Загрузка...

ಪಾಪಣ್ಣವಿಜಯ-ಗುಣಸುಂದರಿ-ತುಳುತಾಳಮದ್ದಳೆ-ಗರೋಡಿಯಲ್ಲಿ ನಡೆದ ತುಳುಕೂಟ ಸಪ್ತಾಹದಲ್ಲಿ#yakshagana #tulutalamaddale

TULU YAKSHAGANA SAPTAHA-BY #TULU KUTA(R)KUDLA AND #SARAYU BALAYAKSHA VRUNDA
#ತುಳುಕೂಟ(ರಿ) ಕುಡ್ಲ ಮಂಗಳೂರು ಮತ್ತು #ಸರಯೂಬಾಲಯಕ್ಷವೃಂದ ಕೋಡಿಕಲ್
ಇವರ ಜಂಠಿ ಸಹಯೋಗದಲ್ಲಿ ತುಳು ಯಕ್ಷಗಾನ ತಾಳಮದ್ದಳೆ ಸಪ್ತಾಹ-೨೦೨೫
ಸ್ಥಳ:-#ಶ್ರೀಬ್ರಹ್ಮಬೈದರ್ಕಳ ಗರೋಡಿ ಕಂಕನಾಡಿ ಇದರ ರಾಜಾಂಗಣದಲ್ಲಿ
ದಿನಾಂಕ-07-12-2025 ರಿಂದ 13-12-2025
ಚತುರ್ಥ ದಿನ-#ಯಕ್ಷಮಂಜುಳಾ ಮಹಿಳಾಬಳಗ (ರಿ) ಮಂಗಳೂರು
ಇವರಿಂದ-ತಾಳಮದ್ದಳೆ-ಪಾಪಣ್ಣವಿಜಯ-ಗುಣಸುಂದರಿ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ:-
ಭಾಗವತರು-#ನಿತೀಶಕುಮಾರ್ ಮನೋಳಿತ್ತಾಯ
ಮದ್ದಳೆ-#ಮಧುಸೂದನ ಅಲೆವೂರಾಯ ವರ್ಕಾಡಿ
ಚೆಂಡೆ-#ಸತೀಶಭಟ್ ಉಪ್ಪಿನಂಗಡಿ
ನಿರ್ದೇಶನ ಮತ್ತು ಚಕ್ರತಾಳ-#ಶ್ರೀಮತಿ ಪೂರ್ಣಿಮಾಪ್ರಭಾಕರ ರಾವ್ ಪೇಜಾವರ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-
ಪಾಪಣ್ಣ-ಚಂದ್ರಸೇನ-#ಶ್ರೀಮತಿಪೂರ್ಣಿಮಾಪ್ರಶಾಂತಶಾಸ್ತ್ರಿ
ಗುಣಸುಂದರಿ- ಶ್ರೀಮತಿ ಪೂರ್ಣಿಮಾಪ್ರಭಾಕರ ರಾವ್ ಪೇಜಾವರ
ಮಹಾರಾಜ-#ಶ್ರೀಮತಿನಿವೇದಿತಾಶೆಟ್ಟಿ ಕದ್ರಿ
ಸಿದ್ದಯೋಗಿ-ಶ್ರೀಮತಿಸುಧಾ ರಾವ್
ರೂಪಸುಂದರಿ-ಶ್ರೀಮತಿಅನುಪಮಾಪ್ರಭಾಕರ ಅಡಿಗ
ಹರಮತಿ-ಶ್ರೀಮತಿಅರುಣಾ ಸೋಮಶೇಕರ್
ಕಾಲಮತಿ-ಶ್ರೀಮತಿಶೈಲಜಾಶ್ರೀಕಾಂತ್
ಸಂಯೋಜನೆ-#ರವಿಅಲೆವೂರಾಯ ವರ್ಕಾಡಿ
ವೀಡಿಯೋ ಚಿತ್ರೀಕರಣ-ಮಧುಸೂದನ ಅಲೆವೂರಾಯ ವರ್ಕಾಡಿ

Видео ಪಾಪಣ್ಣವಿಜಯ-ಗುಣಸುಂದರಿ-ತುಳುತಾಳಮದ್ದಳೆ-ಗರೋಡಿಯಲ್ಲಿ ನಡೆದ ತುಳುಕೂಟ ಸಪ್ತಾಹದಲ್ಲಿ#yakshagana #tulutalamaddale канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять