ದೀಪಾವಳಿ - ಕಾರ್ತೀಕ ಮಾಸ ( ರಾಗ - ಶುದ್ಧ ಕಲ್ಯಾಣ) happy deepawali (shuddh kalyan)vilambit ektaal
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ಕೃಷ್ಣ ಪರಮಾತ್ಮನು ವಾಮನ ರೂಪ ತಾಳಿ ಬಲಿ ಚಕ್ರವರ್ತಿಯ ಅಂತ್ಯವನ್ನು ಮಾಡಿದ ದಿನವಿದು. ಅಂತೆಯೇ
ಶ್ರೀ ರಾಮನು 14 ವರ್ಷಗಳ ಕಾಲ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವನ್ನು ದೀಪಾವಳಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅಯೋಧ್ಯೆಯ ಜನರು ಆ ಇಡೀ ತಿಂಗಳು ಅಂದರೆ ಕಾರ್ತೀಕ ಮಾಸ ಮುಗಿಯುವವರೆಗೂ ದೀಪವನ್ನು ಬೆಳಗಿ ಸಂಭ್ರಮಿಸಿದ್ದರು. ಅದೇ ಆಚರಣೆ ಇಂದು ಮುಂದುವರಿದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಟ್ಟಿಗೆಯ ಗಣೇಶ ಗುಡಿ ಎಂಬ ಊರಿನಲ್ಲಿ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಕಳೆದ ವರ್ಷ ಪಾಲ್ಗೊಳ್ಳುವ ಸುವರ್ಣಾವಕಾಶ ನಮ್ಮದಾಗಿತ್ತು. 3 ತಾಸಿಗೂ ಹೆಚ್ಚು ಕಾಲ ಬೇರೆ ಬೆಳಕಿಲ್ಲದೆ ಹಣತೆಯ ದೀಪದಲ್ಲಿ ನಡೆಯುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ.
ಗಾಯನ - ಶ್ರೀಮತಿ ಆಶಾ ಭಟ್
ತಬಲಾ- ಶ್ರೀ ಪ್ರದೀಪ್ ಕೋಟೆಮನೆ
ಸಂವಾದಿನಿ - ಶ್ರೀ ದತ್ತಣ್ಣ ಚಿಟ್ಟೆಪಾಲ್
ಗಣೇಶ ಗುಡಿ- ನವಂಬರ್ 2021
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ವಂದನೆಗಳು.
ಆಶಾ ಭಟ್ 🙏🙏
Видео ದೀಪಾವಳಿ - ಕಾರ್ತೀಕ ಮಾಸ ( ರಾಗ - ಶುದ್ಧ ಕಲ್ಯಾಣ) happy deepawali (shuddh kalyan)vilambit ektaal канала asha ramesh

Показать
Комментарии отсутствуют
Информация о видео
Другие видео канала
Marathi abhang (ಮರಾಠಿ ಅಭಂಗ) santanchaha sangakrupa sarovara(ಕೃಪಾಸರೋವರ)#krishnajanmashtamiಧ್ಯಾನ ಲಾಗಲೆ ರಾಮಾಂಚೆ #dhyanlaagale raamaanche ಸಂತ ಸಮರ್ಥ ರಾಮದಾಸ ಸ್ವಾಮಿಗಳ ರಚನೆ # ಆಶಾ ಭಟ್Hari mhana tumi govinda mhana (ಹರಿ ಮ್ಹಣ) bhajanಲಂಬೋದರ ಗಿರಿಜಾ ನಂದನ (lambodara girija nandana)Raag bhoop (ರಾಗ : ಭೂಪ)' ಸ್ಮೃತಿ' ಸಂಗೀತ ವಾರ್ಷಿಕೋತ್ಸವ 2022Raag kedar (ರಾಗ - ಕೇದಾರ)kanhare nandanandana#teentalRama rama rama sita rama enniro #Asha bhatRaag komal rishabh asavari (Asha bhat)payoji maine#rambhajan #asha bhatದತ್ತ ಭಜನೆ #datta bhajan# nighalo ghevuna dattachi paalakhiನವರಾತ್ರಿಯ ಅಂಗವಾಗಿ ದಿನಕ್ಕೊಂದು ದೇವಿಯ ಹಾಡು (ಶಾರದೆ ಕರೆಸಿದ ಹಾಡು) Navaratri#devi haadu.ಶ್ರೀ ರಾಮಾಚಾ #shree ramacha #ಆಶಾ ಭಟ್ (ಗೋoದಾವಲೇ ಮಹಾರಾಜರ 110 ನೇ ಪುಣ್ಯತಿಥಿ) ಹೆಬ್ಬಳ್ಳಿ #Hebballiನಾಗರ ಪಂಚಮಿ ಆರತಿ ಹಾಡು #naagapanchami arati songನೀನೇ ದಯಾಳು ನಿರ್ಮಲ ಚಿತ್ತ ಗೋವಿಂದ(ಪುರಂದರ ದಾಸರ ರಚನೆ)#ಹೆಬ್ಬಳ್ಳಿ#Hebballi#ಆಶಾ ಭಟ್Raag khamaj#chotakhayaal#annual day ರಾಗ - ಖಮಾಜ್ " ಸ್ಮೃತಿ" ಸಂಗೀತ ವಾರ್ಷಿಕೋತ್ಸವ 2022ಭಾವಗೀತೆ -ನಾಡಿನ ಹೆಮ್ಮೆಯ ಕವಿ ದಿವಂಗತ ಶ್ರೀ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೊಂದು ನಮನ 🙏🙏Raag Bhimpalasi Asha BhatRama stotra - Shree raam #ರಾಮ ಸ್ತೋತ್ರRaag Nat bhairav (ನಟ ಭೈರವ) #smallclip#ಶರನ್ನವರಾತ್ರಿ ಉತ್ಸವ ಹುಬ್ಬಳ್ಳಿ