Gourava SamarpaNe for Shirooru Shri Shri Vedavardhanateertha Swamiji in Shree Krishna Matha.
ಶ್ರೀಕೃಷ್ಣ ಮಠದಲ್ಲಿ,ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು,ದ್ವೈತ ಸಿದ್ಧಾಂತ ಪ್ರತಿಪಾದನಾಚಾರ್ಯ ಶ್ರೀ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ, ಶ್ರೀವಿಠಲಪಾದಪದ್ಮಾರಾಧಕ ಶ್ರೀವಾಮನತೀರ್ಥ ಯತಿಪರಂಪರೆಯ ಶ್ರೀಶೀರೂರು ಮಠದ ನೂತನ ಉತ್ತರಾಧಿಕಾರಿಗಳೂ, ಶ್ರೀವಿಶ್ವವಲ್ಲಭ ತೀರ್ಥ ಕರಕಮಲ ಸಂಜಾತರೂ ಆದ ಪೂಜ್ಯ ಶ್ರೀ ಶ್ರೀವೇದವರ್ಧನತೀರ್ಥ ಶ್ರೀಪಾದರನ್ನು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ವಾದ್ಯಘೋಷ,ವೇದಘೋಷದೊಂದಿಗೆ ಬರಮಾಡಿಕೊಂಡರು.ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು.ಹೆಸರಿನಂತೆ ಮಠದಲ್ಲಿ ವೇದೋತ್ಕರ್ಷವಾಗಬೇಕು ಎಂದು ಪರ್ಯಾಯ ಶ್ರೀಪಾದರು ಸಂದೇಶವನ್ನಿತ್ತುತರು.
Видео Gourava SamarpaNe for Shirooru Shri Shri Vedavardhanateertha Swamiji in Shree Krishna Matha. канала Adamaru Matha Live
Видео Gourava SamarpaNe for Shirooru Shri Shri Vedavardhanateertha Swamiji in Shree Krishna Matha. канала Adamaru Matha Live
Показать
Комментарии отсутствуют
Информация о видео
Другие видео канала
Real Story of Udupi Sri Krishna Matha - by Myoksha | Udupi Paryaya | Udupi Kitchen05.06.2021 Shree stuti by. Dr. Shathavadani Udupi Ramanatha AcharyaPravachana by B.N Vijendra Achar 15 Mar 2017ಸಂತರೊಂದಿಗೆ ಸಾಧಕರು|Foot Steps of the Saints|A Holy Yatra to Sathopath TalSHEEROORU, SHREE VEDAVARDHANATEERTHA SWAMIJI PURAPRAVESHA.14.05.2021Rudra Namakam Chamakam by Y N Sharma YouTubeಈ ಹಾಡನ್ನು ಕೇಳಿದರೆ ಯಾವ ಕಷ್ಟವಿದ್ದರೂ ತೊಲಗಿ ಹೋಗುತ್ತದೆ.| Lord Sai baba Songs | Kannada Bhakti LiveHarikathamrutasara Narasimha Devara 32 Stutigalu | Anantraj Mistry | Divya Giridhar |ಎಲ್ಲಾ ದೇವರೇ ಮಾಡಿಸುವುದಾದರೆ ನಮ್ಮ ಪ್ರಯತ್ನದ ಪಾತ್ರವೇನು ???ಮಧ್ವಾಚಾರ್ಯರ ಇಚ್ಚೆಯಂತೆ ಇಂದಿಗೂ ಅಷ್ಟ ಮಠಗಳಲ್ಲಿ ನಡೆಯುವುದೇನು?| Ashta Mutt of Udupi | Madvacharya | News1st07.06.2021 Shree stuti by. Dr. Shathavadani Udupi Ramanatha AcharyaLakshmi Narasimha Sahasranama Stotram | Narasimha Sahasranamam | Most Powerful Mantra for Protection09.05.2021 Shree Vibudhapriya teertha swamiji Samsmarane.ಶೀರೂರು ಮಠಕ್ಕೆ ನೂತನ ಯತಿ ಘೋಷಣೆ ಬಗ್ಗೆ ಆಕ್ಷೇಪPATTABHISHEKA 12-05-19Udupi Shiroor Mutt Successor Chosen, 16-Year-Old Aniruddha To Be AnointedIdeal Stories of Shrimdbhagavata | Ep - 01 | ಶ್ರೀಮದ್ಭಾಗವತದ ಆದರ್ಶ ಕಥೆಗಳು |ABHINANDANA SAMARAMBA 12-05-19Day 1/6 - Sumadhva Vijaya - Dr. Vyasanakere PrabhanjanacharyaSri Brahmanya Teertha Acharya, narrating the wonderful story of Sri Krishna (Kannada)