ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ .ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆ ಗಳಿಗೆ ಅಂಜಿದೊಡೆ ಎಂತಯ್ಯ . ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ .ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳಿಗೆ ಕೋಪವ ತಾಳದೆ, ಸಮಾಧಾನಿಯಾಗಿರಬೇಕು . ಚೆನ್ನಮಲ್ಲಿಕಾರ್ಜುನದೇವ. ಅಕ್ಕಮಹಾದೇವಿಯವರ ಈ ವಚನವನ್ನು ಪುಟ್ಟ ಬಾಲಕಿ ತುಂಬಾ ಚೆನ್ನಾಗಿ ಹೇಳಿದ್ದಾಳೆ ಇವರು ನನ್ನ ಸ್ನೇಹಿತ ಶ್ರೀ ಗೋವಿಂದ ವಾಲಿಕಾರ್ ಅವರ ಮಗಳು.
#akkamahadevivachana
#akkamahadevi
Видео ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ канала D.M.Chalawadi.mookanayaka."ಧ್ವನಿ ಇಲ್ಲದವರ ಧ್ವನಿ "
#akkamahadevivachana
#akkamahadevi
Видео ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ канала D.M.Chalawadi.mookanayaka."ಧ್ವನಿ ಇಲ್ಲದವರ ಧ್ವನಿ "
Комментарии отсутствуют
Информация о видео
5 февраля 2023 г. 21:00:30
00:00:29
Другие видео канала