Загрузка страницы

ಒಂಟಿತನವನ್ನು ಹೇಗೆ ಎದುರಿಸಲಿ? | ಸದ್ಗುರು

ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನ ಓರ್ವ ವಿದ್ಯಾರ್ಥಿ ಬೇರೊಬ್ಬರ ಪ್ರೀತಿಯ, ಒಡನಾಟದ ಕೊರತೆಯನ್ನು ಹೇಗೆ ನಿಭಾಯಿಸುವುದು ಎಂದು ಸದ್ಗುರುಗಳನ್ನು ಕೇಳುತ್ತಿದ್ದಾಳೆ. #UnplugWithSadhguru

ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org

English video: https://www.youtube.com/watch?v=jfwqx7MaPog

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
https://www.youtube.com/playlist?list=PLkwMTk2G0TelcahekV9g6YaCe9C3twPyV

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
https://www.facebook.com/SadhguruKannada

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Видео ಒಂಟಿತನವನ್ನು ಹೇಗೆ ಎದುರಿಸಲಿ? | ಸದ್ಗುರು канала Sadhguru Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
12 сентября 2018 г. 19:30:01
00:09:14
Другие видео канала
ಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannadaಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannadaಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannadaಒಂಟಿಯಾಗಿ  ಇರುವುದನ್ನು ಕಲಿಯಿರಿ | ಸದ್ಗುರು ಕನ್ನಡಒಂಟಿಯಾಗಿ ಇರುವುದನ್ನು ಕಲಿಯಿರಿ | ಸದ್ಗುರು ಕನ್ನಡಬಹಳ ತಡವಾಗುವ ಮುನ್ನ, ಇದನ್ನು ತಿಳಿದುಕೊಳ್ಳಿ! Sadhguru Kannadaಬಹಳ ತಡವಾಗುವ ಮುನ್ನ, ಇದನ್ನು ತಿಳಿದುಕೊಳ್ಳಿ! Sadhguru KannadaCan a Building’s Design Affect our Lives? - Sadhguru - Spiritual LifeCan a Building’s Design Affect our Lives? - Sadhguru - Spiritual Lifeಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡಖಿನ್ನತೆ, ಕಷ್ಟದ ಸಮಯಗಳನ್ನು ಎದುರಿಸೋದು ಹೇಗೆ? | ಸದ್ಗುರು ಕನ್ನಡSadhguru Explains How To Increase Brain Capacity ~ Mystics Of IndiaSadhguru Explains How To Increase Brain Capacity ~ Mystics Of Indiaಏಕಾಂಗಿಯಾಗಿರುವುದನ್ನು ಕಲಿತುಕೊಳ್ಳಿ! (Loneliness) Sadhguru Kannada | ಸದ್ಗುರುಏಕಾಂಗಿಯಾಗಿರುವುದನ್ನು ಕಲಿತುಕೊಳ್ಳಿ! (Loneliness) Sadhguru Kannada | ಸದ್ಗುರುನಿಮ್ಮ ಜೀವನದ ಗುರಿಯೇನು? | ಸದ್ಗುರುನಿಮ್ಮ ಜೀವನದ ಗುರಿಯೇನು? | ಸದ್ಗುರುಆನಂದವಾಗಿ ಬದುಕೋದು ಹೇಗೆ? How to Live Happily? - Sadhguru Kannadaಆನಂದವಾಗಿ ಬದುಕೋದು ಹೇಗೆ? How to Live Happily? - Sadhguru Kannadaಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಈ 5 ಟಿಪ್ಸ್ ಅಳವಡಿಸಿಕೊಂಡರೆ, ನೀವು ಜೀವನದಲ್ಲಿ ಮತ್ತೊಮ್ಮೆ ದುಃಖಿತರಾಗುವುದೇ ಇಲ್ಲ! Sadhguru Kannadaಏಕೆ ಸುಂದರ ಸಂಬಂಧಗಳು ಬರುಬರುತ್ತಾ ಕುರೂಪಗೊಳ್ಳುತ್ತವೆ? | ಸದ್ಗುರು ಕನ್ನಡಏಕೆ ಸುಂದರ ಸಂಬಂಧಗಳು ಬರುಬರುತ್ತಾ ಕುರೂಪಗೊಳ್ಳುತ್ತವೆ? | ಸದ್ಗುರು ಕನ್ನಡಯಾರನ್ನೂ ಕ್ಷಮಿಸುವ ಅವಶ್ಯಕತೆ ಇಲ್ಲ! How to forgive Someone - Sadhguru Kannadaಯಾರನ್ನೂ ಕ್ಷಮಿಸುವ ಅವಶ್ಯಕತೆ ಇಲ್ಲ! How to forgive Someone - Sadhguru Kannadaಕನ್ನಡದಲ್ಲಿ ಮಾತನಾಡಿದ ಸದ್ಗುರು || ತಪ್ಪದೇ ನೋಡಿ || Kannada Long speech by Sadhguruಕನ್ನಡದಲ್ಲಿ ಮಾತನಾಡಿದ ಸದ್ಗುರು || ತಪ್ಪದೇ ನೋಡಿ || Kannada Long speech by Sadhguruಜೀವದ ಗೆಳತಿ/ಗೆಳೆಯ ನನ್ನು ಕಂಡುಕೊಳ್ಳುವುದು ಹೇಗೆ? How to find soulmate | ಸದ್ಗುರುಜೀವದ ಗೆಳತಿ/ಗೆಳೆಯ ನನ್ನು ಕಂಡುಕೊಳ್ಳುವುದು ಹೇಗೆ? How to find soulmate | ಸದ್ಗುರುಮಲಗುವ ಮುನ್ನ ಈ 5 ಸಂಗತಿಗಳನ್ನು ಮಾಡಿ! Sadhguru Kannadaಮಲಗುವ ಮುನ್ನ ಈ 5 ಸಂಗತಿಗಳನ್ನು ಮಾಡಿ! Sadhguru Kannadaಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್!  Sadhguru's 10 Tips To Sleep Well & Wake Up Wellಚೆನ್ನಾಗಿ ನಿದ್ರಿಸಲು ಎದ್ದೇಳಲು ಸದ್ಗುರುಗಳ 10 ಟಿಪ್ಸ್! Sadhguru's 10 Tips To Sleep Well & Wake Up Wellಶುಕ್ರವಾರಕ್ಕೆ ನಿಜವಾಗಿಯೂ ಮಹತ್ವವಿದೆಯೇ?ಶುಕ್ರವಾರಕ್ಕೆ ನಿಜವಾಗಿಯೂ ಮಹತ್ವವಿದೆಯೇ?ಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು? Handling Breakup - Kannada | ಸದ್ಗುರು | Sadhguru Kannadaಪ್ರೀತಿಸಿದವರು ಮೋಸ ಮಾಡಿದರೆ ಏನು ಮಾಡೋದು? Handling Breakup - Kannada | ಸದ್ಗುರು | Sadhguru Kannada
Яндекс.Метрика