Загрузка страницы

🔥ಗಜಗಟ್ಟಿ Perdoor ಹಿಮ್ಮೇಳದೊಂದಿಗೆ🔥High Voltage🔥ಮಹಿಷ ವಧೆ🔥ದೇವಿ : Shashikanth Shetty🔥Yakshagana Videos HD

©Yaksha TV Kannada - 2020
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ Yaksha TV Kannada ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ಕೆಲವು ಅದ್ಬುತ ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ, ಬೆಂಬಲವನ್ನು ಕೂರುತಿದ್ದೇವೆ, ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ...
#ಸಿರಿ ಯಕ್ಷಗಾನಂ ಗೆಲ್ಗೆ...
- ನಿಮ್ಮ ಪ್ರದೀಪ್ ಕುಂದಾಪ್ರ...

Videos Details :
ದಿನಾಂಕ : 04-01-2021 (ಸೋಮವಾರ)
ಸ್ಥಳ : ಶ್ರೀ ಮಾಧವ ಕಾಮತ್ ಮತ್ತು ಮನೆಯವರ ಸೇವೆ, ಸಿದ್ದಾಪುರ (ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ)
ಮೇಳ : ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ
ಪ್ರಸಂಗ : ಶ್ರೀ ಸಂಪೂರ್ಣ ದೇವಿ ಮಹಾತ್ಮೆ
ಮುಮ್ಮೇಳದ ಕಲಾವಿದರು : ಮಹಿಷಾಸುರ : ಪ್ರಭಾಕರ್ ನಂಚಾರ್, ದೇವಿ : ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ (ಅತಿಥಿ)
ವರ್ಗ : ಯುದ್ಧ : ಗಜಗಟ್ಟಿ Perdoor ಹಿಮ್ಮೇಳದೊಂದಿಗೆ High Voltage ಮಹಿಷ ವಧೆ
ಹಿಮ್ಮೇಳ :-
ಭಾಗವತರು : ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ (ಅತಿಥಿ)
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ (ಅತಿಥಿ)
ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ (ಅತಿಥಿ)

ಚಿತ್ರ ಕೃಪೆ :
ಶ್ರೀ ಧೀರಜ್ ಉಡುಪ ಉಪ್ಪಿನಕುದ್ರು
ಶ್ರೀ ಪ್ರವೀಣ್ ಪೆರ್ಡೂರು

Follow On Facebook
Pradeep Kundapra : https://goo.gl/R1hypQ
Yaksha TV Kannada : https://goo.gl/hbyyQD
Visit to Our Blog : https://goo.gl/JgM7gY
#1_ON_TRENDING

ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ YouTube ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
- ನಿಮ್ಮ ಪ್ರದೀಪ್ ಕುಂದಾಪ್ರ...

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Видео 🔥ಗಜಗಟ್ಟಿ Perdoor ಹಿಮ್ಮೇಳದೊಂದಿಗೆ🔥High Voltage🔥ಮಹಿಷ ವಧೆ🔥ದೇವಿ : Shashikanth Shetty🔥Yakshagana Videos HD канала Yaksha TV Kannada
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
6 января 2021 г. 11:57:53
00:18:23
Другие видео канала
Yakshagana video: ಶ್ರೀ ಕ್ಷೇತ್ರ ಕಮಲಶಿಲೆ ಮೇಳ.   @ಶಶಿಪ್ರಭೆ ಪರಿಣಯ @Yakshagana video: ಶ್ರೀ ಕ್ಷೇತ್ರ ಕಮಲಶಿಲೆ ಮೇಳ. @ಶಶಿಪ್ರಭೆ ಪರಿಣಯ @😍ಕಾಮತ್ರ್ ಮನೆ ಆಟ😍ದೇವಿ : Shashikath Shetty😍 Perdooru ಹಿಮ್ಮೇಳ🔥Hennabail🔥Jansale🔥 Yakshagana Videos HD🔥😍ಕಾಮತ್ರ್ ಮನೆ ಆಟ😍ದೇವಿ : Shashikath Shetty😍 Perdooru ಹಿಮ್ಮೇಳ🔥Hennabail🔥Jansale🔥 Yakshagana Videos HD🔥ಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳಕನಕಾಂಗಿ ಕಲ್ಯಾಣ | ಅಗ್ರಪೂಜೆ | ಧರ್ಮಸ್ಥಳ ಮೇಳ😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HD😍Ramesh Bandari Speech😍ಮೇಳದ ಶಿಸ್ತಿನ ಪರಂಪರೆ ಸ್ಮರಿಸಿದ ಹಾಸ್ಯ ದಿಗ್ಗಜ😍ಪೆರ್ಡೂರು ಸೇವೆ😍Yakshagana Videos HDಈಗಲೂ ಹೊಸ ಪಾತ್ರ ಬಂದರೆ ನಾನು ಅವರ ಬಳಿ ಕೇಳ್ತೇನೆ, ಅವರೇ ನನ್ನ ಗುರುಗಳು- ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಿಚ್ಚುಮಾತುಈಗಲೂ ಹೊಸ ಪಾತ್ರ ಬಂದರೆ ನಾನು ಅವರ ಬಳಿ ಕೇಳ್ತೇನೆ, ಅವರೇ ನನ್ನ ಗುರುಗಳು- ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಿಚ್ಚುಮಾತುಶ್ರೀ ದೇವಿ ಮಾಹಾತ್ಮೆ  ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳಶ್ರೀ ದೇವಿ ಮಾಹಾತ್ಮೆ ಯಕ್ಷಗಾನ LIVE - ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳYakshagana Chakra ChaNdikeYakshagana Chakra ChaNdike#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆ#yakshagana2021 😂🔥ಬ್ರಾಹ್ಮಣನಾಗಿ ರವೀಂದ್ರ ದೇವಾಡಿಗರ ೪೦ ನಿಮಿಷದ ಭರ್ಜರಿ ‌ಹಾಸ್ಯ😂🔥ಚಂದ್ರಹಾಸ ಚರಿತ್ರೆ - ಜನ್ಸಾಲೆಚಂಡ ಮುಂಡರ ರುಂಡ ಚೆಂಡಾಡಿದ ಮಹಾಕಾಳಿ | ಚೆಂಡೆಯ ಹೊಡೆತ ಅಂದ್ರೆ ಇದು | Yakshaganaಚಂಡ ಮುಂಡರ ರುಂಡ ಚೆಂಡಾಡಿದ ಮಹಾಕಾಳಿ | ಚೆಂಡೆಯ ಹೊಡೆತ ಅಂದ್ರೆ ಇದು | Yakshaganaಶ್ರೀ ಕ್ಷೇತ್ರ ಕಮಲಶಿಲೆ ಮೇಳ : ಶ್ರೀ ದೇವಿ ಮಹಾತ್ಮೆ   ರಕ್ತಬೀಜ: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ 🥰ಶ್ರೀ ಕ್ಷೇತ್ರ ಕಮಲಶಿಲೆ ಮೇಳ : ಶ್ರೀ ದೇವಿ ಮಹಾತ್ಮೆ ರಕ್ತಬೀಜ: ವಿಶ್ವನಾಥ್ ಪೂಜಾರಿ ಹೆನ್ನಾಬೈಲ್ 🥰ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂ಪವನ್ ಕಿರಣಕೆರೆ ವಿರಚಿತ #ಶಪ್ತಭಾಮಿನಿಯಲ್ಲಿ ಸ್ವಯಂವರಕ್ಕೆ ಬಂದ ರಾಜಕುಮಾರ 😂🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TV🔥ಕಮಲಶಿಲೆ ಸೇವೆ ಆಟ🔥High Voltage🔥ಹೆನ್ನಾಬೈಲ್ ವಿಶ್ವರನ್ನು ಹುಚ್ಚೆದ್ದು ಕುಣಿಸಿದ Jansale & Team | Yaksha TVಮಂದಾರ್ತಿ ಕ್ಷೇತ್ರ ಮಹಾತ್ಮೆ - ವೀರಭದ್ರ+ಹೈಗುಳಿ+ಕಲ್ಕುಡ+ ಬೊಬ್ಬರ್ಯ - ನಾಗೇಶ್ ಕುಲಾಲರ ಬೆಳಗಿನ ಜಾವದ ಏರು ಪದ್ಯ!!ಮಂದಾರ್ತಿ ಕ್ಷೇತ್ರ ಮಹಾತ್ಮೆ - ವೀರಭದ್ರ+ಹೈಗುಳಿ+ಕಲ್ಕುಡ+ ಬೊಬ್ಬರ್ಯ - ನಾಗೇಶ್ ಕುಲಾಲರ ಬೆಳಗಿನ ಜಾವದ ಏರು ಪದ್ಯ!!ಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful songಗಾನಾದಿ ದೇವಿ ಬ್ರಹ್ಮನ ರಾಣಿ|ಪಟ್ಲ ಗಾನ| Patla Sathish Shetty|ganadidevi brahmmana rani| beautiful song#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯ#yakshagana2021😂 ಕುಡುಕನ ಪಾತ್ರದಲ್ಲಿ ರವೀಂದ್ರ ದೇವಾಡಿಗರ ಭರ್ಜರಿ ಹಾಸ್ಯ 😂ಕಮಲಶಿಲೆ ಮೇಳ ಅಬ್ಬರದ ಬೊಬ್ಬರ್ಯಶಂಕರಪ್ಪನಕೋಡ್ಲು ಸಂಘದ ಮೇಳದ ಯಕ್ಷಗಾನ. ಪ್ರಸಂಗ: ಪ್ರಭಾವತಿ ಪರಿಣಯ.ಶಂಕರಪ್ಪನಕೋಡ್ಲು ಸಂಘದ ಮೇಳದ ಯಕ್ಷಗಾನ. ಪ್ರಸಂಗ: ಪ್ರಭಾವತಿ ಪರಿಣಯ.♥️Raghavendra Jansale ಯವರ ಕಂಠಸಿರಿಯಲ್ಲಿ♥️ ♥️ಸಿಕ್ಕುವಳೇ ದಾನವಗೆ? ಸಿಕ್ಕರೂ ದಕ್ಕುವಳೇ?♥️Yakshagana Videos HD♥️Raghavendra Jansale ಯವರ ಕಂಠಸಿರಿಯಲ್ಲಿ♥️ ♥️ಸಿಕ್ಕುವಳೇ ದಾನವಗೆ? ಸಿಕ್ಕರೂ ದಕ್ಕುವಳೇ?♥️Yakshagana Videos HD😍Y Karunakara Shetty Speech🔥ಪೆರ್ಡೂರು ಸೇವೆ-2021🔥ರಮೇಶ್ ಬಂಡಾರಿ ಹತ್ರ ಜಗಳ ಮಾಡಿದಷ್ಟು ಬೇರೆ ಯಾರಲ್ಲೂ ಮಾಡಿಲ್ಲ😍😍Y Karunakara Shetty Speech🔥ಪೆರ್ಡೂರು ಸೇವೆ-2021🔥ರಮೇಶ್ ಬಂಡಾರಿ ಹತ್ರ ಜಗಳ ಮಾಡಿದಷ್ಟು ಬೇರೆ ಯಾರಲ್ಲೂ ಮಾಡಿಲ್ಲ😍#yakshagana2020 ಅಭಿಮನ್ಯುವಾಗಿ ಪ್ರೇಕ್ಷಕರ ಮನಗೆದ್ದ ಮಂದಾರ್ತಿ ಮೇಳದ ಅಧ್ಬುತ ಪ್ರತಿಭೆ 🔥ಪ್ರಸನ್ನ ದೇವಂಗಿ🔥#yakshagana2020 ಅಭಿಮನ್ಯುವಾಗಿ ಪ್ರೇಕ್ಷಕರ ಮನಗೆದ್ದ ಮಂದಾರ್ತಿ ಮೇಳದ ಅಧ್ಬುತ ಪ್ರತಿಭೆ 🔥ಪ್ರಸನ್ನ ದೇವಂಗಿ🔥
Яндекс.Метрика