Shishnalsharif](https://i.ytimg.com/vi/of6P0ki3rj4/default.jpg)
![ಅವಳು ಅವನಿಗೆ ಶಿಕ್ಷೆ ಕೊಡಬೇಕಿತ್ತು-Poetry Recital by Ravishekar Rajamaga #ಅವಳುಅವನಿಗೆಶಿಕ್ಷೆಕೊಡಬೇಕಿತ್ತು](https://i.ytimg.com/vi/FlM1wMcn3EI/default.jpg)
![#YaariguntuYaarigilla by #RavishekarRajamaga #Doddarangegowda #cashwath #Bhaavageethe](https://i.ytimg.com/vi/kWfBbvHGzEQ/default.jpg)
![#Indu-Enage-Govinda by Ravishekar Rajamaga ಆಪ್ತ ವಲಯದ ಜೊತೆಗೆ ಆತ್ಮ ನಿವೇದನೆ. ಇಂದು ಗೋವಿಂದ.](https://i.ytimg.com/vi/TQ1DKFaEo8I/default.jpg)
![Nooru kannu saaladu by Ravishekar Rajamaga #DrRajkumar #DrSpb](https://i.ytimg.com/vi/o9CQqo8WkGg/default.jpg)