Загрузка...

ಪನ್ನೀರ್ ಬಟಾಣಿ ಮಸಾಲಾ 100% ಹೋಟೆಲ್ ಸ್ಟೈಲ್ ನಲ್ಲಿ ಮಾಡುವ ವಿದಾನ |Mutter Paneer Masala And Puri Recipe

ಬಟಾಣಿ ಮತ್ತು ಪನ್ನೀರಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
⊳ಹಸಿ ಬಟಾಣಿ 1 ಕಪ್
⊳ಪನ್ನೀರ್ 200 ಗ್ರಾಂ
⊳ಈರುಳ್ಳಿ 2
⊳ಟೊಮೆಟೋ ಹಣ್ಣು 2
⊳ಎಣ್ಣೆ ಐದ ರಿಂದ ಆರು ಟೇಬಲ್ ಸ್ಪೂನ್
⊳ಬೆಳ್ಳುಳ್ಳಿ 1ಗಡ್ಡೆ
⊳ಶುಂಠಿ ಒಂದಿಂಚು
⊳ಸೋಂಪುಕಾಳು ಸ್ವಲ್ಪ
⊳ಕಸೂರಿ ಮೇತಿ ಸ್ವಲ್ಪ
⊳ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
⊳ಧನಿಯ ಪುಡಿ 1 ಟೇಬಲ್ ಸ್ಪೂನ್
⊳ಅರಿಶಿಣದ ಪುಡಿ ಸ್ವಲ್ಪ
⊳ಉಪ್ಪು ರುಚಿಗೆ ತಕ್ಕಷ್ಟು
Ingredients for making peas and paneer gravy
⊳1 cup of raw peas
⊳Paneer 200 g
⊳2 onions
⊳Tomato 2
⊳5-6 tablespoons of oil
⊳1 lump of garlic
⊳1 inch Ginger
⊳A little bit of saunf
⊳A little bit of kasuri methi
⊳Red chilli powder 1 tablespoon
⊳Coriander powder 1 tablespoon
⊳A little bit of turmeric powder
⊳Salt to taste
Thank you For Watching the Video Friends
#Manjula Sanjeev Vlogs @Soldierwifelife

#matarrecipe #matarpaneer #paneerrecipe #masalarecipe

Видео ಪನ್ನೀರ್ ಬಟಾಣಿ ಮಸಾಲಾ 100% ಹೋಟೆಲ್ ಸ್ಟೈಲ್ ನಲ್ಲಿ ಮಾಡುವ ವಿದಾನ |Mutter Paneer Masala And Puri Recipe канала Manjula Sanjeev Kannada Vlogs
Страницу в закладки Мои закладки
Все заметки Новая заметка Страницу в заметки