Загрузка страницы

ತಾಮ್ರಧ್ವಜ ಕಾಳಗ||Yaksha Raghava Jansale || Jansale Official || #yakshagana

“ಯಕ್ಷ ರಾಘವ ಜನ್ಸಾಲೆ” ಪ್ರತಿಷ್ಠಾನ(ರಿ) ಉಡುಪಿ ಜಿಲ್ಲೆ ಸಾದರಪಡಿಸುವ ಪರಂಪರೆಯ ಬಲು ಅಪರೂಪದ ಕಥಾನಕ “ತಾಮ್ರಧ್ವಜ ಕಾಳಗ” ಇದೇ ಬರುವ ಅಕ್ಟೋಬರ್ 15 ಶುಕ್ರವಾರ ವಿಜಯದಶಮಿಯಂದು ಸಂಜೆ 7 ರಿಂದ “ಯಕ್ಷ ರಾಘವ ಜನ್ಸಾಲೆ” YouTube ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಕಲಾಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, share ಮತ್ತು subscribe ಮಾಡುವುದರ ಮೂಲಕ ಪ್ರೋತ್ಸಾಹಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಧನಸಹಾಯ ಮಾಡಲು ಇಚ್ಚಿಸುವವರು ವೀಡಿಯೋ ದ ಕೊನೆಯಲ್ಲಿ ಬರುವ open code scanner ಅಥವಾ UPI ID 126672890005540@cnrb ಮೂಲಕ ಮಾಡಬಹುದು.
ನಿಮ್ಮ
ರಾಘವೇಂದ್ರ ಆಚಾರ್ಯ ಜನ್ಸಾಲೆ.

Видео ತಾಮ್ರಧ್ವಜ ಕಾಳಗ||Yaksha Raghava Jansale || Jansale Official || #yakshagana канала Yaksha Raghava Jansale
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
7 октября 2021 г. 11:00:11
00:01:26
Яндекс.Метрика