Загрузка страницы

ರಾಮಕೃಷ್ಣ ಮಹಾಸಂಘದ ಹಿರಿಯ ಸಾಧಕರು - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk By Swami Mangalanathanandaji

ರಾಮಕೃಷ್ಣ ಮಹಾಸಂಘದ ಹಿರಿಯ ಸಾಧಕರು : ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk by Swami Mangalanathanandaji on Senior Monks of the Ramakrishna Order

ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಭಾನುವಾರ 19-11-2023 ರಂದು ಸಂಜೆ 5.45 ಗಂಟೆಗೆ ಸ್ವಾಮಿ ಮಂಗಳನಾಥಾನಂದಜಿ (ರಾಮಕೃಷ್ಣ ಮಿಷನ್, ಶಿವನಹಳ್ಳಿ) ಇವರು "ರಾಮಕೃಷ್ಣ ಮಹಾಸಂಘದ ಹಿರಿಯ ಸಾಧಕರು" ಎಂಬ ವಿಷಯದ ಕುರಿತು ನೀಡಿದ ವಿಶೇಷ ಪ್ರವಚನ.

🙏 ಮಂಗಳೂರು ರಾಮಕೃಷ್ಣ ಮಿಷನ್ ನ ಯುಟ್ಯೂಬ್ ಚಾನೆಲ್ ಗೆ ಸ್ವಾಗತ 🌟

ಶ್ರೀ ರಾಮಕೃಷ್ಣ ಪರಮಹಂಸರು ಶ್ರೀಮಾತೆ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಭೋದನೆಗಳ ದೈವೀಕ ವಿಷಯ ವಿವರಣೆಗಳ ಮೂಲಕ ಅಂತರ್ಮನದ ಶಾಂತಿ ಅಂತರ್ಶೋಧನೆ ಮತ್ತು ಅಂತರ್ವಿಕಾಸದ ಮಾರ್ಗವನ್ನು ಹುಡುಕಿಕೊಳ್ಳಿರಿ. 🕉️

1947ರಲ್ಲಿ ಸ್ಥಾಪಿತಗೊಂಡ ಮಂಗಳೂರು ರಾಮಕೃಷ್ಣ ಮಠ ಹಾಗೂ ಮಿಷನ್, "ಮಾನವನಲ್ಲಿ ದೇವರ ಸೇವೆ ಎಂಬ ಉಕ್ತಿಯೊಂದಿಗೆ ಸರ್ವರ ಒಳಿತಿಗಾಗಿ ಮತ್ತು ಸಕಲರ ಅಭ್ಯುದಯ ಎಂಬ ಆಶಯ ಹೊಂದಿರುವ ಈ ಸಂಸ್ಥೆ
ಸ್ವಾಮಿ ವಿವೇಕಾನಂದರಿಂದ ಕಟ್ಟಲ್ಪಟ್ಟ ವಿಶ್ವ ವಿಖ್ಯಾತ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ನ ಅಂಗಸಂಸ್ಥೆಯಾಗಿದೆ.

1947ರಲ್ಲಿಯೇ ಸ್ಥಾಪನೆಗೊಂಡ ಈ ಮಂಗಳೂರ ರಾಮಕೃಷ್ಣ ಮಠ ಬಹುಜನರ ಆಧ್ಯಾತ್ಮಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಶ್ಯಕತೆ ಗಳನ್ನು ಪೂರೈಸುತ್ತಲಿದ್ದರೆ. 1951ರಲ್ಲಿ ಸ್ಥಾಪನೆಯಾದ ಮಿಷನ್ ಗ್ರಾಮೀಣ ಪ್ರದೇಶದ ಬಡ ಹಾಗೂ ಅವಶ್ಯಕ ಮಕ್ಕಳಿಗೆ ಬಾಲಕಾಶ್ರಮ ನಡೆಸುತ್ತಿದ್ದು, ಆಶ್ರಮದ ಸುತ್ತ ಮುತ್ತಲ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನೂ ಮತ್ತು ಸಾಮಾಜಿಕ ಅಭ್ಯುದಯ ಕಾರ್ಯಚಟುವಟಿಕೆ ಗಳನ್ನೂ ಆಯೋಜಿಸುತ್ತಿದೆ.

🌍 ನಮ್ಮ ಧ್ಯೇಯ - ಆತ್ಮ ಕಲ್ಯಾಣದೊಂದಿಗೆ ಜಗತ್ತಿನ ಹಿತ. 🌍

ಈ ಚಾನೆಲ್ ನಲ್ಲಿ ತಾವು ಆಧ್ಯಾತ್ಮ, ಅಂತರ್ವಿಕಸನ, ಧ್ಯಾನ, ವ್ಯಕ್ತಿತ್ವ ನಿರ್ಮಾಣ, ಶಾಸ್ತ್ರೀಯ ಸಂಗೀತ, ಆತ್ಮವಿಕಾಸ , ಸಮಯದ ಸದುಪಯೋಗ, ವಿವೇಕ ವಾಣಿ, ಮೌಲಿಕ ಶಿಕ್ಷಣ, ಮನೋವಿಜ್ಞಾನ, ಮುಂತಾದ ಅತ್ಯುತ್ತಮ ವಿಷಯಗಳ ಜ್ಞಾನ ಭಂಢಾರವನ್ನೇ ನೋಡಬಹುದು. 🧘♂️📘💪

🔔 ನಮ್ಮ ಹೊಚ್ಚ ಹೊಸ ಅಪ್ಡೇಟ್ಗಳಿಗಾಗಿ ಚಾನೆಲ್ ಸಬ್ ಸ್ಕ್ರೈಬ್ ಮಾಡಲು ಮತ್ತು ಸೂಚನೆಗಾಗಿ ಪಕ್ಕದ ಬೆಲ್ ಬಟನ್ ಒತ್ತಲು ಮರೆಯದಿರಿ.

ನಮ್ಮ ಬಗ್ಗೆ ತಿಳಿಯಲು

🌐 ಜಾಲತಾಣ - https://mangaloremath.in/

📷 ಇನ್ಸ್ಟಾಗ್ರಾಮ್: https://instagram.com/ramakrishnamathmangalore

📘 ಫೇಸ್ಬುಕ್: https://www.facebook.com/ramakrishnamathmangalore/

📺 ಯೂಟ್ಯೂಬ್ ಚಾನೆಲ್ : https://www.youtube.com/@mangaloremath

💬 ನಮ್ಮ ಆಶ್ರಮದ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ : https://chat.whatsapp.com/HGWt2raIdRoIvTi8CtAyJ9

ನನ್ನ ಸೇವಾ ಚಟುವಟಿಕೆಗೆ ದೇಣಿಗೆಯನ್ನು ನೀಡಲು ಈ ಲಿಂಕ್ ಅನ್ನು ಬಳಸಿರಿ : https://mangaloremath.in/donate-now/

🙏 Welcome to the Mangaluru Ramakrishna Mission YouTube Channel! 🌟

Discover the path to inner peace, self-discovery, and personal growth with our enriching content dedicated to the teachings of Sri Ramakrishna, Holy Mother Sri Sarada Devi, and Swami Vivekananda. 🕉️

Ramakrishna Math & Ramakrishna Mission at Mangalore is a branch of the worldwide organization, Ramakrishna Math and Ramakrishna Mission started by Swami Vivekananda with the motto of "service of God in man’" With this ideal, we are striving "for the good of many and for the welfare of many". Started in 1947, Ramakrishna Math, Mangalore caters to the spiritual, cultural & religious needs of the masses & Ramakrishna Mission Mangalore, started in 1951, runs a free hostel for deserving students from rural areas, a Coaching center for economically deprived children & other social welfare activities.

🌍 Our motto: "Atmano Mokshartham Jagaddhitaya Cha" - "For one's own liberation and for the welfare of the world." 🌏

On this channel, you'll find a treasure trove of wisdom, covering spirituality, self-growth, productivity, personality development, meditation, mindfulness, self-help, yoga, classical music, value education, self-belief, time management, bhajans, motivational talks, Swami Vivekananda quotes, willpower, and mind management. 🧘📘💪

🔔 Don't forget to hit the subscribe button and ring the notification bell to stay updated with our uplifting and transformative content!

Connect with us:
🌐 Website: https://mangaloremath.in/
📷 Instagram: https://instagram.com/ramakrishnamath...
📘 Facebook Page: https://www.facebook.com/ramakrishnam...
📺 YouTube Channel: / @mangaloremath
💬 To Join our Ashram’s WhatsApp group: https://chat.whatsapp.com/HGWt2raIdRo...

Join our vibrant community as we embark on a journey of self-discovery, spiritual enlightenment, and personal growth together. Let's make the world a better place, one soul at a time. 🌟

Support our mission: To contribute and make a donation, please visit the page here: https://mangaloremath.in/donate-now/

#Spirituality #SelfGrowth #Meditation #Mindfulness #SwamiVivekananda #Inspiration #RamakrishnaMission #SelfHelp #Yoga #ClassicalMusic #Motivation #InnerPeace #Wisdom #RamakrishnaMath #Mangaloremath
#MangaluruMath #personalitydevelopment #indicrenaissance

Видео ರಾಮಕೃಷ್ಣ ಮಹಾಸಂಘದ ಹಿರಿಯ ಸಾಧಕರು - ಸ್ವಾಮಿ ಮಂಗಳನಾಥಾನಂದಜಿ ಅವರಿಂದ ಪ್ರವಚನ Talk By Swami Mangalanathanandaji канала Ramakrishna Math & Ramakrishna Mission Mangaluru
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
19 ноября 2023 г. 17:15:10
00:57:54
Другие видео канала
ಅನುಷ್ಠಾನ ವೇದಾಂತ - ಸ್ವಾಮಿ ದಯಾಧಿಪಾನಂದಜಿ ಅವರ ಪ್ರವಚನ Talk by Swami Dayadhipanandaji on Practical Vedantaಅನುಷ್ಠಾನ ವೇದಾಂತ - ಸ್ವಾಮಿ ದಯಾಧಿಪಾನಂದಜಿ ಅವರ ಪ್ರವಚನ Talk by Swami Dayadhipanandaji on Practical VedantaRag Puriya Kalyan-Vocal Recital by Sri Gurudutt Agrahara Krishnamurthy at Ramakrishna Math MangaluruRag Puriya Kalyan-Vocal Recital by Sri Gurudutt Agrahara Krishnamurthy at Ramakrishna Math MangaluruFormer USA President Barrack Obama Recalls Swami Vivekananda's Speech #shorts #swamivivekanandaFormer USA President Barrack Obama Recalls Swami Vivekananda's Speech #shorts #swamivivekanandaEntrepreneurial Mindset - Talk by Smt Preethi NayakEntrepreneurial Mindset - Talk by Smt Preethi Nayakಸೋದರಿ ನಿವೇದಿತಾ - ವಿವೇಕಾನಂದರ ಗರಡಿಯಲ್ಲಿ ಪಳಗಿದ ವೀರವನಿತೆ  - ಡಾ ತೇಜಸ್ವಿನಿ ಬಿ. ವೈ ಅವರ ಉಪನ್ಯಾಸಸೋದರಿ ನಿವೇದಿತಾ - ವಿವೇಕಾನಂದರ ಗರಡಿಯಲ್ಲಿ ಪಳಗಿದ ವೀರವನಿತೆ - ಡಾ ತೇಜಸ್ವಿನಿ ಬಿ. ವೈ ಅವರ ಉಪನ್ಯಾಸRag Shudh BrindaSarang-Hindusthani Bansuri Recital by Pravin Godkhindi at Ramakrishna Math MangaloreRag Shudh BrindaSarang-Hindusthani Bansuri Recital by Pravin Godkhindi at Ramakrishna Math MangaloreSwami Vivekananda life story in Tulu Language Part 14- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -14Swami Vivekananda life story in Tulu Language Part 14- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -14Swaminatha Paripalaya-  Carnatic Flute by Heramba & Hemantha at Ramakrishna Math MangaloreSwaminatha Paripalaya- Carnatic Flute by Heramba & Hemantha at Ramakrishna Math MangaloreChange Your Life Today: Power of Decision-Making | Swami SarvapriyanandaChange Your Life Today: Power of Decision-Making | Swami Sarvapriyanandaಭಾವಸಂಗಮ ಭಕ್ತ ಸಮಾಗಮ "೧೯ ಮಂಗಳೂರು ರಾಮಕೃಷ್ಣ ಮಠದಿಂದ ನೇರಪ್ರಸಾರಭಾವಸಂಗಮ ಭಕ್ತ ಸಮಾಗಮ "೧೯ ಮಂಗಳೂರು ರಾಮಕೃಷ್ಣ ಮಠದಿಂದ ನೇರಪ್ರಸಾರRag Multani - Vocal by Kumar Mardur @ Panchamada Inchara VivekaSmruti @ Ramakrishna Math MangaloreRag Multani - Vocal by Kumar Mardur @ Panchamada Inchara VivekaSmruti @ Ramakrishna Math MangaloreAdv Sai Deepak in How Swami Vivekananda Single Handedly Revolutionized the West #shortsAdv Sai Deepak in How Swami Vivekananda Single Handedly Revolutionized the West #shortsRag Madhmad Sarang-Vocal Kumar Mardur @ Panchamada Inchara VivekaSmruti @ Ramakrishna Math MangaloreRag Madhmad Sarang-Vocal Kumar Mardur @ Panchamada Inchara VivekaSmruti @ Ramakrishna Math MangaloreSwami Vivekananda life story in Tulu Language Part 11- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -11Swami Vivekananda life story in Tulu Language Part 11- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -11Viveka Vani - 09 : Illumine Srinivas  on " Becoming Future-Ready: The Vivekananda Way "Viveka Vani - 09 : Illumine Srinivas on " Becoming Future-Ready: The Vivekananda Way "Swami Vivekananda life story in Tulu Language Part 22- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -22Swami Vivekananda life story in Tulu Language Part 22- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -22Rag Bhairavi - Vocal Shashank Maktedar @Panchamada Inchara Viveka Smrti @ Ramakrishna Math MangaloreRag Bhairavi - Vocal Shashank Maktedar @Panchamada Inchara Viveka Smrti @ Ramakrishna Math MangaloreLive : Maha Shivaratri Celebration 2022 at Ramakrishna Math MangaluruLive : Maha Shivaratri Celebration 2022 at Ramakrishna Math MangaluruSwami Vivekananda life story in Tulu Language Part 15- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -15Swami Vivekananda life story in Tulu Language Part 15- ಸ್ವಾಮಿ ವಿವೇಕಾನಂದೆರ್ ತುಳು ಜೀವನ ಚರಿತ್ರೆ ಭಾಗ -15ABC in Teaching - Talk by Prof K Raghothama Rao KABC in Teaching - Talk by Prof K Raghothama Rao Kಗುರುದೇವ ಸಂಪ್ರೀತೆ  ಶ್ರೀ ಶಾರದಾ ಮಾತೆ- ಅಕ್ಷಯಾ ಗೋಖಲೆ ಅವರಿಂದ ಉಪನ್ಯಾಸ  Talk by Akshaya Gokhaleಗುರುದೇವ ಸಂಪ್ರೀತೆ ಶ್ರೀ ಶಾರದಾ ಮಾತೆ- ಅಕ್ಷಯಾ ಗೋಖಲೆ ಅವರಿಂದ ಉಪನ್ಯಾಸ Talk by Akshaya Gokhale
Яндекс.Метрика