Загрузка страницы

Ep-5|ವಿಶ್ವ ಮಟ್ಟದಲ್ಲಿ ಎಂಡಿಎನ್ ಪ್ರಭಾವ ಹೇಗಿತ್ತು ಗೊತ್ತ?|Life Of M D Nanjundswamy|Gaurish Akki Studio|GaS

ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಇಂದಿನಿಂದ ಶುರುವಾಗಲಿದೆ ಹೊಸ ಸರಣಿ "ದಿ ಅಕ್ಕಿ ಕನೆಕ್ಷನ್(‌The Akki Connection)". ವಿವಿಧ ಕ್ಷೇತ್ರಗಳ, ವಿಶಿಷ್ಟ ವ್ಯಕ್ತಿಗಳೊಂದಿಗಿನ ಆಪ್ತ ಮಾತುಕತೆ ಈ ಕಾರ್ಯಕ್ರಮದ ವಿಶೇಷ. ಈ ಸರಣಿಯ ಮೊದಲ ಅತಿಥಿಯಾಗಿ ಭಾಗವಹಿಸಿದ್ದಾರೆ ರೈತಪರ ಹೋರಾಟಗಾರ, ಪ್ರೊ. ಎಂ. ಡಿ ನಂಜುಂಡಸ್ವಾಮಿ ಅವರ ಪುತ್ರರಾದ ಪಚ್ಚೆ ನಂಜುಂಡಸ್ವಾಮಿ.

ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ತಮ್ಮ ಪ್ರಖರ ವಿಚಾರ ಲಹರಿ, ಖಚಿತ ಭಾಷಣ, ಅದ್ಭುತ ಕನ್ನಡ ಭಾಷಾಬಳಕೆ, ಜನಪ್ರಿಯ ಹೋರಾಟಗಳಿಗೆ ಹೆಸರಾದವರು. ಅವರ ಜೀವನ, ಹೋರಾಟ, ಚಿಂತನೆ, ಸಾಧನೆ ಮುಂತಾದ ತಮ್ಮ ತಂದೆಯವರನ್ನು ಕುರಿತ ಅನೇಕ ಅಪೂರ್ವ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ತಪ್ಪದೇ ವೀಕ್ಷಿಸಿ.
======================
ಸ್ನೇಹಿತರೆ ನಮಸ್ಕಾರ,

ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು :  https://forms.gle/uM5mTj6fTABs7Hkp6

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone

Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )

Pls fill this Google form and submit : https://forms.gle/uM5mTj6fTABs7Hkp6
For more details contact : 74069 46668/ 74069 46667

====================
FOLLOW US ON :
Our Official website: www.almamediaschool.com

Our Official Website : https://www.gaurishakkistudio.com/

Facebook Page : https://www.facebook.com/GaurishAkkiS...

Instagram : https://www.instagram.com/?hl=en

LinkedIn : https://www.linkedin.com/company/gaur...

Share Chat : https://sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
https://www.youtube.com/channel/UCeHg-mvmn_Jf_pGJdNxWxgA/join
...............................................
https://www.patreon.com/GaurishAkkiStudio
................................................
https://www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#profmdnanjundaswamy #scholar #activist #PaccheNanjundaswamy

#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Видео Ep-5|ವಿಶ್ವ ಮಟ್ಟದಲ್ಲಿ ಎಂಡಿಎನ್ ಪ್ರಭಾವ ಹೇಗಿತ್ತು ಗೊತ್ತ?|Life Of M D Nanjundswamy|Gaurish Akki Studio|GaS канала Gaurish Akki Studio
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
14 мая 2023 г. 17:45:10
00:19:30
Другие видео канала
ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ದೇಸಾಯಿ..|Desai releasing on June 21|Praveen|Radhya|Gaurish Akkiಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ದೇಸಾಯಿ..|Desai releasing on June 21|Praveen|Radhya|Gaurish Akki150th Ep|Q&A-11|ದೇವರು ಮತ್ತು ದೇವತೆ! ಏನು ವ್ಯತ್ಯಾಸ?|God and Goddess|Mahabharata| Jagadisha Sharma Sampa150th Ep|Q&A-11|ದೇವರು ಮತ್ತು ದೇವತೆ! ಏನು ವ್ಯತ್ಯಾಸ?|God and Goddess|Mahabharata| Jagadisha Sharma Sampaಸರಿಯಾಗಿ ಶೂಟಿಂಗ್‌ಗೆ ಬರ್ತಿರಲಿಲ್ಲ..! ನಿರ್ದೇಶಕರ ಕೈಲಿ ಬೈಸಿಕೊಂಡಿದ್ರಾ ಚಂದನ್‌ ಶೆಟ್ಟಿ?|Gaurish Akki Studioಸರಿಯಾಗಿ ಶೂಟಿಂಗ್‌ಗೆ ಬರ್ತಿರಲಿಲ್ಲ..! ನಿರ್ದೇಶಕರ ಕೈಲಿ ಬೈಸಿಕೊಂಡಿದ್ರಾ ಚಂದನ್‌ ಶೆಟ್ಟಿ?|Gaurish Akki Studioಯಾರದೋ ಜೇಬು ತುಂಬಿಸೋಕೆ ಬರಿದಾಗ್ತಿದೆ ಪ್ರಕೃತಿಯ ಮಡಿಲು!|Gangapani Novel - S Gangadharaiah|Gaurish Akkiಯಾರದೋ ಜೇಬು ತುಂಬಿಸೋಕೆ ಬರಿದಾಗ್ತಿದೆ ಪ್ರಕೃತಿಯ ಮಡಿಲು!|Gangapani Novel - S Gangadharaiah|Gaurish Akkiಲವ್‌ಲಿ ಸಿನೆಮಾ ನೋಡಿ ಹರಿಪ್ರಿಯಾ ಭಾವುಕ|Loveಲಿ in Cinemasಲವ್‌ಲಿ ಸಿನೆಮಾ ನೋಡಿ ಹರಿಪ್ರಿಯಾ ಭಾವುಕ|Loveಲಿ in CinemasSpecial Ep-5| ದುರ್ಯೋಧನ ಒಂದು ದಿನ ಆದ್ರೂ ರಾಜ ಆಗಿದ್ನ..?|SecretsOf Mahabharta|Jagadisha Sharma SampaSpecial Ep-5| ದುರ್ಯೋಧನ ಒಂದು ದಿನ ಆದ್ರೂ ರಾಜ ಆಗಿದ್ನ..?|SecretsOf Mahabharta|Jagadisha Sharma Sampaಶಿವಮ್ಮ ಸಿನೆಮಾ ನೋಡಿ ಸೆಲಿಬ್ರಿಟಿಸ್‌ ಏನಂದ್ರು?|Shivamma Movie| Rishabh Shetty Films|Gaurish Akki Studioಶಿವಮ್ಮ ಸಿನೆಮಾ ನೋಡಿ ಸೆಲಿಬ್ರಿಟಿಸ್‌ ಏನಂದ್ರು?|Shivamma Movie| Rishabh Shetty Films|Gaurish Akki Studioನನ್ನ ಬದುಕಿಗೆ ಹತ್ತಿರವಾದ ಪಾತ್ರ ಇದು!|Vasishta Simha|Loveಲಿ In Cinemas|Gaurish Akki Studioನನ್ನ ಬದುಕಿಗೆ ಹತ್ತಿರವಾದ ಪಾತ್ರ ಇದು!|Vasishta Simha|Loveಲಿ In Cinemas|Gaurish Akki StudioEp-137|ವನವಾಸದಲ್ಲಿ ಧರ್ಮರಾಯನಿಗೆಋಷಿ ಬೃಹದಶ್ವರು ಕಲಿಸಿದರು ಜೂಜು..!| Secrets Of Mahabharta| Jagadisha SharmaEp-137|ವನವಾಸದಲ್ಲಿ ಧರ್ಮರಾಯನಿಗೆಋಷಿ ಬೃಹದಶ್ವರು ಕಲಿಸಿದರು ಜೂಜು..!| Secrets Of Mahabharta| Jagadisha Sharmaಥಿಯೇಟರಲ್ಲಿ ಸಿನೆಮಾ ನೋಡೋ ಮಜಾನೇ ಬೇರೆ..!|Ramesh Aravind| Daali Dhananjay| Gaurish Akki Studio|GaSಥಿಯೇಟರಲ್ಲಿ ಸಿನೆಮಾ ನೋಡೋ ಮಜಾನೇ ಬೇರೆ..!|Ramesh Aravind| Daali Dhananjay| Gaurish Akki Studio|GaSHow to become a youtuber..!? | ಯೂಟ್ಯೂಬಿಂದ ಹಣ ಗಳಿಸಬೇಕಾ? ಇಲ್ಲಿದೆ ಟಿಪ್ಸ್.. |Gaurish Akki Studio|GaSHow to become a youtuber..!? | ಯೂಟ್ಯೂಬಿಂದ ಹಣ ಗಳಿಸಬೇಕಾ? ಇಲ್ಲಿದೆ ಟಿಪ್ಸ್.. |Gaurish Akki Studio|GaSPart-26|ಸಿನಿಮಾ ಅಂದ್ರೆ ಲವ್‌ ಸ್ಟೋರಿ, ಲಾಂಗು, ಮಚ್ಚು ಅಷ್ಟೇ ಅಲ್ಲ..!|Interview With Guruprasad |GaSPart-26|ಸಿನಿಮಾ ಅಂದ್ರೆ ಲವ್‌ ಸ್ಟೋರಿ, ಲಾಂಗು, ಮಚ್ಚು ಅಷ್ಟೇ ಅಲ್ಲ..!|Interview With Guruprasad |GaSEp-230|ಯೋಗದ ದಾರಿ ಹಿಡಿದು ಎದ್ದು ನಿಲ್ಲು ಅರ್ಜುನ!|Secrets Of Mahabharata|Gaurish Akki Studio|Bhagvad GitaEp-230|ಯೋಗದ ದಾರಿ ಹಿಡಿದು ಎದ್ದು ನಿಲ್ಲು ಅರ್ಜುನ!|Secrets Of Mahabharata|Gaurish Akki Studio|Bhagvad Gitaನಮ್ಮ ಕಷ್ಟಗಳಿಗೆಲ್ಲ ಹಿಂದಿನ ಜನ್ಮದ ಕರ್ಮವೇ ಕಾರಣನಾ?|The Secrets of MahabharataQ‍‍‍&A| Jagadisha Sharma|GaSನಮ್ಮ ಕಷ್ಟಗಳಿಗೆಲ್ಲ ಹಿಂದಿನ ಜನ್ಮದ ಕರ್ಮವೇ ಕಾರಣನಾ?|The Secrets of MahabharataQ‍‍‍&A| Jagadisha Sharma|GaSತ್ರಿಶಂಕು| TRISHANKU|National Award Winning Short film|Nagaraj Saranga|InternationalFilm Festival-22ತ್ರಿಶಂಕು| TRISHANKU|National Award Winning Short film|Nagaraj Saranga|InternationalFilm Festival-22150 Ep|Q&A-12|10ಸಾವಿರ ಆನೆಬಲದ ಭೀಮನನ್ನು ದುರ್ಯೋಧನ ಹೇಗೆ ಎದುರಿಸಬಲ್ಲ..?|Bheema and Duryodhana|Mahabharata150 Ep|Q&A-12|10ಸಾವಿರ ಆನೆಬಲದ ಭೀಮನನ್ನು ದುರ್ಯೋಧನ ಹೇಗೆ ಎದುರಿಸಬಲ್ಲ..?|Bheema and Duryodhana|MahabharataEp-202B| ಶಿಖಂಡಿ ಎದುರು ಬಂದರೆ ಕೊಲ್ಲೋದಿಲ್ಲ!| Shikandhi | Bhishma | Secrets Of Mahabharata| Gaurish AkkiEp-202B| ಶಿಖಂಡಿ ಎದುರು ಬಂದರೆ ಕೊಲ್ಲೋದಿಲ್ಲ!| Shikandhi | Bhishma | Secrets Of Mahabharata| Gaurish AkkiEp-187|ಕೃಷ್ಣನ ಬಂಧಿಸೋಕೆ ದುರ್ಯೋಧನ ಶತಪ್ರಯತ್ನ! ಆದರೆ ಆಗಿದ್ದೇನು..?|Secrets of Mahabharata|Jagadisha SharmaEp-187|ಕೃಷ್ಣನ ಬಂಧಿಸೋಕೆ ದುರ್ಯೋಧನ ಶತಪ್ರಯತ್ನ! ಆದರೆ ಆಗಿದ್ದೇನು..?|Secrets of Mahabharata|Jagadisha SharmaEp-20|ಮಂಟೇಸ್ವಾಮಿ ಮಹಾತ್ಮೆ ಭರ್ಜರಿ ಮಾರಾಟ..! ಲೇಖಕನಿಗಿಲ್ಲ ನಯಾಪೈಸೆ..!|‌J B Rangaswamy| Gaurish Akki StudioEp-20|ಮಂಟೇಸ್ವಾಮಿ ಮಹಾತ್ಮೆ ಭರ್ಜರಿ ಮಾರಾಟ..! ಲೇಖಕನಿಗಿಲ್ಲ ನಯಾಪೈಸೆ..!|‌J B Rangaswamy| Gaurish Akki StudioEp-75|ಭುಗಿಲೆದ್ದಿತು ನರಗುಂದ ರೈತ ಚಳವಳಿ.! ಉದ್ರಿಕ್ತ ರೈತರಿಂದ ಪೊಲೀಸ್‌ನ ಭೀಕರ ಹತ್ಯೆ.!|Gaurish Akki Studio|GaSEp-75|ಭುಗಿಲೆದ್ದಿತು ನರಗುಂದ ರೈತ ಚಳವಳಿ.! ಉದ್ರಿಕ್ತ ರೈತರಿಂದ ಪೊಲೀಸ್‌ನ ಭೀಕರ ಹತ್ಯೆ.!|Gaurish Akki Studio|GaSEp-36|ಐತಿಹಾಸಿಕ ದಸರಾ ಹಿನ್ನೆಲೆ ಮತ್ತು ಆಚರಣೆ..!|Mysuru Dasara|J B Rangaswamy|Gaurish Akki StudioEp-36|ಐತಿಹಾಸಿಕ ದಸರಾ ಹಿನ್ನೆಲೆ ಮತ್ತು ಆಚರಣೆ..!|Mysuru Dasara|J B Rangaswamy|Gaurish Akki Studio
Яндекс.Метрика