Загрузка...

ಹನಿ ಹನಿ ವಿಷ ಕೊಟ್ಟು ತಂದೆಯನ್ನೇ ಕೊಂದ ಪೊಲೀಸ್ ಮಗಳು! | Hyderabad Milkshake Murder Mystery

ಹೈದರಾಬಾದ್‌ನ ಈ ಮಿಲ್ಕ್‌ಶೇಕ್ ಮರ್ಡರ್ ಮಿಸ್ಟರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ! 😱
ಮೂರು ವರ್ಷಗಳ ಕಾಲ ಯಾರಿಗೂ ಸಂಶಯ ಬರದಂತೆ, ಪ್ರತಿದಿನ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ತನ್ನ ಹೆತ್ತ ತಂದೆಯನ್ನೇ ಕೊಂದಿದ್ದಾಳೆ ಈ ಕಿರಾತಕಿ ಮಗಳು. ಅದೂ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಕೃತ್ಯ ಎಸಗಿದ್ದು ಹೇಗೆ? 2023 ರಲ್ಲಿ ನಡೆದ ಸಾವು 2026 ರಲ್ಲಿ ಕೊಲೆಯಾಗಿ ಬಯಲಾಗಿದ್ದು ಹೇಗೆ? ಈ ಆಘಾತಕಾರಿ ಕೇಸ್‌ನ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಈ ವಿಡಿಯೋದಲ್ಲಿ ಏನಿದೆ?:

3 ವರ್ಷಗಳ ಕಾಲ ನಡೆದ 'ಸ್ಲೋ ಪಾಯ್ಸನ್' ಸಂಚು.
ಫೋರೆನ್ಸಿಕ್ ತನಿಖೆಯಲ್ಲಿ ಬಯಲಾದ ರಹಸ್ಯ.
ಆಸ್ತಿ ಮತ್ತು ರಹಸ್ಯ ಸಂಬಂಧಕ್ಕಾಗಿ ನಡೆದ ಕೊಲೆ.
ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮಗಳು ಮಾಡಿದ ಪ್ಲಾನ್.
ವಿಡಿಯೋ ಇಷ್ಟವಾದರೆ
Like ಮಾಡಿ ಮತ್ತು ಇಂತಹ ಮತ್ತಷ್ಟು ರಹಸ್ಯಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಆಗಿ!

#HyderabadMurderCase #MilkshakeMystery #CrimeStoryKannada #WondersForYoukannada #KannadaNews #TrueCrimeKannada #KannadaCrimeStory #KannadaMystery #SerialKillerKannada #UnsolvedMystery #CrimeDocumentary #KannadaThriller

Видео ಹನಿ ಹನಿ ವಿಷ ಕೊಟ್ಟು ತಂದೆಯನ್ನೇ ಕೊಂದ ಪೊಲೀಸ್ ಮಗಳು! | Hyderabad Milkshake Murder Mystery канала Wonders For You Kannada
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять