ರಣಧೀರ ಕಂಠೀರವ ಚಿತ್ರದಲ್ಲಿ ಅಣ್ಣಾವ್ರುಮಾಡಿರುವ Real Stuntsಗಳು..!! | Halu Jenu Ramkumar | Ep 111
#rajkumar
#annavru
#leelavathi
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed YouTube channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
Видео ರಣಧೀರ ಕಂಠೀರವ ಚಿತ್ರದಲ್ಲಿ ಅಣ್ಣಾವ್ರುಮಾಡಿರುವ Real Stuntsಗಳು..!! | Halu Jenu Ramkumar | Ep 111 канала Total Kannada Media - ಟೋಟಲ್ ಕನ್ನಡ ಮೀಡಿಯ

Показать
Комментарии отсутствуют
Информация о видео
28 декабря 2023 г. 8:00:30
00:21:00
Другие видео канала
ನೀಲ ಗಗನದೊಳು.. | ಬಾಳುವೆಯ ಮಠದಲ್ಲಿ | Composed and Sung by Mangala Nadig | Lyrics by G Neelakantamಶತ್ರುಭೀತಿ, ಅಧೈರ್ಯದಿಂದ ಕೂಡಿರುವವರು ಪೂಜಿಸಲೇಬೇಕಾದ ಶಕ್ತಿದೇವತೆ ಇವಳು..! | Navarathri 3rd Day | Nagaraj BhatINDIA VS SRILANKA ಮ್ಯಾಚ್ ಸ್ಕೋರಿಂಗ್ ಅನುಭವಗಳು | Cricket Statistician Gopala Krishna | Ep 02ನವರಾತ್ರಿಯ ಆರನೇ ದಿನ ಪೂಜಿಸುವ ಶ್ರೀ ಕಾತ್ಯಾಯಿನಿ ದೇವಿಯ ಪೂಜಾ ವಿಧಿ-ವಿಧಾನಗಳು | Day 6 Navaratri | Nagaraj Bhatಈ ಸಿನಿಮಾ ಸೋತರೆ ನಷ್ಟ ನಿರ್ಮಾಪಕರಿಗಲ್ಲ.. ನಮ್ಮಂತಹ ಕನ್ನಡಿಗರಿಗೆ..!! | Pampa Movie Reviewಸಂತ ಶಿಶುನಾಳ ಷರೀಫ ಚಿತ್ರದ ಯಶಸ್ಸಿನಲ್ಲಿ ಸಿ. ಅಶ್ವಥ್ ಪಾತ್ರವೇನು..? | C Ashwath | Ep 5 | Cinema Swarasyagaluಸಣ್ಣ ಪಾತ್ರಗಳ ಸರದಾರ ನಾನು..!! | Mandya Ramesh Interview | Ep 3ಟೆಟಾನಸ್ಗೆ (Tetanus) ಧನುರ್ವಾಯು ಎಂಬ ಹೆಸರೇಕೆ..? Dr Rajanna Interview Ep-7 | Total Kannada Arogyaಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಮಂಡ್ಯ ರಮೇಶ್ ಮಾಡಿ ತೋರಿಸಿದ್ದಾರೆ.. | Mandya Ramesh | Natana Tour | Ep3Assistant Director | ಅಸಿಸ್ಟಂಟ್ ಡೈರೆಕ್ಟರ್ | Official Video | Kannada | Appu MalnadYAHOO.COM ಎರಡು ವರ್ಷ ಕಾಂಟ್ರಾಕ್ಟ್ಗೆ ಎಷ್ಟು ಸಂಬಳ ಕೊಟ್ಟರು ಗೊತ್ತೇ..? | Cricket | Gopala Krishna | Ep 03"ಗೊಮ್ಮಟೇಶ್ವರನ ಪಾತ್ರ ಮಾಡಲೂ ಸಿದ್ಧ..!" ಎಂದು ಅಣ್ಣಾವ್ರು ಹೇಳಿದ್ದು ಏಕೆ..? | Naadu Kanda Rajkumar | Ep 148ಆಗಿನ ಕಾಲದ ಜನಪ್ರಿಯ ವಿಲನ್ ನಾಗಪ್ಪ.. | Cinema Swarasyagalu | ಸಂಚಿಕೆ 46ರ ಮರುಪ್ರಸಾರಜ್ಯೋತಿಷ್ಯ ಸಲಹೆಗೆ ಸಂಪರ್ಕಿಸಿ: 98805 95500 | Contact number for Nagaraj Kote's appointment 98805 95500"ನನ್ನನ್ನು ಮಿಮಿಕ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ.." ಎಂದಿದ್ದರು ನರಸಿಂಹರಾಜು | Narasimha Raju | Ep 03Action ಸಿನಿಮಾಗಳಿಂದ ಆರಂಭಿಸಿ Sentiment ಸಿನಿಮಾಗಳ ಮೂಲಕ ಖ್ಯಾತರಾದರು ಈ ಜೋಡಿ | Cinema Swarasyagalu Ep 183ಅಣ್ಣಾವ್ರ ಈ ಅದ್ಭುತ ಚಿತ್ರ ಬಿಡುಗಡೆಯಾದಾಗ ನಟನೆಗೆ ರಾಜ್ಯಪ್ರಶಸ್ತಿಯೇ ಇರಲಿಲ್ಲ | Naadu Kanda Rajkumar | Ep 152Former Indian Kabaddi Captain Dr. Honnappa C Gowda Exclusive Interview Part 1 | Total Kannadaಇಷ್ಟು ವರ್ಷ ಪುನೀತ್ ಅವರ ಒಡನಾಟದಲ್ಲಿರಲು ನಾನು ಪುಣ್ಯ ಮಾಡಿದ್ದೆ.. | Mohan Babu Interview Ep 9ಅಣ್ಣಾವ್ರ ಪ್ರೇಮದ ಪುತ್ರಿ ಪೂರ್ಣಿಮಾ ರಾಮ್ಕುಮಾರ್ ಅವರ ವಿಶೇಷ ಸಂದರ್ಶನ | Poornima Ramkumar Promoರಾಜನ್-ನಾಗೇಂದ್ರಗೆ ಸಹಾಯಕರಾಗಿದ್ದ ಜನಪ್ರಿಯ ಸಂಗೀತ ನಿರ್ದೇಶಕರು ಯಾರ್ಯಾರು ಗೊತ್ತಾ..? Rajan-Nagendra | Ep 08