Загрузка...

ಪ್ರಾಧಿಕಾರದ ನಿರ್ವಹಣೆ ಎಡವಟ್ಟಿಗೆ, ಪ್ರಾಣಿಗಳ ಹೊಟ್ಟೆ ಸೇರ್ತಿದೆ ಪ್ಲಾಸ್ಟಿಕ್‌! | KNB

ಕಾಡುಪ್ರಾಣಿಗಳ ಜೀವಕ್ಕೆ ಮಲೆ ಮಾದಪ್ಪನ ಪ್ರಾಧಿಕಾರಿ ಕುತ್ತು ತರುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಯಾಕಂದ್ರೆ ಮಾದಪ್ಪನ‌ ಬೆಟ್ಟದಲ್ಲಿ ಸಂಗ್ರಹವಾಗುವ ಕಸನಾ ಕಾಡಂಚಲ್ಲಿ ಡಂಪ್ ಮಾಡ್ಲಾಗ್ತಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಆನೆ ಸೇರಿ ಇತರೆ ಪ್ರಾಣಿಗಳ ಹೊಟ್ಟೆ ಸೇರುತ್ತಿದೆ. ಆ ಮೂಲಕ ಪ್ರಾಧಿಕಾರವೇ ಪರಿಸರ ಮಾಲಿನ್ಯಕ್ಕೆ ಕೊಡುಗೆ ನೀಡಿದಂತಾಗುತ್ತಿದೆ. ಪ್ಲಾಸ್ಟಿಕ್ ರಾಶಿ ಮಧ್ಯೆ ನಿಂತು ಪಾಲಿಥಿನ್‌ ತಿನ್ನುತ್ತಿರೋ ಆನೆ ವಿಡಿಯೋ ವೈರಲ್ ಆಗಿದ್ದು, ಈ ಜಾಗಕ್ಕೆ ಕಾಂಪೌಂಡ್ ನಿರ್ಮಿಸದೆ ಪ್ರಾಧಿಕಾರ ನಿರ್ಲಕ್ಷ್ಯವಹಿಸಿದೆ ಅನ್ನೋ ಗಂಭೀರ ಆರೋಪವೂ ಇದೆ. ಅಲ್ಲದೆ, ಗಾಳಿ ಬೀಸಿದಾಗ ಪ್ಲಾಸ್ಟಿಕ್‌ ಕಾಡು ಸೇರುತ್ತಿದ್ದು, ಮಳೆ ಬಂದಾಗಲೂ ವನ ಸೇರಿ ಒಡಲನ್ನ ಹಾಳು ಮಾಡ್ತಿದೆ. ಹೀಗಾಗಿ ಪ್ರಾಧಿಕಾರ ಪ್ರಾಣಿಗಳ ಹಿತದೃಷ್ಟಿಯಿಂದ ತಪ್ಪನ್ನ ತಿದ್ದಕೊಳ್ಳಲಿ ಅನ್ನೋದು ಪರಿಸರ ಪ್ರಿಯರ ಮನವಿಯಾಗಿದೆ. ಮಲೆ ಮಾದಪ್ಪನ ಪ್ರಾಧಿಕಾರ ಎಂದ ಮಾತ್ರಕ್ಕೆ ತಪ್ಪು ಮಾಡಿದ್ರೆ ಹೇಗೆ ಅನ್ನೋ ಕಳಕಳಿಯೂ ಅದ್ರಲ್ಲಿ ಅಡಗಿದೆ.

#Chamarajanagar #MMHills #WildlifeConservation #Elephant #PlasticWaste #EnvironmentalConcern #SaveWildlife #ForestNews #PlasticPollution #WildlifeProtection #NatureConservation #KarnatakaNews #ViralVideo #EnvironmentNews #EcoAwareness #WildlifeSafety #KarnatakaNewsBeat #KNB #KannadaNews #TrendingNews
.
.
.
#KannadaNews #LatestKannadaNews #KarnatakaNewsBeat #KNB #KNBSpecial #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines

Kannada News | Latest Kannada News | KNB News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines |

Disclaimer: KNB news’s intension is to stay unbiased and pro people. Being a news channel, our main aim is to provide news for people. Information presented in this KNB news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Видео ಪ್ರಾಧಿಕಾರದ ನಿರ್ವಹಣೆ ಎಡವಟ್ಟಿಗೆ, ಪ್ರಾಣಿಗಳ ಹೊಟ್ಟೆ ಸೇರ್ತಿದೆ ಪ್ಲಾಸ್ಟಿಕ್‌! | KNB канала News Beat karnataka
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять