Загрузка страницы

#ಸ್ವಾಗತಗೀತೆ#Havyaka#treditional#wedding# welcome song

ಸ್ವಾಗತ ಗೀತೆ - ಶಿರಬಾಗಿ ನಿಮ್ಮ ಕರೆಯುವೆವು
ರಚನೆ ಮತ್ತು
ರಾಗ ಸಂಯೋಜನೆ - ರಾಮಚಂದ್ರ ತಂಗಾರಮನೆ
ಗಾಯನ - ಭಾರತಿ ಹೆಗಡೆ ತ್ಯಾರ್ಗಲ್, ಸ್ತುತಿ ಹೆಗಡೆ ತ್ಯಾರ್ಗಲ್ , ತುಳಸಿ ಹೆಗಡೆ,ಗಾಯತ್ರೀ ರಾಘವೇಂದ್ರ
ವಿವಾಹ - ಪಲ್ಲವಿ ಮತ್ತು ವಿಕಾಸ
ವೀಡಿಯೋ - ರಾಘವೇಂದ್ರ ಬೆಟ್ಟಕೊಪ್ಪ
ಗರೆಸ ಗರೆಸ ರೆಸ ನಿ$ ನಿ$
ಸರೆಗರೆ ಪಮಗರೆ ಸ$ ಸ$
ಸಗಮ ಸಗಮ ಗಮ ಗಮಪ ಗಮಪ ಮಪ ಮಪನಿ ಪನಿಸ ಗರೆ ಸ ಸ
ನಿಸ ನಿಸ ಪದ ಪದ ಮಪ ಮಪ ಗಮ ಗಮ ಪದಪಮ ಗರೆ

ಶಿರಬಾಗಿ ನಿಮ್ಮ ಕರೆಯುವೆವು ಬನ್ನಿ ಮುದದಿಂದ ಬಂಧು ಜನರೆ//ಪ//
ಶುಭ ಕಾರ್ಯಕಿಂದು ಶೋಭೆಯನು ತನ್ನಿ
ಸ್ವಾಗತವು ಬನ್ನಿ ಸಭೆಗೆ//ಅ.ಪ//

ಸುವಿಶಾಲ ಭವ್ಯ ಸಿರಿಗಂಧ ದಿವ್ಯ ಮಯ ಸಭೆಗೆ ಬನ್ನಿರೀಗ/
ಶುಭಕೋರಿ ಬನ್ನಿ ಗುರುಹಿರಿಯರೆಲ್ಲ ಬುಧವೃಂದವರೆ ಬೇಗ//೧//

ತಾರೆಗಳ ನಡುವೆ ಚಂದಿರನು ಶೋಭಿಸುವ ಪರಿಯೊಳಿಂದು ಇಲ್ಲಿ/
ಪಲ್ಲವಿಯ ಹೃದಯದೊರೆ ವರ ವಿಕಾಸ ನೀ ಬಾರೊ ನಗೆಯ ಚೆಲ್ಲಿ//೨//

ಬಹುದೂರದಿಂದ ಮಳೆಗಾಲದಲ್ಲೂ ಬೆವರುತ್ತಲಾಗಮಿಸಿದ /
ಬೆಂಗಳೆಯ ಬಂಧು ಬಾಂಧವರೆ ಬನ್ನಿ
ಆಸೀನರಾಗಿ ಬೇಗ//೩//

ಸವಿ ಜೇನಗೂಡಿನಂತಿರುವ ನಮ್ಮ ಸಿರಿ ಕಾನಗೋಡಿನೆಲ್ಲ/
ಹಿರಿಕಿರಿಯ ಬಂಧುಗಳೆ ಬನ್ನಿ ಸ್ವಾಗತ ವಿಳಂಬವಿನ್ನು ಸಲ್ಲ//೪//

ರಾಮಚಂದ್ರ ತಂಗಾರಮನೆ

Видео #ಸ್ವಾಗತಗೀತೆ#Havyaka#treditional#wedding# welcome song канала TURAGA Media
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
26 августа 2021 г. 10:39:41
00:06:58
Другие видео канала
ಶ್ರೀರಂಗನಾಟದ ಪರಿಯ/ ಕಾಖಂಡಕೀ ಶ್ರೀ‌ಮಹಿಪತಿರಾಯರು/ ನಾಗಶ್ರೀಶ್ರೀರಂಗನಾಟದ ಪರಿಯ/ ಕಾಖಂಡಕೀ ಶ್ರೀ‌ಮಹಿಪತಿರಾಯರು/ ನಾಗಶ್ರೀಧ್ಯಾನ ಮಾಡೆಲೋ ಮನುಜ/ ಭಕ್ತಿಗೀತೆ/ ಶ್ರೀ ವಿ.ವಿಶ್ವೇಶ್ವರ ಭಟ್ಟ ಖರ್ವಾಧ್ಯಾನ ಮಾಡೆಲೋ ಮನುಜ/ ಭಕ್ತಿಗೀತೆ/ ಶ್ರೀ ವಿ.ವಿಶ್ವೇಶ್ವರ ಭಟ್ಟ ಖರ್ವಾ#shishu geete#neeliya banige #ನೀಲಿಯ ಬಾನಿಗೆ/ಶಿಶು ಗೀತೆ/ ಶಿಶಿರ ವಿಘ್ನೇಶ/ ಗಾಯತ್ರೀ ರಾಘವೇಂದ್ರ#shishu geete#neeliya banige #ನೀಲಿಯ ಬಾನಿಗೆ/ಶಿಶು ಗೀತೆ/ ಶಿಶಿರ ವಿಘ್ನೇಶ/ ಗಾಯತ್ರೀ ರಾಘವೇಂದ್ರಸಿತಾರ್ ವಾದನ / ಚಂದ್ರಕಲಾ ಹೆಗಡೆಸಿತಾರ್ ವಾದನ / ಚಂದ್ರಕಲಾ ಹೆಗಡೆ#ಗಣಪತಿ ಸ್ತುತಿ#ಗಾಯತ್ರೀ ರಾಘವೇಂದ್ರ #ಶ್ರೀಲತಾ ಹೆಗ್ಗರ್ಸಿಮನೆ#ಗಣಪತಿ ಸ್ತುತಿ#ಗಾಯತ್ರೀ ರಾಘವೇಂದ್ರ #ಶ್ರೀಲತಾ ಹೆಗ್ಗರ್ಸಿಮನೆ#bhaktigeete#sharadastuti/#ಬಾರೆ ಅಮ್ಮಾ ಶಾರದೆ/  ತುಳಸಿ ಹೆಗಡೆ/  ಗಾಯತ್ರೀ ರಾಘವೇಂದ್ರ#bhaktigeete#sharadastuti/#ಬಾರೆ ಅಮ್ಮಾ ಶಾರದೆ/ ತುಳಸಿ ಹೆಗಡೆ/ ಗಾಯತ್ರೀ ರಾಘವೇಂದ್ರನಿಮ್ಮ ಮನೆ‌ಮಗಳನ್ನು / ಹೆಣ್ಣು ಸ್ವೀಕಾರ/ ಜ್ಯೋತಿ ಹೆಗಡೆ/ ಜಿ.ಮಹಾಬಲೇಶ್ವರ ಭಟ್ನಿಮ್ಮ ಮನೆ‌ಮಗಳನ್ನು / ಹೆಣ್ಣು ಸ್ವೀಕಾರ/ ಜ್ಯೋತಿ ಹೆಗಡೆ/ ಜಿ.ಮಹಾಬಲೇಶ್ವರ ಭಟ್#kannada#kategalu#           #ಚಿಕ್ಕಥೆ ೨/ ತುಳಸಿ ಹೆಗಡೆ/ಗಾಯತ್ರೀ ರಾಘವೇಂದ್ರ#kannada#kategalu# #ಚಿಕ್ಕಥೆ ೨/ ತುಳಸಿ ಹೆಗಡೆ/ಗಾಯತ್ರೀ ರಾಘವೇಂದ್ರ#havyaka treditional song #ನಿನ್ನನು ನಂಬಿದೆನು ನಾ/ ಪದ್ಮಾವತಿ ಹೆಗಡೆ#havyaka treditional song #ನಿನ್ನನು ನಂಬಿದೆನು ನಾ/ ಪದ್ಮಾವತಿ ಹೆಗಡೆಮಾಧವ ಮಧುಸೂದನ/ ದಾಸರ ಪದ/ ಸುಪ್ರಿಯಾ ಹೆಗಡೆಮಾಧವ ಮಧುಸೂದನ/ ದಾಸರ ಪದ/ ಸುಪ್ರಿಯಾ ಹೆಗಡೆಮುಂಗಾರು ಮಳೆಯ/ ಭಾವಗೀತೆ/ ವಿ.ಪ್ರಕಾಶ ಹೆಗಡೆ ಯಡಳ್ಳಿ/ ಗಾಯತ್ರೀ ರಾಘವೇಂದ್ರಮುಂಗಾರು ಮಳೆಯ/ ಭಾವಗೀತೆ/ ವಿ.ಪ್ರಕಾಶ ಹೆಗಡೆ ಯಡಳ್ಳಿ/ ಗಾಯತ್ರೀ ರಾಘವೇಂದ್ರ#bhavageete# ಮೌನಜೀಕಿದ ಭಾವ/ರಾಘವೇಂದ್ರ ಬೀಜಾಡಿ/ಗಾಯತ್ರೀ ರಾಘವೇಂದ್ರ#bhavageete# ಮೌನಜೀಕಿದ ಭಾವ/ರಾಘವೇಂದ್ರ ಬೀಜಾಡಿ/ಗಾಯತ್ರೀ ರಾಘವೇಂದ್ರವೇಣುಗಾನ ೧/ ಶ್ರೀ ಪ್ರಕಾಶ ಹೆಗಡೆ ಕಲ್ಲಾರೆಮನೆ/ಶ್ರೀ ಕೇಶವ ಹೆಗಡೆ ಕೊಳಗಿವೇಣುಗಾನ ೧/ ಶ್ರೀ ಪ್ರಕಾಶ ಹೆಗಡೆ ಕಲ್ಲಾರೆಮನೆ/ಶ್ರೀ ಕೇಶವ ಹೆಗಡೆ ಕೊಳಗಿ#mullayyana giri#ಮುಳ್ಳಯ್ಯನ ಗಿರಿ#travelling#mullayyana giri#ಮುಳ್ಳಯ್ಯನ ಗಿರಿ#travelling#ಮನೆಯೊಳಗೆ ಹಕ್ಕಿಗಳ ಕಲರವ#ಮನೆಯೊಳಗೆ ಹಕ್ಕಿಗಳ ಕಲರವಶ್ರೀ ರಾಮಾ ನಿನ್ನ ಪಾದವ ತೋರೋ/ ಅಮೃತ ಹೆಗಡೆ/ ಶ್ರೀಪಾದರಾಜ ತೀರ್ಥಶ್ರೀ ರಾಮಾ ನಿನ್ನ ಪಾದವ ತೋರೋ/ ಅಮೃತ ಹೆಗಡೆ/ ಶ್ರೀಪಾದರಾಜ ತೀರ್ಥ#bhaktigeete# namisuvenu gananatha #ನಮಿಸುವೆನು ಗಣನಾಥ#ಶಶಿಧರ ಕೋಟೆ#ಗಾಯತ್ರೀ ರಾಘವೇಂದ್ರ#bhaktigeete# namisuvenu gananatha #ನಮಿಸುವೆನು ಗಣನಾಥ#ಶಶಿಧರ ಕೋಟೆ#ಗಾಯತ್ರೀ ರಾಘವೇಂದ್ರವೀಣಾಧರೇ ಶಾರದೇ/ ಶ್ರೀ ಅನನ್ಯ ಭಾರ್ಗವ/ ಪ್ರವೀಣ ಗೋಡ್ಕಿಂಡಿವೀಣಾಧರೇ ಶಾರದೇ/ ಶ್ರೀ ಅನನ್ಯ ಭಾರ್ಗವ/ ಪ್ರವೀಣ ಗೋಡ್ಕಿಂಡಿಜಯ ಗಣೇಶ ಗಣನಾಥ/ ಭಜನ್/ ನೈದಿಲೆಜಯ ಗಣೇಶ ಗಣನಾಥ/ ಭಜನ್/ ನೈದಿಲೆಲಾಕ್ ಡೌನ್ ನಲ್ಲಿ ಓದಿದ ,ಕಾಡಿದ ಕಥೆಗಳು/ ಶ್ರೀ ಜಿ .ಎನ್ .ಮೋಹನ್ಲಾಕ್ ಡೌನ್ ನಲ್ಲಿ ಓದಿದ ,ಕಾಡಿದ ಕಥೆಗಳು/ ಶ್ರೀ ಜಿ .ಎನ್ .ಮೋಹನ್ಚಿಕ್ಕಥೆ/ ದೃಷ್ಟಿ/ ತುಳಸಿ ಹೆಗಡೆ/ ಗಾಯತ್ರೀ ರಾಘವೇಂದ್ರಚಿಕ್ಕಥೆ/ ದೃಷ್ಟಿ/ ತುಳಸಿ ಹೆಗಡೆ/ ಗಾಯತ್ರೀ ರಾಘವೇಂದ್ರ
Яндекс.Метрика