Загрузка...

#ವಿಕ್ರಮಾದಿತ್ಯನು ಕೈಮತ್ತುಕಾಲುಗಳನ್ನು ಕಳೆದುಕೊಳ್ಳುವ(ದಂಡನಾರ್ಥವಾಗಿ)ಸನ್ನಿವೇಶ-ಶ್ರೀಶನೀಶ್ವರ ಮಹಾತ್ಮೆ#yakshagana

ಶ್ರೀಕ್ಷೇತ್ರ ಮಂದಾರಬಯಲು ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನ ದೇರೇಬೈಲ್ ಕೊಂಚಾಡಿ ಮಂಗಳೂರು
ವಾರ್ಷಿಕ ಸಾರ್ವಜನಿಕ ಶನೀಶ್ವರ ಪೂಜಾ ಕಾರ್ಯಕ್ರಮ
ದಿನಾಂಕ:-೧೦-೦೧-೨೦೨೬
ವಿದ್ವಾನ್ ರಂಗನಾಥ ಭಟ್ ಮಂದಾರಬಯಲು ಇವರಿಂದ ಪೂಜೆ
ತಾಳಮದ್ದಳೆ-ಶನೀಶ್ವರ ಮಹಾತ್ಮೆ
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ:-ಭಾಗವತರು-ಬೋಂದೇಲ್ ಸತೀಶಶೆಟ್ಟಿ-ಜಯದೇವಾಡಿಗ-ನಾಗರಾಜಭಟ್ ಪಡುಬಿದ್ರೆ
ಚೆಂಡೆಮದ್ದಳೆಯಲ್ಲಿ-ಪದ್ಮನಾಭಶೆಟ್ಟಿಗಾರ್ ಪಕ್ಷಿಕೆರೆ-ಪವನ್ ಶೆಟ್ಟಿ-ಸುಧಾಕರ ಕುಲಾಲ್-ಮಧುಸೂದನ ಅಲೆವೂರಾಯ
ಮುಮ್ಮೇಳದಲ್ಲಿ ಸರ್ವಶ್ರೀಗಳಾದ:-
ರಾಜವಿಕ್ರಮಾದಿತ್ಯ-ಸದಾಶಿವ ಆಳ್ವ ತಲಪಾಡಿ ಮತ್ತು ವಸಂತ ದೇವಾಡಿಗ
ಪಂಡಿತರು-ನಾಗರಾಜಭಟ್ ಪಡುಬಿದ್ರೆ ಮತ್ತು ಸುಧಾಕರ ಕುಲಾಲ್
ಶನಿದೇವ-ನವನೀತಶೆಟ್ಟಿ ಕದ್ರಿ ಮತ್ತು ಸದಾಶಿವ ಆಳ್ವ ತಲಪಾಡಿ
ಕಾರವಾನ,ಕುದುರೆವ್ಯಾಪಾರಿ-ನಾಗರಾಜಭಟ್ ಪಡುಬಿದ್ರೆ
ನಂದಿಶ್ರೇಷ್ಠಿ ಮತ್ತು ರಾಮಣ್ಣ ಗಾಣಿಗ:-ವಿಜಯಕುಮಾರಶೆಟ್ಟಿ ಮೈಲೊಟ್ಟು
ಆಲೋಲಿಕೆ-ಸುಶೀಲೆ-ಪದ್ಮಾವತಿ-ಪ್ರಸನ್ನ ಶೆಟ್ಟಿ

Видео #ವಿಕ್ರಮಾದಿತ್ಯನು ಕೈಮತ್ತುಕಾಲುಗಳನ್ನು ಕಳೆದುಕೊಳ್ಳುವ(ದಂಡನಾರ್ಥವಾಗಿ)ಸನ್ನಿವೇಶ-ಶ್ರೀಶನೀಶ್ವರ ಮಹಾತ್ಮೆ#yakshagana канала Madhusudana Alewooraya
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять