Загрузка...

DR ರಾಜಕುಮಾರ್ ಅಭಿನಯದ 50 ನೇ ಚಿತ್ರ ರಾಮಾಂಜನೇಯ ಯುದ್ಧ | ಚಿತ್ರದ ಮಾಹಿತಿ | ಅನನ್ಯ ಚಿತ್ರಗಳ ಮಾಹಿತಿ

Watch On DR ರಾಜಕುಮಾರ್ ಅಭಿನಯದ 50 ನೇ ಚಿತ್ರ ರಾಮಾಂಜನೇಯ ಯುದ್ಧ ರಾಜಕುಮಾರ್, ಉದಯ್ ಕುಮಾರ್, ಕೆ ಎಸ್ ಅಶ್ವಥ್ ಮತ್ತು ಡಿಕ್ಕಿ ಮಾಧವ ರಾವ್ ಅನನ್ಯ ಚಿತ್ರಗಳ ಮಾಹಿತಿ
----------------------------------------------
#drrajkumar
#ksashwath
#pandaribai
##films
#movies
----------------------------------------------
ಶ್ರೀ ರಾಮಾಂಜನೇಯ ಯುದ್ಧ ಎಂಬುದು ೧೯೬೩ರ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ರಾಜಕುಮಾರ್, ಉದಯ್ ಕುಮಾರ್, ಕೆ ಎಸ್ ಅಶ್ವಥ್ ಮತ್ತು ಡಿಕ್ಕಿ ಮಾಧವ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಕುಮಾರ್ ನಟನೆಯ ೫೦ನೆಯ ಚಿತ್ರವಿದಾಗಿದ್ದು, ಸತ್ಯಂ ಅವರ ಸಂಗೀತ ನಿರ್ದೇಶನ ಕಂಡ ಮೊದಲ ಚಿತ್ರವೂ ಆಗಿದೆ. ಈ ಚಿತ್ರವು ನಂತರ ತೆಲುಗಿನಲ್ಲಿ ಎನ್ ಟಿ ರಾಮರಾವ್ ಅಭಿನಯದ "ಶ್ರೀ ರಾಮಾಂಜನೇಯ ಯುದ್ಧಂ" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಯಿತು.
---------------------------------------------
Please Subscribe to Our Channel
https://shorturl.at/qma4

Видео DR ರಾಜಕುಮಾರ್ ಅಭಿನಯದ 50 ನೇ ಚಿತ್ರ ರಾಮಾಂಜನೇಯ ಯುದ್ಧ | ಚಿತ್ರದ ಮಾಹಿತಿ | ಅನನ್ಯ ಚಿತ್ರಗಳ ಮಾಹಿತಿ канала Ananya Chitragala Mahithi
Страницу в закладки Мои закладки
Все заметки Новая заметка Страницу в заметки