Загрузка...

Vijay Karnataka Live : ಡಿಸೆಂಬರ್‌ನಲ್ಲಿ ಡಿಕೆಶಿ ಸಿಎಂ ಆಗ್ತಾರೆ, ಕೈ ಶಾಸಕನ ಅಚ್ಚರಿ ಹೇಳಿಕೆಯ ಮರ್ಮವೇನು?

ಡಿಸೆಂಬರ್‌ ಒಳಗೆ ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ ಆಗಿದಿದ್ರೆ ನನ್ನ ಬಂದು ಕೇಳಿ ಎಂದು ಚನ್ನಗಿರಿ ಕ್ಷೇತ್ರ ಕಾಂಗ್ರೆಸ್‌ ಶಾಸಕ ಬಸರಾಜ ಶಿವಗಂಗಾ ಅಚ್ಚರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಲವುಬಾರಿ ಈ ರೀತಿಯ ಚರ್ಚೆಗಳು ನಡೆಯುತ್ತಿರುಯವಾಗಲೇ ಇಂತಹದ್ದೊಂದು ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಇದೇ ಮೇ ತಿಂಗಳಿಗೆ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಕಾಂಗ್ರೆಸ್‌ನಲ್ಲಿ ಈ ಹಿಂದೆ ಚರ್ಚೆಗಳು ಕೂಡ ನಡೆಯುತ್ತಿರುವ ಬಗ್ಗೆ ಮೂಲಗಳು ಹೇಳಿಕೆ ಪ್ರಕಾರ ಸಮಾನವಾದಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅಧಿಕಾರ ನಡೆಸಲಿದ್ದಾರೆ ಅನ್ನೋ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿತ್ತು. ಆಪ್ತ ಬಳಗಗಳು ಕೆಲವು ಬಾರಿ ಅನೇಕ ತಮ್ಮ ತಮ್ಮ ನಾಯಕರ ಪರವಾಗಿ ಬ್ಯಾಟ್‌ ಬೀಸುತ್ತಿದ್ದಾರೆ. ಸಿಎಂ ಬದಲಾವಣೆ ಕುರಿತು ಚರ್ಚೆ ಆದಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಕೂಡ ನಡೆಯುತ್ತಿದ್ದವು. ಹೀಗೆ ಒಂದಲ್ಲ ಒಂದು ವಿಸಯ ಮುನ್ನಲೆಗೆ ಬಂದಾಗ ಅನೇಕ ಬಾರಿ ಇಂತಹ ಚರಚೆಗಳು ನಡೆದಿವೆ. ಆದರೆ ಸಮಯ ಹತ್ತಿರ ಬರುತ್ತಿರುವಾಗಲೇ ಸ್ವಪಕ್ಷದ ನಾಯಕನಿಂದ ಈ ರೀತಿಯ ಹೇಳಿಕೆಗಳು ಮತ್ತಷ್ಟು ಪುಷ್ಠಿ ಕೊಡಲಿವೆ.

Видео Vijay Karnataka Live : ಡಿಸೆಂಬರ್‌ನಲ್ಲಿ ಡಿಕೆಶಿ ಸಿಎಂ ಆಗ್ತಾರೆ, ಕೈ ಶಾಸಕನ ಅಚ್ಚರಿ ಹೇಳಿಕೆಯ ಮರ್ಮವೇನು? канала Vijay Karnataka | ವಿಜಯ ಕರ್ನಾಟಕ
Страницу в закладки Мои закладки
Все заметки Новая заметка Страницу в заметки