Загрузка...

ಸಚಿವರಾಗಿ ಎರಡು ವರ್ಷ, ಕೆಲಸ ಇಲ್ಲ, ಮಾತೂ ಇಲ್ಲ, ಡೇಂಜರ್‌ ಝೋನ್‌ನಲ್ಲಿ ಐವರು! | Vijay Karnataka

ಸಚಿವರಾಗಿ ಎರಡು ವರ್ಷ, ಕೆಲಸ ಇಲ್ಲ, ಮಾತೂ ಇಲ್ಲ!, ಡೇಂಜರ್‌ ಝೋನ್‌ನಲ್ಲಿ ಐವರು ಸಚಿವರು? | Ministerial | Danger Zone | Karnataka Politics #karnatakapolitics #dangerzone #ministerslist #indiapakistanwar #pahalgamterrorattack

ಭಾರತ ಹಾಗೂ ಪಾಕಿಸ್ತಾನ ಸಂಘರ್ಷ ಹಿನ್ನಲೆ ಕರ್ನಾಟಕದ ರಾಜಕೀಯ ಬೆಳವಣಿಗೆ ಮರೀಚಿಕೆ ಆಗಿತ್ತು, ಎರಡು ದೇಶಗಳ ಮಧ್ಯೆ ಕದನ ವಿರಾಮ ಹಿನ್ನೆಲೆ ಈಗ ಮತ್ತೆ ಕರ್ನಾಟಕ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೀತಿದೆ. ಹೌದು… ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬರೋಬ್ಬರಿ ಎರಡು ವರ್ಷ ತುಂಬಿದೆ. ಸರ್ಕಾರದ ಎರಡು ವರ್ಷಗಳ ಸಾಧನೆಗಳ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೀತಿದೆ. ಅದು ಒಂದು ಕಡೆಯಾದ್ರೆ. ಹೈಕಮಾಂಡ್‌ ಕಣ್ಣು ಈಗ ಸಚಿವರ ಮೇಲೆ ಬಿದ್ದಿದೆ. ಕಳೆದ ಎರಡು ವರ್ಷಗಳಲ್ಲಿ ಸಂಪುಟದಲ್ಲಿದ್ದರೂ ಗಮನ ಸೆಳೆಯದೇ ಇರುವ ಕೆಲವು ಸಚಿವರು ಇದ್ದಾರೆ. ಈ ಸಚಿವರ ಕಾರ್ಯವೈಖರಿಯ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ. ಪ್ರಮುಖವಾಗಿ ಐದು ಸಚಿವರ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದೆ. ಹಾಗಾದರೆ ಸಿದ್ದು ಟೀಂನಲ್ಲಿರುವ ಆ ಐವರು ಮಿನಿಸ್ಟರ್‌ಗಳು ಯಾರು?, ನೋಡ್ಕೋಂಡ್‌ ಬರೋಣ ಬನ್ನಿ..

Due to the conflict between India and Pakistan, political developments in Karnataka had taken a backseat. But now, with a ceasefire between the two nations, major political movements are once again unfolding in Karnataka. Yes, the Congress government led by Siddaramaiah is completing two full years in power. Grand celebrations are being planned to mark the government's achievements over these two years. While that's happening on one side, the party high command has now turned its attention to the ministers. There are a few ministers in the cabinet who, despite holding office for two years, have failed to make a mark. Discussions have now begun regarding their performance. Particularly, five ministers are under the scanner. So, who are these five ministers in Siddaramaiah's team under scrutiny? Let’s take a look...

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Видео ಸಚಿವರಾಗಿ ಎರಡು ವರ್ಷ, ಕೆಲಸ ಇಲ್ಲ, ಮಾತೂ ಇಲ್ಲ, ಡೇಂಜರ್‌ ಝೋನ್‌ನಲ್ಲಿ ಐವರು! | Vijay Karnataka канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки