Загрузка страницы

#kantara #rishabshetty ಸಮುದ್ರದ ಮರಳಿನಲ್ಲಿ ಮೂಡಿದ ಕಾಂತಾರ

"ಕಾಂತಾರ " ಒಂದು ದಂತ ಕಥೆಯ ಮರಳು ಶಿಲ್ಪ:-
ಕರಾವಳಿ ಭಾಗದ ಆಚರಣೆ, ಕ್ರೀಡೆ, ಧೈವರಾಧನೆ, ಜನರ ಮುಗ್ಧತೆ ಮತ್ತು ನಂಬಿಕೆಗೆ ಪಾತ್ರವಾದ ದೃಶ್ಯವನ್ನು ಪರಿಣಾಮಕಾರಿಯಾಗಿ ಕರಾವಳಿ ಭಾಗದ ಬಹುತೇಕ ಕಲಾವಿದರೊಳಗೊಂಡ ಚಿತ್ರೀಕರಿಸಿದ ಹೆಮ್ಮೆಯ ರಿಷಬ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಚಲನಚಿತ್ರಕ್ಕೊಂದು ಮರಳು ಶಿಲ್ಪದ ಮೂಲಕ ನಮ್ಮ ಅಭಿನಂದನೆಗಳು .
ಈ ಕಲಾಕೃತಿಯಲ್ಲಿ ರಕ್ಷಕ ಶಕ್ತಿಯನ್ನು ಸಾರಿದ ವರಹಾರೂಪಿ ಪಂಜುರ್ಲಿ ಮತ್ತು ದೈವದ ರೂಪ ದಲ್ಲಿ ಅವತರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಕಲಾಕೃತಿ ಯನ್ನು ನಾವು (ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್).SAND THEME, udupi ತಂಡ
ರಸಿಸಿದ ಮರಳು ಶಿಲ್ಪ ಹಳೇ ಅಳಿವೆ ಬೀಚ್, ಕೋಟೇಶ್ವರ ಕಡಲ ತೀರದಲ್ಲಿ ಜನಕಾರ್ಷಣೆ ಗೊಂಡಿತು.

Видео #kantara #rishabshetty ಸಮುದ್ರದ ಮರಳಿನಲ್ಲಿ ಮೂಡಿದ ಕಾಂತಾರ канала Pramila Creations
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 октября 2022 г. 15:36:44
00:00:33
Другие видео канала
sri chakra mantrasri chakra mantraBolar top Class ಹಾಸ್ಯಕ್ಕೆ ಸಹ ಕಲಾವಿದರು ನಕ್ಕ ಕ್ಷಣ😂😂 |ತುಳುನಾಡ ಮಾಣಿಕ್ಯ ಬೋಳಾರ್ ಹಾಸ್ಯಕ್ಕೆ ನಕ್ಕ ಹಿಮ್ಮೇಳ |Bolar top Class ಹಾಸ್ಯಕ್ಕೆ ಸಹ ಕಲಾವಿದರು ನಕ್ಕ ಕ್ಷಣ😂😂 |ತುಳುನಾಡ ಮಾಣಿಕ್ಯ ಬೋಳಾರ್ ಹಾಸ್ಯಕ್ಕೆ ನಕ್ಕ ಹಿಮ್ಮೇಳ |ವಿಶ್ವನಾಥ ಕೆರಾಡಿ ಪಂಜು ಬಗ್ವಾಡಿ||ನಕ್ಕು ನಾಗಿಸುವ ಹಾಸ್ಯ|| yakshagana kamlashile Melaವಿಶ್ವನಾಥ ಕೆರಾಡಿ ಪಂಜು ಬಗ್ವಾಡಿ||ನಕ್ಕು ನಾಗಿಸುವ ಹಾಸ್ಯ|| yakshagana kamlashile Mela#guliga  | mangalore | #kantara #bhootakola#guliga | mangalore | #kantara #bhootakolayakshagana comedy 😂😂😂yakshagana comedy 😂😂😂#kola #bhootakola #barkur #guliga #karavali#kola #bhootakola #barkur #guliga #karavali#yakshagana Comedy @pramilacreations#yakshagana Comedy @pramilacreationsYakshagana actor gets Angry 😂 "ಮೊಬೈಲ್ ನೋಡುದಾದ್ರೆ ಹಿಂದೆ ಕುತ್ಕೋ" ಪ್ರಾಜ್ಯೋತ್ತೀಶ ಪುರ ರಾಣಿ ಯ ಕಟುವಾದ ನುಡಿ.Yakshagana actor gets Angry 😂 "ಮೊಬೈಲ್ ನೋಡುದಾದ್ರೆ ಹಿಂದೆ ಕುತ್ಕೋ" ಪ್ರಾಜ್ಯೋತ್ತೀಶ ಪುರ ರಾಣಿ ಯ ಕಟುವಾದ ನುಡಿ.ರಮೇಶ್ ಭಂಡಾರಿ ಭರ್ಜರಿ ಹಾಸ್ಯಕ್ಕೆ ನೆರೆದ ಎಲ್ಲ ಯಕ್ಷಾಭಿಮಾನಿಗಳು ನಕ್ಕರು 😂|Ramesh Bhandari|Yakshagana Comedyರಮೇಶ್ ಭಂಡಾರಿ ಭರ್ಜರಿ ಹಾಸ್ಯಕ್ಕೆ ನೆರೆದ ಎಲ್ಲ ಯಕ್ಷಾಭಿಮಾನಿಗಳು ನಕ್ಕರು 😂|Ramesh Bhandari|Yakshagana Comedy#bhootakola #kola#bhootakola #kola#lordshiva#lordshiva#motivation #puneethrajkumar#motivation #puneethrajkumarMILK PUDDING | EGGLESS & NO-BAKE | EASY MILK DESSERT |MILK PUDDING | EGGLESS & NO-BAKE | EASY MILK DESSERT |ಶ್ರೀ ಕ್ಶೇತ್ರ ಮಾರಣಕಟ್ಟೆ ಶ್ರೀ ಭ್ರಹ್ಮಲಿಂಗೇಶ್ವರ ಸ್ವಾಮಿ 🙏ಶ್ರೀ ಕ್ಶೇತ್ರ ಮಾರಣಕಟ್ಟೆ ಶ್ರೀ ಭ್ರಹ್ಮಲಿಂಗೇಶ್ವರ ಸ್ವಾಮಿ 🙏Nang Fish Fry Trailer.. (Sole Fish)Nang Fish Fry Trailer.. (Sole Fish)#puneethrajkumar #motivational #whatsappstatus#puneethrajkumar #motivational #whatsappstatus#motivational #motivation #puneethrajkumar #youtube  #youtubeshorts#motivational #motivation #puneethrajkumar #youtube #youtubeshortsCarrot Milk Pudding | No Bake Eggless | Easy Milk Pudding DessertCarrot Milk Pudding | No Bake Eggless | Easy Milk Pudding DessertKundapura Chicken Sukka Hoi Ready..Kundapura Chicken Sukka Hoi Ready..#veerendraheggade #motivation #motivational#veerendraheggade #motivation #motivational
Яндекс.Метрика