Загрузка...

ಬೈಕ್ ಅಪಘಾತದ ನಂತರ ಮತ್ತೆ ನಡೆದ ರೋಗಿ 😔🏍️ | ಯಶಸ್ವಿ Spine Surgery Story 💙

ಬೈಕ್ ಅಪಘಾತದಿಂದ ಬೆನ್ನಿನ ಗಂಭೀರ ಗಾಯ… 😔🏍️
ನಡೆಯುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ, ಮಾನಸ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ತಜ್ಞ ಚಿಕಿತ್ಸೆ ಹೊಸ ಆಶೆಯನ್ನು ನೀಡಿತು 🙏✨

ಯಶಸ್ವಿ ಶಸ್ತ್ರಚಿಕಿತ್ಸೆ ಮತ್ತು ಸಮರ್ಪಿತ ಆರೈಕೆಯಿಂದ ಇಂದು ರೋಗಿ ಚೇತರಿಸಿಕೊಂಡು ಆರೋಗ್ಯಕರ ಜೀವನದತ್ತ ಮರಳಿದ್ದಾರೆ 💙😊

ನಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಅನುಭವ ಹಂಚಿಕೊಂಡ ರೋಗಿಗೆ ಹೃತ್ಪೂರ್ವಕ ಧನ್ಯವಾದಗಳು ❤️

📍ಮಾನಸ ಆಸ್ಪತ್ರೆ
ಅತ್ಯಾಧುನಿಕ ನ್ಯೂರೋಸರ್ಜರಿ ವಿಭಾಗ, ಶಿವಮೊಗ್ಗ
📞 Contact Details:
📲 +91 94808 38072
📲 +91 94812 52818

#Neurosurgery #PatientRecovery #SpineCare #HealthcareExcellence #AshokPai #ManasaTrust #ManasaHospital #Shivamogga

[Neurosurgery, Spine Surgery, Patient Recovery, Advanced Treatment, Healthcare Excellence, Neuro Care, Manasa Hospital]

Видео ಬೈಕ್ ಅಪಘಾತದ ನಂತರ ಮತ್ತೆ ನಡೆದ ರೋಗಿ 😔🏍️ | ಯಶಸ್ವಿ Spine Surgery Story 💙 канала Manasa Hospital
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять