Загрузка...

🔥ಮೊಳಹಳ್ಳಿಯಲ್ಲಿ ಸುಜನರ ಕಲಾತ್ಮಕ ಚಂಡೆವಾದನಕ್ಕೆ ಬಿತ್ತು ಶಿಳ್ಳೆ, ಚಪ್ಪಾಳೆ🔥Sujan Halady🔥ಅಭಿಮನ್ಯು : ತೊಂಬಟ್ಟು🔥HD

ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸೇವಾಕರ್ತರಿಗೆ ಅನಂತಾನಂತ ಧನ್ಯವಾದಗಳು...

ಪ್ರಸಂಗ : ಅಭಿಮನ್ಯು ಕಾಳಗ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಗಣೇಶ್ ಆಚಾರ್ ಬಿಲ್ಲಾಡಿ
ಮದ್ದಳೆ : ಶ್ರೀ ಶಶಿ ಆಚಾರ್
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ (ಅತಿಥಿ)

ಮುಮ್ಮೇಳದ ಕಲಾವಿದರು :
ಅಭಿಮನ್ಯು : ಶ್ರೀ ವಿಶ್ವನಾಥ್ ಆಚಾರ್ ತೊಂಬಟ್ಟು
ಇನ್ನಿತರ ಕಲಾವಿದರ ಹೆಸರನ್ನು ಕಾಮೆಂಟ್ ಮಾಡಿ...

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

Видео 🔥ಮೊಳಹಳ್ಳಿಯಲ್ಲಿ ಸುಜನರ ಕಲಾತ್ಮಕ ಚಂಡೆವಾದನಕ್ಕೆ ಬಿತ್ತು ಶಿಳ್ಳೆ, ಚಪ್ಪಾಳೆ🔥Sujan Halady🔥ಅಭಿಮನ್ಯು : ತೊಂಬಟ್ಟು🔥HD канала Yaksha TV Kannada
Страницу в закладки Мои закладки
Все заметки Новая заметка Страницу в заметки