Загрузка страницы

ಯಾವ ಮೋಹನ ಮುರಳಿ ಕರೆಯಿತೋ...|Making of Shh..!|Journey with Upendra|Murali Mohan about early life|GaS

HI all...ನಮಸ್ಕಾರ,
"25 years of Om" ನಂತರ, ನಿರ್ದೇಶಕ ಮುರಳಿ ಮೋಹನ್ ಅವರು ಮತ್ತೊಮ್ಮೆ ಮರಳಿ ಬಂದಿದ್ದಾರೆ ಗೌರೀಶ್ ಅಕ್ಕಿ ಸ್ಟುಡಿಯೋಗೆ ತಮ್ಮ ಅಪರಿಮಿತ ನೆನಪುಗಳೊಂದಿಗೆ. ಈ ಸಲ ಅವರು ಶ್ ಸಿನೆಮಾದ ಬಗ್ಗೆ ಮಾತನಾಡಲು ಬಂದಿದ್ದಾರೆ. ಆದರೆ ಇದು ಕೇವಲ ಒಂದು ಚಿತ್ರದ ಕುರಿತ ಮಾತುಕತೆಯಲ್ಲ, ಬದಲಾಗಿ ಇಡೀ ಕನ್ನಡ ಚಿತ್ರರಂಗದ ಒಂದು ಕಾಲದ ಇತಿಹಾಸ ಇಲ್ಲಿ ಬಂದು ಹೋಗುತ್ತೆ. ಇಲ್ಲಿ ಶೆಂಕರ್ ನಾಗ್ ಬರ್ತಾರೆ. ಸಾಧು ಕೋಕಿಲಾ ಬರ್ತಾರೆ, ಹಲವು ಜನ ಸಿನೆಮಾ ಬರಹಗಾರರು ಬರ್ತಾರೆ. ಜೊತೆಗೆ ಉಪೇಂದ್ರ ಅವರ ವ್ಯಕ್ತಿತ್ವ, ಅವರ ಕ್ರಿಯಾಶೀಲತೆ, ಉಪ್ಪಿ ಮತ್ತು ಮುರಳಿ ಮೋಹನ್ ಅವರ ಸ್ನೇಹ ಸಂಬಂಧ ಎಲ್ಲವೂ ಪರಿಚಯವಾಗ್ತಾ ಹೋಗುತ್ತೆ.
ಇಲ್ಲಿದೆ ಮೊದಲ ಭಾಗ..ಇದರಲ್ಲಿ ಮುರಳಿ ಅವರ ಬಾಲ್ಯದಿಂದ ಹಿಡಿದು ಅವರು ಉಪೇಂದ್ರ ಅವರನ್ನ ಭೇಟಿ ಆಗುವವರೆಗಿನ ಜರ್ನಿ ದಾಖಲಾಗಿದೆ. ನೋಡಿ, ಮರೆಯದೇ ಶೇರ್ ಮಾಡಿ
ಧನ್ಯವಾದ
ಗ್ಯಾಸ್
#Shh #Upendra #Muralimohan
.......................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
https://www.patreon.com/GaurishAkkiStudio
Follow me on:

FaceBook: http://www.facebook.com/GaurishAkkiStudio

Twitter: http://twitter.com/gaurishakki

Instagram: https://www.instagram.com/gaurishakki

Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #OM #Shivarajkumar #Upendra #MuraliMohan #Jaggesh #Tarlenanmaga #Shh #KumarGovind #Rajkumar #Varadappa #ParvathammaRajkumar #Annavru #BangaloreRowdism #TanveerAhmad #JedrahalliKrishnappa #MuttappaRai #KoranguKrishna #KoliFayaz
#KumarGovind #SadhuKokila #

Видео ಯಾವ ಮೋಹನ ಮುರಳಿ ಕರೆಯಿತೋ...|Making of Shh..!|Journey with Upendra|Murali Mohan about early life|GaS канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
16 июня 2020 г. 17:00:13
00:21:01
Другие видео канала
How to Crack Zoology?| NEET PREPARATION|ACS MEDICAL ACADEMY| NEET EXAM| Gaurish Akki StudioHow to Crack Zoology?| NEET PREPARATION|ACS MEDICAL ACADEMY| NEET EXAM| Gaurish Akki Studioಒಂದು ಆತ್ಮ! ಮೂರು ಜನ್ಮ..!|ದಿ ಪ್ರೆಸೆಂಟ್‌ ಪ್ಯಾನ್‌ ಇಂಡಿಯಾ ಸಿನೆಮಾ!| The Present| Gaurish Akki Studio|GaSಒಂದು ಆತ್ಮ! ಮೂರು ಜನ್ಮ..!|ದಿ ಪ್ರೆಸೆಂಟ್‌ ಪ್ಯಾನ್‌ ಇಂಡಿಯಾ ಸಿನೆಮಾ!| The Present| Gaurish Akki Studio|GaSFULL EPISODE|ಶ್ರದ್ಧಾತ್ರಯ ವಿಭಾಗ ಯೋಗ!|The Secrets Of Mahabharata|Jagadisha Sharma|Gaurish Akki StudioFULL EPISODE|ಶ್ರದ್ಧಾತ್ರಯ ವಿಭಾಗ ಯೋಗ!|The Secrets Of Mahabharata|Jagadisha Sharma|Gaurish Akki Studioಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ |Gaurish Akki Studio|GaSಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ |Gaurish Akki Studio|GaSಸೀಟು ಕೊಡುವುದರಲ್ಲಿ ಎಡವಿದ್ದೇವೆ! ತಪ್ಪು ಒಪ್ಪಿಕೊಂಡ ಬಿಎಸ್ ವೈ|BS Yediyurappa|Gaurish Akki Studio|GaSಸೀಟು ಕೊಡುವುದರಲ್ಲಿ ಎಡವಿದ್ದೇವೆ! ತಪ್ಪು ಒಪ್ಪಿಕೊಂಡ ಬಿಎಸ್ ವೈ|BS Yediyurappa|Gaurish Akki Studio|GaSPhysics ಅಲ್ಲಿ out of Out ತೆಗೆಯೋಕೆ ಇಲ್ಲಿದೆ ಟಿಪ್ಸ್!|NEET PREPARATION|ACS MEDICAL ACADEMY| Gaurish AkkiPhysics ಅಲ್ಲಿ out of Out ತೆಗೆಯೋಕೆ ಇಲ್ಲಿದೆ ಟಿಪ್ಸ್!|NEET PREPARATION|ACS MEDICAL ACADEMY| Gaurish AkkiEp-71|ರೌಡಿಗಳ ಬೇಟೆಗೆ ಹುಚ್ಚರಂತೆ ಅಲೆದ ಪೊಲೀಸರು..!|SK Umesh| Bengaluru Underworld| Gaurish Akki StudioEp-71|ರೌಡಿಗಳ ಬೇಟೆಗೆ ಹುಚ್ಚರಂತೆ ಅಲೆದ ಪೊಲೀಸರು..!|SK Umesh| Bengaluru Underworld| Gaurish Akki Studioಈ ಸೂತ್ರಗಳನ್ನು ಪಾಲಿಸಿದರೆ MBBS ಸೀಟ್ 100% ಗ್ಯಾರಂಟಿ!|NEET |ACS MEDICAL ACADEMY| Gaurish Akki Studioಈ ಸೂತ್ರಗಳನ್ನು ಪಾಲಿಸಿದರೆ MBBS ಸೀಟ್ 100% ಗ್ಯಾರಂಟಿ!|NEET |ACS MEDICAL ACADEMY| Gaurish Akki StudioEp-137|ವನವಾಸದಲ್ಲಿ ಧರ್ಮರಾಯನಿಗೆಋಷಿ ಬೃಹದಶ್ವರು ಕಲಿಸಿದರು ಜೂಜು..!| Secrets Of Mahabharta| Jagadisha SharmaEp-137|ವನವಾಸದಲ್ಲಿ ಧರ್ಮರಾಯನಿಗೆಋಷಿ ಬೃಹದಶ್ವರು ಕಲಿಸಿದರು ಜೂಜು..!| Secrets Of Mahabharta| Jagadisha SharmaEp-230|ಯೋಗದ ದಾರಿ ಹಿಡಿದು ಎದ್ದು ನಿಲ್ಲು ಅರ್ಜುನ!|Secrets Of Mahabharata|Gaurish Akki Studio|Bhagvad GitaEp-230|ಯೋಗದ ದಾರಿ ಹಿಡಿದು ಎದ್ದು ನಿಲ್ಲು ಅರ್ಜುನ!|Secrets Of Mahabharata|Gaurish Akki Studio|Bhagvad Gitaತ್ರಿಶಂಕು| TRISHANKU|National Award Winning Short film|Nagaraj Saranga|InternationalFilm Festival-22ತ್ರಿಶಂಕು| TRISHANKU|National Award Winning Short film|Nagaraj Saranga|InternationalFilm Festival-22150 Ep|Q&A-12|10ಸಾವಿರ ಆನೆಬಲದ ಭೀಮನನ್ನು ದುರ್ಯೋಧನ ಹೇಗೆ ಎದುರಿಸಬಲ್ಲ..?|Bheema and Duryodhana|Mahabharata150 Ep|Q&A-12|10ಸಾವಿರ ಆನೆಬಲದ ಭೀಮನನ್ನು ದುರ್ಯೋಧನ ಹೇಗೆ ಎದುರಿಸಬಲ್ಲ..?|Bheema and Duryodhana|MahabharataEp-220|ಜ್ಞಾನಿಯ ಬದುಕು ಹೇಗಿರುತ್ತೆ..?|Secrets Of Mahabharata| Gaurish Akki Studio| Bhagvad   GitaEp-220|ಜ್ಞಾನಿಯ ಬದುಕು ಹೇಗಿರುತ್ತೆ..?|Secrets Of Mahabharata| Gaurish Akki Studio| Bhagvad GitaEp- 143A |ಅರ್ಜುನ ಹಾಗೂ ನಿವಾತ ಕವಚರ ಘನಘೋರ ಯುದ್ಧ..!secrets of Mahabharata|jagadish sharma sampaEp- 143A |ಅರ್ಜುನ ಹಾಗೂ ನಿವಾತ ಕವಚರ ಘನಘೋರ ಯುದ್ಧ..!secrets of Mahabharata|jagadish sharma sampaEp-202B| ಶಿಖಂಡಿ ಎದುರು ಬಂದರೆ ಕೊಲ್ಲೋದಿಲ್ಲ!| Shikandhi | Bhishma | Secrets Of Mahabharata| Gaurish AkkiEp-202B| ಶಿಖಂಡಿ ಎದುರು ಬಂದರೆ ಕೊಲ್ಲೋದಿಲ್ಲ!| Shikandhi | Bhishma | Secrets Of Mahabharata| Gaurish Akkiಯುದ್ಧದ ಭವಿಷ್ಯ ನುಡಿದ ಶ್ರೀಕೃಷ್ಣ|Secrets Of Mahabharata|Sri Krishna Sandhana|Jagadisha Sharma|GaSಯುದ್ಧದ ಭವಿಷ್ಯ ನುಡಿದ ಶ್ರೀಕೃಷ್ಣ|Secrets Of Mahabharata|Sri Krishna Sandhana|Jagadisha Sharma|GaSEp-187|ಕೃಷ್ಣನ ಬಂಧಿಸೋಕೆ ದುರ್ಯೋಧನ ಶತಪ್ರಯತ್ನ! ಆದರೆ ಆಗಿದ್ದೇನು..?|Secrets of Mahabharata|Jagadisha SharmaEp-187|ಕೃಷ್ಣನ ಬಂಧಿಸೋಕೆ ದುರ್ಯೋಧನ ಶತಪ್ರಯತ್ನ! ಆದರೆ ಆಗಿದ್ದೇನು..?|Secrets of Mahabharata|Jagadisha SharmaEp-20|ಮಂಟೇಸ್ವಾಮಿ ಮಹಾತ್ಮೆ ಭರ್ಜರಿ ಮಾರಾಟ..! ಲೇಖಕನಿಗಿಲ್ಲ ನಯಾಪೈಸೆ..!|‌J B Rangaswamy| Gaurish Akki StudioEp-20|ಮಂಟೇಸ್ವಾಮಿ ಮಹಾತ್ಮೆ ಭರ್ಜರಿ ಮಾರಾಟ..! ಲೇಖಕನಿಗಿಲ್ಲ ನಯಾಪೈಸೆ..!|‌J B Rangaswamy| Gaurish Akki StudioEp-75|ಭುಗಿಲೆದ್ದಿತು ನರಗುಂದ ರೈತ ಚಳವಳಿ.! ಉದ್ರಿಕ್ತ ರೈತರಿಂದ ಪೊಲೀಸ್‌ನ ಭೀಕರ ಹತ್ಯೆ.!|Gaurish Akki Studio|GaSEp-75|ಭುಗಿಲೆದ್ದಿತು ನರಗುಂದ ರೈತ ಚಳವಳಿ.! ಉದ್ರಿಕ್ತ ರೈತರಿಂದ ಪೊಲೀಸ್‌ನ ಭೀಕರ ಹತ್ಯೆ.!|Gaurish Akki Studio|GaSEp-227B | ಸಮಾಧಿ ಸ್ಥಿತಿ ಎಂದರೇನು? | Secrets Of Mahabharata | Bhagvad GitaEp-227B | ಸಮಾಧಿ ಸ್ಥಿತಿ ಎಂದರೇನು? | Secrets Of Mahabharata | Bhagvad GitaPart-4 |ಕಲಾಮಾಧ್ಯಮ ಸಕ್ಸಸ್ ಸೀಕ್ರೆಟ್ ಏನು..!?|Kala Madhyama Parameshwar - Savitha YouTube JourneyPart-4 |ಕಲಾಮಾಧ್ಯಮ ಸಕ್ಸಸ್ ಸೀಕ್ರೆಟ್ ಏನು..!?|Kala Madhyama Parameshwar - Savitha YouTube Journey
Яндекс.Метрика