Загрузка страницы

ಬಣ್ಣದ ಮಹಾಲಿಂಗ ಸಂಸ್ಮರಣೆ (BANNADA MAHALINGA SAMSMARANE)

ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು ಸಂಸ್ಥೆಯ ವತಿಯಿಂದ ತಾರೀಖು 02ನೇ ಜುಲೈ 2017 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ
ಉದ್ಘಾಟನಾ ಸಮಾರಂಭ
ಬಣ್ಣದ ಮಹಾಲಿಂಗ ಸಂಸ್ಮರಣೆ
ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ

(Inauguration, Awarda Ceremony and Yakshagana Programme on 02nd July 2017 at Puttur Nataraja Vedike by Bannada Mahalinga Yaksha Pratishthana (R), Puttur.)

ವೀಡಿಯೋ ಕೃಪೆ - ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು
(Video Courtesy - Bannada Mahalinga Yaksha Pratishthana (R), Puttur.)

ಯಕ್ಷಗಾನ ಪ್ರಸಂಗ (Yakshagana Prasanga)
ಸಂಷಪ್ತಕರ ವಧೆ - ಅಭಿಮನ್ಯು ಕಾಳಗ - ದುಶ್ಯಾಸನ ವಧೆ (Samshaptakara Vadhe - Abhimanyu Kalaga - Dushyasana Vadhe)

ಭಾಗವಹಿಸಿದ ಸರ್ವ ಕಲಾವಿದರಿಗೆ ಧನ್ಯವಾದಗಳು (Heartily thanks to all the participants)

ಶ್ರೀ ಮನೀಶ್ ಪಾಠಾಳಿ, ಎಡನೀರು ನನಗೆ ಈ ವೀಡಿಯೋವನ್ನು ಕಳುಹಿಸಿಕೊಟ್ಟು, ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು ಈ ವೀಡಿಯೋವನ್ನು ಯುಟ್ಯೂಬಿನಲ್ಲಿ Upload ಮಾಡಲು ಅನುಮತಿಯನ್ನು ನೀಡಿದೆ ಎಂದು ತಿಳಿಸಿರುತ್ತಾರೆ. ಈ ಯಕ್ಷಗಾನದ ವೀಡಿಯೋವನ್ನು ಯಕ್ಷಗಾನ ಕಲಾಭಿಮಾನಿಗಳೆಲ್ಲವರೂ ನೋಡಿ ಆನಂದಿಸಲಿ ಎನ್ನುವ ಸದುದ್ದೇಶ ಮಾತ್ರವೇ ಈ ಹಂಚಿಕೊಳ್ಳುವಿಕೆಯ ಹಿಂದೆ ಅಡಗಿದೆ. ಶ್ರೀ ಮನೀಶ್ ಪಾಠಾಳಿ, ಎಡನೀರು ಅವರಿಗೂ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು ಈ ಸಂಸ್ಥೆಗೂ ಹೃದ್ಯ ಕೃತಜ್ಞತೆಗಳು.
(This video is provided by Mr. Maneesh Pathali, Edaneeru. He confirmed that Bannada Mahalinga Yaksha Pratishthana (R), Puttur has permitted to upload this video in YouTube only to see and enjoy our traditional art Yakshagana. Thanks to Mr. Maneesh Pathali Edaneeru & Bannada Mahalinga Yaksha Pratishthana (R), Puttur.)

ಈ ವೀಡಿಯೋವನ್ನು ಹಂಚಿಕೊಳ್ಳಲು ಅನುಮತಿಯನ್ನಿತ್ತ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ (ರಿ), ಪುತ್ತೂರು ಸಂಸ್ಥೆಗೆ ಯಕ್ಷಗಾನ ವೀಕ್ಷಿಸಿದ ಸರ್ವರೂ ಒಂದು ಕೃತಜ್ಞತೆಯನ್ನು ಸಮರ್ಪಿಸಿದರೆ ಅದಕ್ಕೊಂದು ಸಾರ್ಥಕತೆ ಬಂದಂತೆ.
(If you enjoyed this video request you please convey your gratitude to Bannada Mahalinga Yaksha Pratishthana (R), Puttur.)

ಕಟೀಲು ಸಿತ್ಲ ರಂಗನಾಥ ರಾವ್ (Kateelu Sitla Ranganatha Rao)
ಕಾರ್ಯದರ್ಶಿ (Secretary)
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ), ಉಡುಪಿ-ಬೆಂಗಳೂರು (Yaksharanga Kateelu Sitla Foundation (R), Udupi-Bengaluru)
_________________________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Видео ಬಣ್ಣದ ಮಹಾಲಿಂಗ ಸಂಸ್ಮರಣೆ (BANNADA MAHALINGA SAMSMARANE) канала ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Другие видео канала
Hidimbasura Vadhe in Pavanasuta Kali BheemasenaHidimbasura Vadhe in Pavanasuta Kali BheemasenaKalinga Mardana In Kalinga Mardana PrasangaKalinga Mardana In Kalinga Mardana PrasangaShumbha-Nishumbha In Sri Devi MahathmeShumbha-Nishumbha In Sri Devi Mahathmeಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)ಶ್ರೀಮದ್ ಭಗವದ್ಗೀತಾ - ಭಾಗ 5 (Shrimad Bhagavadgeetha - Part 5)In Damayanti Punaswayamvara Raja Rutuparna Part 3In Damayanti Punaswayamvara Raja Rutuparna Part 3ಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)ಮನೋರಮಾ ಎಂ. ಭಟ್ - ಬದುಕು ಮತ್ತು ಬರಹ (Manorama. M. Bhat – Life & Litrature of A heroic woman)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)"ಡ್ರೆಸ್ಸಿನ ಮಯ್ಯರು" ಖ್ಯಾತಿಯ ಖಂಡಿಗ ವೆಂಕಟೇಶ ಮಯ್ಯ (Khandiga Venkatesh Mayya of Yakshagana Outfits)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಗುರುರಾಜ ಮಾರ್ಪಳ್ಳಿಯವರ ಖ್ಯಾಲು ಖಯಾಲಿಗಳು (Kyalu KhayAli by Gururaja Marpalli)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)ಶ್ರೀಮದ್ ಭಗವದ್ಗೀತಾ - ಕೊನೆಯ ಭಾಗ 7 (Shrimad Bhagavadgeetha - Last Part 7)Raktabeejasura in Sri Devi Mahathme Part2Raktabeejasura in Sri Devi Mahathme Part2In Sambandha Sanyoga Raja Yayati Part 1In Sambandha Sanyoga Raja Yayati Part 1In Sri Devi Mahathme Mahishasura Part3In Sri Devi Mahathme Mahishasura Part3ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಅಪ್ರತಿಮ ಕಲಾವಿದ ಶ್ರೀ ವಂಡ್ಸೆ ನಾರಾಯಣ ಗಾಣಿಗ (A Legendary Yakshagana Artist Shri Vandse Narayana Ganiga)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಎಡನೀರು ಮೇಳದ ತ್ರಿಪುರ ಮಥನ ದ ತಾರಾಕ್ಷನಾಗಿ ಪನೆಯಾಲ (In Tripura Mathana Taraksha by Paneyala)ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಅಭಿನವ ವಾಲ್ಮೀಕಿ ಖ್ಯಾತಿಯ ಪುರುಷೋತ್ತಮ ಪೂಂಜ (Great Yakshagana Bhagavata Purushottama Poonja) - Part2ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)ಯಕ್ಷರಂಗದ ವಿದ್ಯಾವಂತ ಪೂಕಳ ಲಕ್ಷ್ಮೀನಾರಾಯಣ ಭಟ್ಟ (An Educated artist Pookala Lakshminarayana Bhat)Raktabeejasura in Sri Devi Mahathme Part1Raktabeejasura in Sri Devi Mahathme Part1ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ (The Living Legend Hostota Manjunatha Bhagavata)Mantri & Taranisena PraveshaMantri & Taranisena Praveshaಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)ಪ್ರಶಾಂತ ನೆಲ್ಯಾಡಿಯವರ ಪ್ರಭಾವತಿ (In Sudhanvarjuna Prabhavati by Prashanth Nelyadi)ಸರಪಾಡಿ ಶಂಕರನಾರಾಯಣ ಕಾರಂತರ ಯಕ್ಷ-ಗಾನ-ಭಾವ-ಲಹರಿ (Yaksha-Gana-Bhava-Lahari by Sarapadi Karantha)ಸರಪಾಡಿ ಶಂಕರನಾರಾಯಣ ಕಾರಂತರ ಯಕ್ಷ-ಗಾನ-ಭಾವ-ಲಹರಿ (Yaksha-Gana-Bhava-Lahari by Sarapadi Karantha)
Яндекс.Метрика