Загрузка страницы

ಕಾರಿನ ಮೇಲೆ ಉರುಳಿ ಬಿದ್ದ ಮರ : ಅಪಾಯದಿಂದ ಪಾರಾದ ಪ್ರಯಾಣಿಕರು

ಬೃಹತ್ ಮರವೊಂದು ಉರುಳಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಲಕ್ಷಣಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಮರ ಧರೆಗೆ ಉರುಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಕಾರು ಚಾಲಕ ಕಾರನ್ನು ಹಿಂದಕ್ಕೆ ಚಲಾಯಿಸಿದ್ದರಿಂದ ಭಾರೀ ಅವಘಡ ತಪ್ಪಿದೆ. ಕಾರಿನಲ್ಲಿ ಮೂವರು ಮಹಿಳೆಯರು ಮತ್ತು ಚಾಲಕ ಇದ್ದರು. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

▶️ Download News Kannada App Now: https://play.google.com/store/apps/details?id=com.samachar.newskannada
▶️ Browse on the Web : https://newskannada.com/

Follow us on Social Media
➡️ YouTube Channel : https://www.youtube.com/channel/UC11F9sbcB7bm8k2YQoPh2Mg
➡️ Facebook : https://www.facebook.com/newskannada
➡️ Instagram : https://www.instagram.com/newskannadaa
➡️ Twitter : https://twitter.com/newskannada
➡️ Koo App: https://www.kooapp.com/profile/newskannada
➡️ Google News: https://news.google.com/publications/CAAqBwgKMPXbpwsw4ua_Aw?hl=en-IN&gl=IN&ceid=IN:en
➡️ Daily Hunt: https://m.dailyhunt.in/news/india/kannada/news+kannada-epaper-newskan
➡️ Share Chat: https://sharechat.com/profile/newskannadaofficial
➡️ Telegram: https://t.me/newskannadaofficial
#ನ್ಯೂಸ್‌ಕನ್ನಡ #shorts #ಕರ್ನಾಟಕ #ಬಂಟ್ವಾಳ

Видео ಕಾರಿನ ಮೇಲೆ ಉರುಳಿ ಬಿದ್ದ ಮರ : ಅಪಾಯದಿಂದ ಪಾರಾದ ಪ್ರಯಾಣಿಕರು канала NK TV Live
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
25 июня 2022 г. 17:16:10
00:00:17
Другие видео канала
ಜಪ್ಪಿನಮೊಗರು: ಭಾರೀ ಅಗ್ನಿ ಅನಾಹುತಕ್ಕೆ ಸುಟ್ಟ ಭಸ್ಮವಾದ ಗ್ಯಾರೆಜ್ಜಪ್ಪಿನಮೊಗರು: ಭಾರೀ ಅಗ್ನಿ ಅನಾಹುತಕ್ಕೆ ಸುಟ್ಟ ಭಸ್ಮವಾದ ಗ್ಯಾರೆಜ್ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ | News Kannadaಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ | News Kannadaನೆಲ ಬಾವಿಯಲ್ಲಿದ್ದ ಅಪರೂಪದ ಚಿಪ್ಪು ಹಂದಿ ರಕ್ಷಿಸಿದ ಗೋಳೂರು ಸ್ನೇಕ್ ಬಸವರಾಜ್ನೆಲ ಬಾವಿಯಲ್ಲಿದ್ದ ಅಪರೂಪದ ಚಿಪ್ಪು ಹಂದಿ ರಕ್ಷಿಸಿದ ಗೋಳೂರು ಸ್ನೇಕ್ ಬಸವರಾಜ್ಅಲ್ಲು ಅರ್ಜುನ್ ಸಂಭಾವನೆ! ಯಶ್19 Update ಇಲ್ಲಿದೆ ನೋಡಿ!ಅಲ್ಲು ಅರ್ಜುನ್ ಸಂಭಾವನೆ! ಯಶ್19 Update ಇಲ್ಲಿದೆ ನೋಡಿ!ಮಹಾಶಿವರಾತ್ರಿ ಹಿನ್ನೆಲೆ  ಧರ್ಮಸ್ಥಳ, ಕದ್ರಿ ದೇವಸ್ಥಾನದಲ್ಲಿ ಭಕ್ತ ಜನ ಸಾಗರ.ಮಹಾಶಿವರಾತ್ರಿ ಹಿನ್ನೆಲೆ ಧರ್ಮಸ್ಥಳ, ಕದ್ರಿ ದೇವಸ್ಥಾನದಲ್ಲಿ ಭಕ್ತ ಜನ ಸಾಗರ.ಸರ್ಕಾರಿ ಬಸ್ ಸಂಚಾರಕ್ಕೆ ಡಿವೈಎಫ್ಐ ಆಗ್ರಹ | News Kannadaಸರ್ಕಾರಿ ಬಸ್ ಸಂಚಾರಕ್ಕೆ ಡಿವೈಎಫ್ಐ ಆಗ್ರಹ | News Kannadaಮಕ್ಕಳ ದಿನಾಚರಣೆ "ಸ್ವರ ಸಂಗಮ ವಿಶೇಷ-2022" ಅಭಿನಂದನಾ ಸಮಾರಂಭಮಕ್ಕಳ ದಿನಾಚರಣೆ "ಸ್ವರ ಸಂಗಮ ವಿಶೇಷ-2022" ಅಭಿನಂದನಾ ಸಮಾರಂಭWe will never let Karnataka become West Bengal or Kerala - Kote Shrinivas Poojari | News KannadaWe will never let Karnataka become West Bengal or Kerala - Kote Shrinivas Poojari | News Kannada*PROMO*| News Karnataka | 'ಸಾಧಕೆರೆ ಚಾವಡಿ' | Bachu Adyapady*PROMO*| News Karnataka | 'ಸಾಧಕೆರೆ ಚಾವಡಿ' | Bachu Adyapadyಡ್ರೈವರ್ ಲಕ್ಷ್ಯದಿಂದ ಮಹಿಳೆ ಜಸ್ಟ್ ಸೇಫ್, ಆದ್ರೂ ಸೀಜ್ ಆಯ್ತು ಬಸ್ | News Kannadaಡ್ರೈವರ್ ಲಕ್ಷ್ಯದಿಂದ ಮಹಿಳೆ ಜಸ್ಟ್ ಸೇಫ್, ಆದ್ರೂ ಸೀಜ್ ಆಯ್ತು ಬಸ್ | News Kannadaಉಡುಪಿ: ಭಿಕ್ಷಾಟನೆ ಮಾಡುತ್ತಿದ್ದ 40ಕ್ಕೂ ಅಧಿಕ ಮಹಿಳೆಯರು, ಮಕ್ಕಳು ವಶಉಡುಪಿ: ಭಿಕ್ಷಾಟನೆ ಮಾಡುತ್ತಿದ್ದ 40ಕ್ಕೂ ಅಧಿಕ ಮಹಿಳೆಯರು, ಮಕ್ಕಳು ವಶಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಕಾಂಶಿ ಯೋಜನೆಗಳ ಪೋಸ್ಟರ್‌ ಗಳಿಗೆ ಕಿಡಿಗೇಡಿಗಳಿಂದ ಹಾನಿ.ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಕಾಂಶಿ ಯೋಜನೆಗಳ ಪೋಸ್ಟರ್‌ ಗಳಿಗೆ ಕಿಡಿಗೇಡಿಗಳಿಂದ ಹಾನಿ.'ಹೇ ವೇದವ್ಯಾಸ್ ಸ್ವಲ್ಪ ಸುಮ್ನೆ ಕೂತ್ಕೊ'- ವೇದಿಕೆಯಲ್ಲೇ ಗರಂ ಆದ ಸಿಎಂ'ಹೇ ವೇದವ್ಯಾಸ್ ಸ್ವಲ್ಪ ಸುಮ್ನೆ ಕೂತ್ಕೊ'- ವೇದಿಕೆಯಲ್ಲೇ ಗರಂ ಆದ ಸಿಎಂಫೆ.19ರಂದು ಬಜ್ಪೆಯಲ್ಲಿ ಸನ್‌ಶೈನ್ ಸ್ಯಾಪ್ಲಿಂಗ್‌ ವಸತಿ, ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ.ಫೆ.19ರಂದು ಬಜ್ಪೆಯಲ್ಲಿ ಸನ್‌ಶೈನ್ ಸ್ಯಾಪ್ಲಿಂಗ್‌ ವಸತಿ, ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ.ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ | News Kannadaಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ | News Kannadaನೀವೂ ಸ್ಮಾರ್ಟ್‌ ವಾಚ್‌ ಬಳಸುತ್ತೀರಾ...? ಬಳಸುವ ಮುಂಚೆ ಈ ವೀಡಿಯೋ ನೋಡಿ | News Kannada #fyp #shortsನೀವೂ ಸ್ಮಾರ್ಟ್‌ ವಾಚ್‌ ಬಳಸುತ್ತೀರಾ...? ಬಳಸುವ ಮುಂಚೆ ಈ ವೀಡಿಯೋ ನೋಡಿ | News Kannada #fyp #shorts48 ಗಂಟೆಗಳ ಕಾಲ ಮಂಗಳೂರಿನಲ್ಲಿ ನೀರಿಲ್ಲ48 ಗಂಟೆಗಳ ಕಾಲ ಮಂಗಳೂರಿನಲ್ಲಿ ನೀರಿಲ್ಲNEWS KARNATAKA | WOW MOM | EP-12 | Mrs. JYOTHI CHNDRANEWS KARNATAKA | WOW MOM | EP-12 | Mrs. JYOTHI CHNDRAಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂಗೆ ಅಸ್ತು ಎಂದ ಮಲ್ಲಿಕಾರ್ಜುನ ಖರ್ಗೆ | News Kannadaಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂಗೆ ಅಸ್ತು ಎಂದ ಮಲ್ಲಿಕಾರ್ಜುನ ಖರ್ಗೆ | News Kannadaಬಜಗೋಳಿಯ ಮುಡಾರು ಎಂಬಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವು | News Kannadaಬಜಗೋಳಿಯ ಮುಡಾರು ಎಂಬಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವು | News Kannada⭕ ದಿನದ 5 ಮುಖ್ಯಾಂಶಗಳು  | News Kannada⭕ ದಿನದ 5 ಮುಖ್ಯಾಂಶಗಳು | News Kannada
Яндекс.Метрика