Rama Rama enniro
#ರಾಮ ರಾಮ ರಾಮ ರಾಮ ರಾಮ ಎನ್ನಿರೋ – #Rama Rama Rama Rama Yenniro
Composer:Sri Purandara Dasaru
LYRICS IN KANNADA.....
ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ||
ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ ||
ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿಯದಯ್ಯ ||
ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ
ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದಯ್ಯ ||
ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು
ಕಂಗಳಿಗಾತ್ಮ ಸೇರಿದಾಗ ಶ್ರೀ ರಂಗನ ನಾಮ ಒದಗದಯ್ಯ ||
ವಾತ ಪಿತ್ತವೆರಡು ಕೂಡಿ ಶ್ಲೇಷ್ಮ ಬಂದು ಒದಗಿದಾಗ
ಧಾತುಗುಂದಿದಾಗ ರಘುನಾಥ ಧ್ಯಾನ ಒದಗದೋ ||
ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ
ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ ||
ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗ್ವ ಸಮಯ ಪುರಂದರ ವಿಠ್ಠಲ ನಾಮ ಒದಗದಯ್ಯ ||
IN THE BELOW LINK IN English and kannada... Lyrics... 👇👇💞💞
https://meerasubbarao-wMORE ADHYATHMA VANI******* https://www.youtube.com/channel/UCMPkjlLtbwmly2ZW02biw4A
🙏🙏सर्वं श्री कृष्नर्पनमस्तु🙏🙏
🙏🙏नाहं कर्ता हरि कर्ता🙏🙏
🌼🌼🌼🌼🌼🌼🌼
••••SUBSCRIBE TO OUR CHANNEL
FOR MORE ADHYATHMA VAI••••
🌼🌼🌼🌼🌼
"https://youtube.com/channel/UCMPkjlLtbwmly2ZW02biw4A"
__________________________________________________________________________________________
🌼🌼🌼🌼"For more songs"🌼🌼🌼
1.)
SONG :- Kīrtisi janarella hariya guṇa
Singer:- SRI VIDHYABHUSHAN
"https://youtu.be/aMZsBxqGMpI"
2.)
Mahime Salade Sri Sripadarajara
"https://youtu.be/Wzd6AGY-7JM"
3.)
RATHAVANERIDA RAGHAVENDRA
Song :- Rathavaneridha Raghavendra
singer :- Shree Puttur Narsimha nayak
"https://youtu.be/Yc49vA6rse8"
4.)
Bhalire Bhalire Narasimha song
"https://youtu.be/kuQYICjn6Ko"
5.)
Thirupathi Balagi Darshan.
"https://youtu.be/nTyDwFHXtYE"
6.) ಪ್ರಾತಃ ಸ್ಮರಣೀಯ ಪೇಜಾವರ ಶ್ರೀಗಳಾದ ಪರಮಪೂಜ್ಯ ಶ್ರೀ ಶ್ರೀವಿಶ್ವೇಶತೀರ್ಥ ಶ್ರೀಪಾದರ ಜನ್ಮ ನಕ್ಷತ್ರ(ವರ್ಧಂತಿ). **https://youtu.be/Pw9MpPrG3rM**
7.)
Yantrodharaka PRANADEVA STOTRAM(Hanuman) STOTHRAM.
**https://youtu.be/2qIwexSjKjg**
8.)
ಹನುಮ ಹನುಮ
** https://youtu.be/402eccUFpCs**
9.)
ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥರ ೨೬ ನೆಯ ಪೀಠಾರೋಹಣ ಶುಭದಿನ **https://youtu.be/f_U2OCTmuFA**
10.)
"Sakala rōga parihārakke śrī 1008 satyātmatīrtharu 🙏🙏 ಸಕಲ ರೋಗ ಪರಿಹಾರಕ್ಕೆ ಶ್ರೀ ೧೦೦೮ ಸತ್ಯಾತ್ಮತೀರ್ಥರು"
** https://youtu.be/kfIPb2vJVbI **
11.) 🙏जै श्री राम 🙏 ಜೈ ಶ್ರೀ ರಾಮ್🙏 JAI SHREE RAM🙏
" https://youtu.be/f573R9yarPQ"
12.)ಈತ ಶ್ರೀರಾಮ ಸೇವಕ ಎನಿಸಿದಾತ..
" https://youtu.be/e9r9U8cjqj8"
Видео Rama Rama enniro канала Sri Guru Rayara Krupa

Показать
Комментарии отсутствуют
Информация о видео
Другие видео канала
||ಕೊಡುವವನು ನೀನು ಕೊಂಬುವನು ನಾನು || Koḍuvavanu nīnu kombuvanu nānu ||Iಸಾಹಿತ್ಯದೊಂದಿಗೆ |WITH LYRICS ||Sriranga Vittalana Sri Makutake Sharanu Sharanu|Lyrical video| Eng& Kan|..@SriGuruRayaraKrupa❀|| VishveshaVani ||❀Raghavendra Swamigala Mahime||ಬಿಡುವೇನೇನಯ್ಯ ಹನುಮ – Biduvenenayya Hanuma. By ShreeVidhyabhushana ||ಸಾಹಿತ್ಯದೊಂದಿಗೆ| WITH LYRICS||Dayadi Paliso Jayatheertha Raya 🙏🏻🙏🏻 @Maha_sudarasha.||Bharath Mata Ki Jai 🙏🙏|| Sri Guru Rayara Krupa||||Rayara Mruthikka Mahime||*Today's Morning Aarati to Nuggikeri Hanuman Dharwad Benne Alankara* @SriGuruRayaraKrupaಕುಂಕುಮ ಧಾರಣೆಯ ಮಹತ್ತ್ವ ಸತ್ಯತ್ಮತೀರ್ಥ ಶ್ರೀಪಂದಂಗಳವರು.🙏🙏 ಹರೇ ಕೃಷ್ಣ 🙏🙏🙏 ಹರೇ ಶ್ರೀನಿವಾಸ...🙏🙏.||KRISHNA AVATARA MAHIME|| ವಾದಿರಾಜರು ವರ್ಣಿಸಿರುವ ಕೃಷ್ಣ ಅವತಾರ ಮಹಿಮೆ||GANGA ARTHI LIVE @KASHIRAMA MANTRA JAPISOSRIRANGAM DHANURMASA UTSAVAM @SriGuruRayaraKrupa #srirangam #dhanurmasam #srirangamtemple||HANUMANTHA DEVARA UPASANE||||Jaya jaya vaiṣṇavayanidhi chandrage jaya Vyasayatidrarige ||With Lyrics||@SriGuruRayaraKrupa||Nechadiru samsAra neleyalave kAya ||With English lyrics||.@SriGuruRayaraKrupa||Kalavu kalisideyamma gopi kamalanabhanige||With Lyrical Video|| @SriGuruRayaraKrupaದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು Iಸಾಹಿತ್ಯದೊಂದಿಗೆ |WITH LYRICAL VIDEO|||SRI RAGHAVENDRA AKSHARAMALIKA Stotra|| ಸಾಹಿತ್ಯದೊಂದಿಗೆ| WITH LYRICS |.