ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ Ello Ninna Nodida Nenapu Kaadatava Venkatesh Venkatapur
ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ
Ello Ninna Nodida Nenapu Kaadatava Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
camar editing Somesh Angadi
Studio Venki Music Studio
#venkateshvenkatapur #venkimusicstudio
#ಎಲ್ಲೋ_ನಿನ್ನ_ನೋಡಿದ_ನೆನಪು_ಕಾಡತಾವ
#Ello_ninna_nodida_nenapu_kaadataava
Lyiric
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
|||||||||||||||0||||||||||||||||||||
ನೀನು ನೋಡಿದ ನೋಟ ಕಣ್ಣಾಗ ಕಾಡುತಾವ
ನಿನ್ನ ಮಾತು ಎದಿಯಾಗ ಹಾಡ ಹಾಡುತಾವ
ನಿನ್ನ ರೂಪ ಕನಸಿನ್ಯಾಗ ಕಾಡತಾವ
ಮನಸಿನೊಳಗ ಪ್ರೀತಿ ದೀಪ ಬೆಳಗತಾವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
||||||||||||||||||||||1|||||||||||||||||
ಯಾವ ಲೋಕದ ಸುಂದರಿ ನೀನು ಸೇರಿದಿ ಇ ಮನವ
ಸೌoಧರ್ಯದ ಸಿರಿ ವೈಯಾರದ ಗಿರಿ ನಾನಿನ್ನು ನಿನ್ನವ
ಕನಸಲಿ ಮನಸಲಿ ನಿಂತಿರುವೆ ನಿ ಕದ್ದೆ ಹೃದಯವ
ನನ್ನಲಿ ನೀನು ನಿನ್ನಲಿ ನಾನೂ ಒಂದಾಗಿ ಬೆರೆಯುವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
|||||||||||||||2||||||||||||||||
Видео ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ Ello Ninna Nodida Nenapu Kaadatava Venkatesh Venkatapur канала Venkatesh Venkatapur
Ello Ninna Nodida Nenapu Kaadatava Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
camar editing Somesh Angadi
Studio Venki Music Studio
#venkateshvenkatapur #venkimusicstudio
#ಎಲ್ಲೋ_ನಿನ್ನ_ನೋಡಿದ_ನೆನಪು_ಕಾಡತಾವ
#Ello_ninna_nodida_nenapu_kaadataava
Lyiric
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
|||||||||||||||0||||||||||||||||||||
ನೀನು ನೋಡಿದ ನೋಟ ಕಣ್ಣಾಗ ಕಾಡುತಾವ
ನಿನ್ನ ಮಾತು ಎದಿಯಾಗ ಹಾಡ ಹಾಡುತಾವ
ನಿನ್ನ ರೂಪ ಕನಸಿನ್ಯಾಗ ಕಾಡತಾವ
ಮನಸಿನೊಳಗ ಪ್ರೀತಿ ದೀಪ ಬೆಳಗತಾವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
||||||||||||||||||||||1|||||||||||||||||
ಯಾವ ಲೋಕದ ಸುಂದರಿ ನೀನು ಸೇರಿದಿ ಇ ಮನವ
ಸೌoಧರ್ಯದ ಸಿರಿ ವೈಯಾರದ ಗಿರಿ ನಾನಿನ್ನು ನಿನ್ನವ
ಕನಸಲಿ ಮನಸಲಿ ನಿಂತಿರುವೆ ನಿ ಕದ್ದೆ ಹೃದಯವ
ನನ್ನಲಿ ನೀನು ನಿನ್ನಲಿ ನಾನೂ ಒಂದಾಗಿ ಬೆರೆಯುವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
|||||||||||||||2||||||||||||||||
Видео ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ Ello Ninna Nodida Nenapu Kaadatava Venkatesh Venkatapur канала Venkatesh Venkatapur
Показать
Комментарии отсутствуют
Информация о видео
Другие видео канала
Raag Bhoop Flute Venkatesh Venkatapurಹಾಲಕೇರಿಸ್ವಾಮಿ ಭಕ್ತಿಗೀತೆHaalakeriSwami Bhaktigeeteಸಾಹಿತ್ಯ ನಾಗರಾಜ ಹುನ್ನೂರ ಸಂಗೀತಗಾಯನ ವೆಂಕಟೇಶ ವೆಂಕಟಾಪೂರLive Venkatesh Venkatapur [E-1]September 26, 2022||ಹರೇ ವೆಂಕಟ ಶೈಲ ವಲ್ಲಭ||Hare Venkata Shailavallabha||Dasarapada Venkatesh Venkatapur| ಓ ಮಲೆನಾಡಿನ ಮೈ ಸಿರಿಯ |ಜ್ಞಾನ ಯೋಗಾಶ್ರಮದ ಜ್ಞಾನಜ್ಯೋತಿ ಸಿದ್ದೇಶ ದಿವ್ಯತೆಯ ಮೆರೆದಂತ ಅರಿವಿನರಿವು ನಮ್ಮೀಶ ರಚನೆ ಡ್ರಾ|| ನಿಂಗು||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||ರಚನೆ ಸಂಗೀತ ಗಾಯನ||ವೆಂಕಟೇಶ ವೆಂಕಟಾಪೂರ Venkatesh Venkatapur#venkateshvenkatapur #dasarapadagalu #kannadadevotionalsong #flutesongಧರೆಯನು ಬೆಳಗಿದ ಧರ್ಮದ ಜ್ಯೋತಿ Raamuಶ್ರೀರಾಮನ ಭಕ್ತಿಗೀತೆShiva shiva shiva endomme ಶಿವ ಶಿವ ಶಿವ ಎಂದೋಮ್ಮೆ devotional song, Kannada Pandit M Venkatesh kumar||ಜನುಮದ ಜೋಡಿ janumada jodi|| Venkatesh VenkatapurRaag Bimplass pt Venkatesh kumar Indian classical musiclive hai [E-4]Live Kannada Hit Songs [E-3]Bolo Ram Ram Ram Ayodhya Ram Mandir Venkatesh VenkatapurTujhe Dekha To Ye Flute Cover Hindi Venkatesh VenkatapurKrishna Krishna ಕೃಷ್ಣ ಕೃಷ್ಣdevotional song kannada Singer Music Venkatesh Venkatapur#venkateshvenkatapur #flutesong #vvmusical #indianclassical #dasarapadagalu #kannadadevotionalsonghai live [E-5]