|| ABHIMANYU CROLL ||
ಅಭಿಮನ್ಯು ಕ್ರಾಲ್ ಹೇಗೆ ನಿರ್ಮಾಣ ಮಾಡ್ತಾನೆ ಗೊತ್ತಾ..? ರಾಜ್ಯದಲ್ಲಿಯೇ ಹೆಸರುವಾಸಿಯಾಗಿರುವ ಅಭಿಮನ್ಯು ಕ್ರಾಲ್ ನಿರ್ಮಾಣ ಮಾಡೋದ್ರಲ್ಲೂ ನಿಸ್ಸೀಮ.. ಕಾಡಾನೆಗಳನ್ನು ಹಿಡಿದು ಅವುಗಳನ್ನು ಪಳಗಿಸೋದಕ್ಕೆ ಈ ಕ್ರಾಲ್ ಬಳಕೆ ಮಾಡಲಾಗುತ್ತದೆ. ಮರದ ದಿಮ್ಮಿಗಳನ್ನು ಬಳಸಿ ಕ್ರಾಲ್ ನಿರ್ಮಾಣ ಮಾಡಲಾಗುತ್ತದೆ. ಯಾವುದೇ ಕ್ರೇನ್ ಸಹಾಯವಿಲ್ಲದೆ ಈ ಕ್ರಾಲ್ಗಳನ್ನು ರೆಡಿ ಮಾಡಲಾಗುತ್ತದೆ. ತಿಂಗಳುಗಟ್ಟಲೆ ಇದೇ ಕ್ರಾಲ್ನಲ್ಲಿ ಪುಂಡಾನೆಗಳನ್ನು ಪಳಗಿಸಲಾಗುತ್ತದೆ. ಪುಂಡಾನೆ, ಹುಲಿಗಳನ್ನು ಹಿಡಿಯೋದ್ರಲ್ಲಿ ಅಭಿಮನ್ಯು ಎಕ್ಸಪರ್ಟ್. ಇದೀಗ ಕ್ರಾಲ್ ನಿರ್ಮಾಣ ಮಾಡೋದ್ರಲ್ಲೂ ನಾನು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನು ಅಭಿಮನ್ಯು ತೋರಿಸಿದ್ದಾನೆ.
Видео || ABHIMANYU CROLL || канала peoplelivekarnataka
Видео || ABHIMANYU CROLL || канала peoplelivekarnataka
Показать
Комментарии отсутствуют
Информация о видео
Другие видео канала
|| MAVUTHA VASANTHA ||ಆನೆಗಳಲ್ಲಿಯೇ ಈತ ವೀರಾಗ್ರಣಿಮೈಸೂರು ದಸರಾ ಮಹೋತ್ಸವ 2019 ರ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಆನೆಗಳ ತೂಕದ ವಿವರ...| Indian TVನಾನು ಯಾರ ಮಾತೂ ಕೇಳಲ್ಲ..! ಆದ್ರೆ..! | Shivamogga | Wild Elephant in Sakrebylu Elephant CampDubare Elephant Camp closed due to a trained Elephant turned voilentಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಗಳ ಬಗ್ಗೆ ನಿಮಗೆ ಗೊತ್ತಿಲದ ವಿಷಯಗಳು | Mysore Dasara SecretsMysore Dasara Jumbos A History | Oneindia Kannadah d kote taluk in belle check post in arjuna elephant rest home ...ಅಂಬಾರಿ ಹೊರುವ ಅರ್ಜುನನಿಗೆ ಗರ್ಲ್ಫ್ರೆಂಡ್ಸ್ ಎಷ್ಟು ಗೊತ್ತಾ..? | Dasara Elephant Arjuna | Mysuru Dasaraಚನ್ನಗಿರಿ ತಾಲ್ಲೂಕಿನ ಉಂಬ್ರಾಣಿಯಲ್ಲಿ ಸೆರೆಯಾದ ಕಾಡಾನೆ‘ಅರ್ಜುನ ಜಂಬೂಸವಾರಿಯನ್ನು ಆತಂಕವಿಲ್ಲದೆ ಮುಗಿಸಿಕೊಟ್ಟ’ | Dasara Elephant Arjuna Mahout VinuCapturing the wild Asian ElephantsMysore Dasara 2018 : ಅಂಬಾರಿ ಆನೆಗಳ ಬಗ್ಗೆ ಒಂದು ಸಣ್ಣ ಪರಿಚಯ | Oneindia KannadaDubare Elephant Camp - DocumentaryJumboo Savari Elephant Lakshmi refuses to leave Mysore Palace Arjuna Lifts Lakshmiಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು? | Is abhimanyu lead jamboo savari next year?'Rogue' Elephant Captured in ChikmagalurFLIGHT ಗಿಂತಾ 5 ಪಟ್ಟು ವೇಗದಲ್ಲಿ ಚಲಿಸುತ್ತದೆ ಈ TRAINHow to deal with Severe Elephant Conflicts at Sakeshpura 5