Загрузка страницы

ಯಕ್ಷಗಾನ ಪೂರ್ವರಂಗ ಅಭ್ಯಾಸ ಮಾಲಿಕೆ - ಯಕ್ಷನಾದ ಪುರಪ್ಪೆಮನೆ - Shreeprabha Studio

ಯಕ್ಷನಾದ ಪುರಪ್ಪೆಮನೆ ಪ್ರಸ್ತುತಪಡಿಸುವ
ಯಕ್ಷಗಾನ ಪೂರ್ವರಂಗ ಅಭ್ಯಾಸ ಮಾಲಿಕೆ

ನೃತ್ಯ ಪ್ರಾತ್ಯಕ್ಷಿಕೆ - ಕು.ನಿನಾದ ಪುರಪ್ಪೇಮನೆ
ನಿರ್ದೇಶನ - ಕು. ಶೈಲೇಶ್ ನಾಯಕ್ ತೀರ್ಥಹಳ್ಳಿ
ಮಾರ್ಗದರ್ಶನ - ಯಕ್ಷಗುರು ಶ್ರೀ ಸಂಜೀವ ಸುವರ್ಣ ಬನ್ನಂಜೆ
ಭಾಗವತಿಕೆ - ಯಕ್ಷಗುರು ಶ್ರೀ ಎ.ಪಿ ಫಾಟಕ್
ಮದ್ದಳೆ - ಶ್ರೀ ಭಾಸ್ಕರ್ ಪಿ ನೀರೇರಿ
ಚಂಡೆ - ಕು. ರೋಹಿತ್ ಉಡುಪಿ
ನಿರೂಪಣೆ - ಅಜಿತ್ ಕಾರಂತ್

ಸಹಕಾರ
ಬಿ ಕೆ ನಾರಾಯಣಸ್ವಾಮಿ ಭೀಮನಕೋಣೆ
ವಿಜಯ್ ಪಿ ಎನ್ ಭೀಮನಕೋಣೆ
ನಾಗರಾಜ ಕುಂಕಿಪಾಲ
ಸಂಜಯ ಬಿಳಿಯೂರು

ಸ್ಥಳಾವಕಾಶ : ನೃತ್ಯ ಭಾಸ್ಕರ ಸಾಗರ

ಯಕ್ಷನಾದ ಪುರಪ್ಪೇಮನೆ ಆಯೋಜಿಸಿದ, ಯಕ್ಷಗಾನ ಪೂರ್ವರಂಗ ಅಭ್ಯಾಸ ಮಾಲಿಕೆಗೆ ಉತ್ತಮ ಮಾರ್ಗದರ್ಶನ ನೀಡಿದ ಯಕ್ಷಗುರು ಸಂಜೀವ ಸುವರ್ಣ ಬನ್ನಂಜೆ, ಉತ್ತಮ ನಿರ್ದೇಶನ ನೀಡಿದ ಕು. ಶೈಲೇಶ್ ತೀರ್ಥಹಳ್ಳಿ, ಉತ್ತಮ ಭಾಗವತಿಕೆಯಿಂದ ಆಶಿರ್ವದಿಸಿದ ಯಕ್ಷಗುರು ಶ್ರೀ ಎ.ಪಿ ಪಾಟಕ್ , ಉತ್ತಮ ಮದ್ದಳೆ ಸಹಕಾರ ನೀಡಿದ ಭಾಸ್ಕರ್ ನೀರೇರಿ, ಉತ್ತಮ ಚಂಡೆ ವಾದನ ಸಹಕಾರ ನೀಡಿದ ಕು. ರೋಹಿತ್ ತೀರ್ಥಹಳ್ಳಿ ಮತ್ತು ಅತ್ಯಂತ ಮನೋಜ್ಞವಾಗಿ ನಿರೂಪಣೆ ನಡೆಸಿಕೊಟ್ಟ ಶ್ರೀ ಅಜಿತ್ ಕಾರಂತ್ ಇವರುಗಳಿಗೆಲ್ಲ ತುಂಬುಹೃದಯದ ಧನ್ಯವಾದಗಳು.. ಈ ಕಾರ್ಯಕ್ರಮಕ್ಕೆ ವೇಷಭೂಷಣ ಒದಗಿಸಿದ ಗಜಾನನ ವೇಷಭೂಷಣ ಬ್ರಹ್ಮಾವರ ಮತ್ತು ಈ ಸ್ಥಳವನ್ನು ನೀಡಿದ ನಾಟ್ಯತರಂಗ ಸಾಗರ ಇವರಿಗೂ ನನ್ನ ಕೃತಜ್ಞತೆಗಳು.
ಹಾಗೂ ಇಂತಹ ಕಲಾಸಾಧನೆಗೆ ನನ್ನನ್ನು ಪ್ರೇರೆಪಿಸಿ, ತೊಡಗಿಸಿ, ಅನುದಿನವೂ ನನಗೆ ಅಧಮ್ಯ ಉತ್ಸಾಹ ನೀಡುತ್ತಿರುವ
ನನ್ನ ಅಪ್ಪ ಅಮ್ಮನಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ.
ನಮ್ಮ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ನಾರಾಯಣಸ್ವಾಮಿ ಭೀಮನಕೋಣೆ ಹಾಗೂ ವಿಜಯ ಪಿ.ಎನ್ ಭೀಮನಕೋಣೆ ಇವರಿಗೂ ಸಹ ನನ್ನ ತುಂಬುಹೃದಯದ ಧನ್ಯವಾದಗಳು...
~ನಿಮ್ಮ ಆತ್ಮೀಯ ನಿನಾದ ಪುರಪ್ಪೇಮನೆ

Contact for Indoor And outdoor Audio Video related enquires
Shreeprabha Studio - 9449901477
Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477

Join Shreeprabha Studio Social media through the link below👇

WhatsApp👇🏻
https://chat.whatsapp.com/EouTscyD93u037yhelzg0b

YouTube 👇🏻
https://www.youtube.com/channel/UCwmREkM6uG_ESTQfyRp44Xw

Facebook 👇🏻
https://www.facebook.com/profile.php?id=100067545463021&mibextid=ZbWKwL

Instagram 👇🏻
https://instagram.com/shreeprabhastudio?igshid=YmMyMTA2M2Y=

#shreeprabha

Видео ಯಕ್ಷಗಾನ ಪೂರ್ವರಂಗ ಅಭ್ಯಾಸ ಮಾಲಿಕೆ - ಯಕ್ಷನಾದ ಪುರಪ್ಪೆಮನೆ - Shreeprabha Studio канала Shreeprabha Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
4 ноября 2023 г. 18:30:10
01:39:37
Другие видео канала
ದೇವಸ್ಥಾನದಲ್ಲಿನಮಸ್ಕಾರ ಹೇಗೆ ಮಾಡೋದು - Shreeprabha Studio  #hindutva  #hindu  #templeದೇವಸ್ಥಾನದಲ್ಲಿನಮಸ್ಕಾರ ಹೇಗೆ ಮಾಡೋದು - Shreeprabha Studio #hindutva #hindu #templeವಾಸ್ತು ಎಂದರೇನು? Simple explanation   #vastu #astrology  #hindufestival #kannadaವಾಸ್ತು ಎಂದರೇನು? Simple explanation #vastu #astrology #hindufestival #kannada70ನೇ ಅಖಿಲ ಭಾರತ ಸಹಕಾರ ಸಪ್ತಾಹ - Live -  Shreeprabha Studio70ನೇ ಅಖಿಲ ಭಾರತ ಸಹಕಾರ ಸಪ್ತಾಹ - Live - Shreeprabha StudioLakshmi Pooja @ShreeprabbaLakshmi Pooja @ShreeprabbaShivaram Hebbar Invites to - 70ನೇ ಅಖಿಲ ಭಾರತ ಸಹಕಾರ ಸಪ್ತಾಹ- Shreeprabha StudioShivaram Hebbar Invites to - 70ನೇ ಅಖಿಲ ಭಾರತ ಸಹಕಾರ ಸಪ್ತಾಹ- Shreeprabha StudioSur Saptak - Swara Sandya Music Concert -  Promo - Shreeprabha StudioSur Saptak - Swara Sandya Music Concert - Promo - Shreeprabha Studioಬೇಡಮ್ಮ ನಾರಿ - Amruta Adiga - ಕಲ್ಗಾರ್ ಒಡ್ಡು ಗಾನ ವೈಭವ 2023 - Shreeprabha Studioಬೇಡಮ್ಮ ನಾರಿ - Amruta Adiga - ಕಲ್ಗಾರ್ ಒಡ್ಡು ಗಾನ ವೈಭವ 2023 - Shreeprabha Studioಯಕ್ಷಾಮೃತ - 4, ಶ್ರೀಕೃಷ್ಣ ಪರಂಧಾಮದ ಒಂದು ತುಣುಕು, ಕೊಂಡದಕುಳಿಯವರ ಕೃಷ್ಣ😍😍👌👌ಯಕ್ಷಾಮೃತ - 4, ಶ್ರೀಕೃಷ್ಣ ಪರಂಧಾಮದ ಒಂದು ತುಣುಕು, ಕೊಂಡದಕುಳಿಯವರ ಕೃಷ್ಣ😍😍👌👌ಯಕ್ಷಾಮೃತ Live ವೀಕ್ಷಿಸಿ ನಿಮ್ಮ Shreeprabha Studio ದಲ್ಲಿ  #Shreeprabhaಯಕ್ಷಾಮೃತ Live ವೀಕ್ಷಿಸಿ ನಿಮ್ಮ Shreeprabha Studio ದಲ್ಲಿ #Shreeprabhaಜ್ಯೋತಿಷ್ಯ ಶಾಸ್ತ್ರದಿಂದ ನಿಮಗೇನು ಲಾಭ  ?? - ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಳ್ಳಿ - Shreeprabha Studioಜ್ಯೋತಿಷ್ಯ ಶಾಸ್ತ್ರದಿಂದ ನಿಮಗೇನು ಲಾಭ ?? - ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಳ್ಳಿ - Shreeprabha Studioವಾಸ್ತು ಪುರುಷ , ವಾಸ್ತೋಷ್ಪತಿ , ವಾಸ್ತು ಬ್ರಹ್ಮ ಏನಿದು ? - ವಿದ್ವಾಂಸರ ಏನು ಹೇಳ್ತಾರೆ ಕೇಳಿ -Shreeprabha Studioವಾಸ್ತು ಪುರುಷ , ವಾಸ್ತೋಷ್ಪತಿ , ವಾಸ್ತು ಬ್ರಹ್ಮ ಏನಿದು ? - ವಿದ್ವಾಂಸರ ಏನು ಹೇಳ್ತಾರೆ ಕೇಳಿ -Shreeprabha Studioಸಹಕಾರಿ ಸಾಕ್ಷರತೆ - ಸಹಕಾರಿ ಸಂಘದ ಅಧ್ಯಕ್ಷರು - ಅನುಭವವೇ ಮೆಟ್ಟಿಲು - ಏನ್. ವಿ. ಹೆಗಡೆ, ಗುಂದಸಹಕಾರಿ ಸಾಕ್ಷರತೆ - ಸಹಕಾರಿ ಸಂಘದ ಅಧ್ಯಕ್ಷರು - ಅನುಭವವೇ ಮೆಟ್ಟಿಲು - ಏನ್. ವಿ. ಹೆಗಡೆ, ಗುಂದVid. Ruchira Kedar Pune - Music Concert - Swara Shrunga - Shreeprabha StudioVid. Ruchira Kedar Pune - Music Concert - Swara Shrunga - Shreeprabha Studioಸಹಕಾರಿ ಸಾಕ್ಷರತೆ 01 - ಶೇಷಗಿರಿ ನಾರಾಯಣ ಕೇಶವೈನ್ - ಸಹಕಾರಿ ಕ್ಷೇತ್ರದ ಪ್ರಾಥ:ಸ್ಮರಣೀಯರು - ಪ್ರೊ ಕೆ.ಎಸ್ ಹೊಸ್ಮನಿಸಹಕಾರಿ ಸಾಕ್ಷರತೆ 01 - ಶೇಷಗಿರಿ ನಾರಾಯಣ ಕೇಶವೈನ್ - ಸಹಕಾರಿ ಕ್ಷೇತ್ರದ ಪ್ರಾಥ:ಸ್ಮರಣೀಯರು - ಪ್ರೊ ಕೆ.ಎಸ್ ಹೊಸ್ಮನಿYakshagana Chande Solo - Eka Taala  - Prasanna Heggar - Maddale - Anirudh Hegde - Shreeprabha StudioYakshagana Chande Solo - Eka Taala - Prasanna Heggar - Maddale - Anirudh Hegde - Shreeprabha Studioಯಕ್ಷಗಾನ - ಮೋಹ ಮೇನಕೆ - ಕಡಬಾಳ ಯಕ್ಷೋತ್ಸವ - 2022 -  Shreeprabha Studioಯಕ್ಷಗಾನ - ಮೋಹ ಮೇನಕೆ - ಕಡಬಾಳ ಯಕ್ಷೋತ್ಸವ - 2022 - Shreeprabha StudioYoga Day Special - Yoga Performance - Abhishek Hegde -  Shreeprabha StudioYoga Day Special - Yoga Performance - Abhishek Hegde - Shreeprabha Studioಬಣಗು ನೃಪಾಲರನು - ಕುಶನಾಗಿ ಕಡಬಾಳ - ಹಿಲ್ಲೂರು ಮೆಲೋಡಿ ಪದ್ಯ - ಪ್ರಸಂಗ - ಲವ ಕುಶ - Shreeprabha Studioಬಣಗು ನೃಪಾಲರನು - ಕುಶನಾಗಿ ಕಡಬಾಳ - ಹಿಲ್ಲೂರು ಮೆಲೋಡಿ ಪದ್ಯ - ಪ್ರಸಂಗ - ಲವ ಕುಶ - Shreeprabha StudioAkka Kelavva -ಅಕ್ಕ ಕೇಳವ್ವ- Akka Mahadevi Vachana -- Pt Venkatesh Kumar - Lions Sirsi  - ShreeprabhaAkka Kelavva -ಅಕ್ಕ ಕೇಳವ್ವ- Akka Mahadevi Vachana -- Pt Venkatesh Kumar - Lions Sirsi - Shreeprabhaಭಜನಾಮೃತ 10 - ತೋರಿಸೇ ಹರಿ ಚರಣ  - ಶ್ರೀ ಸ್ವರ್ಣವಲ್ಲೀ ಮಾತೃವೃಂದ - Shreeprabha Studioಭಜನಾಮೃತ 10 - ತೋರಿಸೇ ಹರಿ ಚರಣ - ಶ್ರೀ ಸ್ವರ್ಣವಲ್ಲೀ ಮಾತೃವೃಂದ - Shreeprabha Studioಭಜನಾಮೃತ 09-  ರಾಮ ನಿನ್ನ ಧ್ಯಾನ  - ಶ್ರೀ ಸ್ವರ್ಣವಲ್ಲೀ ಮಾತೃವೃಂದ - Shreeprabha Studioಭಜನಾಮೃತ 09- ರಾಮ ನಿನ್ನ ಧ್ಯಾನ - ಶ್ರೀ ಸ್ವರ್ಣವಲ್ಲೀ ಮಾತೃವೃಂದ - Shreeprabha Studio
Яндекс.Метрика