Загрузка страницы

ಯಾಜಿಯವರ ಎನರ್ಜಿ ಮಾತ್ರ❤️‍🔥💥ವೀರಭದ್ರ😍 ದಕ್ಷಯಜ್ನ🔥ಯಕ್ಷಕನಸು 5💥#jalavallimela #yakshagana2023 #dhaksha

ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಸಂಯೋಜನೆಯಲ್ಲಿ

ಶ್ರೀ ಜಲವಳ್ಳಿ ಮೇಳ ಮತ್ತು ತೆಂಕು ಬಡಗು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
*ಯಕ್ಷಕನಸು 5*

*ಸೆಪ್ಟಂಬರ್ -30 ಶನಿವಾರ ರಾತ್ರಿ 10 ರಿಂದ, ರವೀಂದ್ರ ಕಲಾಕ್ಷೇತ್ರದಲ್ಲಿ*

*ಕೃಷ್ಣ ಸಂಧಾನ** *ದಕ್ಷಯಜ್ಞ* * *ರುದ್ರಕೋಪ*

*ಮೂಡುಬೆಳ್ಳೆ ಭಾಗವತಿಕೆಯಲ್ಲಿ ಕೃಷ್ಣ ಸಂಧಾನ, ಜಲವಳ್ಳಿ ಕೌರವ× ನಿಲ್ಕೋಡ್ ಕೃಷ್ಣ, ಹೈ ವೊಲ್ಟೇಜ್ ಮುಖಾಮುಖಿ. ಭಕ್ತ ವಿದುರನಾಗಿ ಮಂಕಿ ಈಶ್ವರ ನಾಯ್ಕ್*

*ಹಿಲ್ಲೂರು ಮತ್ತು ಪ್ರಖ್ಯಾತ್ ಶೆಟ್ಟಿ ದ್ವಂದ್ವ ಭಾಗವತಿಕೆಯಲ್ಲಿ ದಕ್ಷಯಜ್ಞ*

*ಯಾಜಿಯವರ ಈಶ್ವರನಿಗೆ ಇದಿರಾಗಿ ಪ್ರಸನ್ನರ ದಕ್ಷ. ತೆಂಕಿನ ಪ್ರಖ್ಯಾತ ಸ್ತ್ರೀ ವೇಷದಾರಿ ಹಿಲಿಯಾಣರ ದಾಕ್ಷಾಯಣಿ*

*ರಮೇಶ್ ಭಂಡಾರಿ × ಕಾಸರಕೋಡ್ ರ ಇಡೀ ರಾತ್ರಿ ಹಾಸ್ಯ*

*ಬ್ರಹ್ಮೂರರ ಭಾಗವತಿಕೆಯಲ್ಲಿ ರಾಜಾ ರುದ್ರಕೋಪ*

*ಪೆರ್ಡೂರು ಮೇಳದ ಆ ಕಾಲದ ಟಾಪ್ ಜೋಡಿ ತೀರ್ಥಳ್ಳಿ × ನಿಲ್ಕೋಡ್ ರ ರುದ್ರಕೋಪ × ಚಿತ್ರಾಕ್ಷಿ, ರಕ್ತಜಂಘನಾಗಿ ರಾಜೇಶ್ ಭಂಡಾರಿ*

*ಗುಂಡ × ಸುಜನ × ಅನಿರುದ್ಧ × ಶಶಾಂಕ್ ಆಚಾರ್ಯ ರ ಚಂಡೆ ಮದ್ದಳೆ ನಿನಾದ*
*ಇವಿಷ್ಟಲ್ಲದೆ ಇನ್ನೂ ಅನೇಕ ಪ್ರಥಮಗಳಿಗೆ ಕಲಾಕ್ಷೇತ್ರ ಸಾಕ್ಷಿಯಾಗಲಿದೆ.
#yakshagana #ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಸಂಯೋಜನೆಯಲ್ಲಿ

ಶ್ರೀ ಜಲವಳ್ಳಿ ಮೇಳ ಮತ್ತು ತೆಂಕು ಬಡಗು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
*ಯಕ್ಷಕನಸು 5*

*ಸೆಪ್ಟಂಬರ್ -30 ಶನಿವಾರ ರಾತ್ರಿ 10 ರಿಂದ, ರವೀಂದ್ರ ಕಲಾಕ್ಷೇತ್ರದಲ್ಲಿ*

*ಕೃಷ್ಣ ಸಂಧಾನ** *ದಕ್ಷಯಜ್ಞ* * *ರುದ್ರಕೋಪ*

*ಮೂಡುಬೆಳ್ಳೆ ಭಾಗವತಿಕೆಯಲ್ಲಿ ಕೃಷ್ಣ ಸಂಧಾನ, ಜಲವಳ್ಳಿ ಕೌರವ× ನಿಲ್ಕೋಡ್ ಕೃಷ್ಣ, ಹೈ ವೊಲ್ಟೇಜ್ ಮುಖಾಮುಖಿ. ಭಕ್ತ ವಿದುರನಾಗಿ ಮಂಕಿ ಈಶ್ವರ ನಾಯ್ಕ್*

*ಹಿಲ್ಲೂರು ಮತ್ತು ಪ್ರಖ್ಯಾತ್ ಶೆಟ್ಟಿ ದ್ವಂದ್ವ ಭಾಗವತಿಕೆಯಲ್ಲಿ ದಕ್ಷಯಜ್ಞ*

*ಯಾಜಿಯವರ ಈಶ್ವರನಿಗೆ ಇದಿರಾಗಿ ಪ್ರಸನ್ನರ ದಕ್ಷ. ತೆಂಕಿನ ಪ್ರಖ್ಯಾತ ಸ್ತ್ರೀ ವೇಷದಾರಿ ಹಿಲಿಯಾಣರ ದಾಕ್ಷಾಯಣಿ*

*ರಮೇಶ್ ಭಂಡಾರಿ × ಕಾಸರಕೋಡ್ ರ ಇಡೀ ರಾತ್ರಿ ಹಾಸ್ಯ*

*ಬ್ರಹ್ಮೂರರ ಭಾಗವತಿಕೆಯಲ್ಲಿ ರಾಜಾ ರುದ್ರಕೋಪ*

*ಪೆರ್ಡೂರು ಮೇಳದ ಆ ಕಾಲದ ಟಾಪ್ ಜೋಡಿ ತೀರ್ಥಳ್ಳಿ × ನಿಲ್ಕೋಡ್ ರ ರುದ್ರಕೋಪ × ಚಿತ್ರಾಕ್ಷಿ, ರಕ್ತಜಂಘನಾಗಿ ರಾಜೇಶ್ ಭಂಡಾರಿ*

*ಗುಂಡ × ಸುಜನ × ಅನಿರುದ್ಧ × ಶಶಾಂಕ್ ಆಚಾರ್ಯ ರ ಚಂಡೆ ಮದ್ದಳೆ ನಿನಾದ*
#yakshagana #yakshaganavideo #kannadayakshagana #krishnayaji #ravindrakalakshethra #hillur #prakyathshetty #dhakshayajna

Видео ಯಾಜಿಯವರ ಎನರ್ಜಿ ಮಾತ್ರ❤️‍🔥💥ವೀರಭದ್ರ😍 ದಕ್ಷಯಜ್ನ🔥ಯಕ್ಷಕನಸು 5💥#jalavallimela #yakshagana2023 #dhaksha канала Kundapura Talkies
Показать
Страницу в закладки Мои закладки
Все заметки Новая заметка Страницу в заметки