Toogire rayara toogire gurugala - Shree vidyabhushan (kannada lyrics in the description box)
ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ||
ಕುಂದಣಮಯವಾದ ಚಂದದ ತೊಟ್ಟಿಲದೊಳ್ ಅಂದದಿ ಮಲಗ್ಯಾರೆ ತೂಗಿರೆ
ನಂದಾನಕಂದ ಮುಕುಂದ ಗೋವಿಂದನ ಆನಂದದಿ ಭಜಿಪರ ತೂಗಿರೆ 1
ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ
ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನ್ನ ತೂಗಿರೆ 2
ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ 3
ಭಜಕಜನರು ತಮ್ಮ ಭಜನೆಯ ಮಾಡಲುನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ 4
*********
Видео Toogire rayara toogire gurugala - Shree vidyabhushan (kannada lyrics in the description box) канала Hari Vayu Seve

Показать
Комментарии отсутствуют
Информация о видео
Другие видео канала
Mantralaya | Prasanna | Sri Raghavendra Swamy Kannada Devotional SongsYesu kayangala kaleduಎಷ್ಟು ಸಾಹಸವಂತ | Eshtu Sahasavantha | Dr.Vidyabhushana | Shri Vadiraajaru | Thirumale SrinivasHAALALLADARU HAAKU VIDEO SONG | DEVATHA MANUSHYA | DR.RAJKUMAR, GEETHAಮನಸ್ಸಿನ ಸಂತೋಷಕ್ಕಾಗಿ ಈ ಕೃಷ್ಣನ ಹಾಡನ್ನು ಕೇಳಿ ಆನಂದ ಭರಿತರಾಗಿ | ಪೂರ್ವ ಜನ್ಮದಲಿ ನಾ ಮಾಡಿದJagadhodarana | Kannada Lyrical Video | Sung by: Dr. Vidyabhushana | Shri Purandara DasaruTunga Teeradi Ninta - Guru Raghavendra Vaibhava - Shree Vidyabhushanaತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ - ಎಂ.ವೆಂಕಟೇಶ್ ಕುಮಾರ್.Toredu JeevisabahudeRaya Baaro Tande Tayi Baaro | Jagannatha Dasaru | Raichur Sheshagiri Das | Kannada devotionalಶ್ರೀ ರಾಘವೇಂದ್ರ ಸ್ವಾಮಿಗಳ ಅಕ್ಷರಮಾಲಿಕಾ ಸ್ತೋತ್ರJaya Jaya veeve Raghavendra || ಜಯ ಜಯ ವೀವೆ ರಾಘವೇಂದ್ರ ||Thoogire Rangana | Kannada New Lyrical Video 2019 | Dr. Vidyabhushana | Shri Purandara Dasaruದಾಸನಾಗೋ ವಿಶೇಷನಾಗೋ | Dasanago Visheshanaago |Kanakadasa Song About Srikrishna |Kurubas.co.inkannada devotional song - daasanaagu visheshanagujagadodharana by vidyabhushanaToogire Rayara Toogire Gurugala | Raichur Sheshagiridas | Jagannatha Dasaru |Sri Raghavendra Stotra | With lyrics |Shree Poornabodha Guruteertha | AppanacharyaSri Rayara Akshara Malika stotra108 Om Shri Raghavendraya Namaha | Non-stop Chants | Raghavendra Devotional