Загрузка страницы

2018ರಲ್ಲಿ ಮಾನ್ಯದಲ್ಲಿ ನಡೆದ ಇಂದ್ರಜಿತು ಕಾಳಗದ ಕೊನೆಯ ಹಂತ| 2018ൽ "മാന്യ"യിൽ നടന്ന യക്ഷഗാനം

DESCRIPTION IN BOTH KANNADA AND MALAYALAM
__________________________________________
ಇಂದ್ರಜಿತನ್ನು ವಧಿಸಲು ಲಕ್ಷ್ಮಣನಿಗೆ ಮಾತ್ರ ಸಾಧ್ಯ. ಕಾರಣ ಅವನಿಗೆ ಬ್ರಹ್ಮನಿಂದ ವರ ಲಭಿಸಿದೆ, ಯಾವನು 14 ವರ್ಷದಿಂದ ಅನ್ನ ಆಹಾರ ಜಲಪಾನದಿಗಳನ್ನು ಮಾಡದೆ ,ಅದನ್ನು ವ್ರತವಾಗಿ ಪಾಲಿಸಿಕೊಂಡು ಬರುತ್ತಾನೋ ಆತನಿಂದಲೇ ಮರಣವನ್ನು ಹೊಂದುತ್ತಾನೆ. ರಾಮನು ವನವಾಸಕ್ಕೆ ಹೊರಟಾಗ ಸೀತೆಯು ಹೊರಟಳು. ತಾನು ದೇವರೆಂದು ಪೂಜಿಸಿದ ಆರಾಧಿಸಿದ ಶ್ರೀರಾಮನೊಂದಿಗೆ ನಾನು ಬರುತ್ತೇನೆ ಎಂದು ಲಕ್ಷ್ಮಣನು ಅವರನ್ನು ಅನುಗಮಿಸಿದ. ಅವನು ಅವರೀರ್ವರನ್ನು ತನ್ನ ತಂದೆತಾಯಿಗಳಂತೆ ಕಂಡು, ಸೇವೆ ಮಾಡಿಕೊಂಡಿರುತ್ತಾನೆ. ಅವರಿಗೆ ಹಸಿವಾಗುವಾಗ ಹಣ್ಣುಹಂಪಲುಗಳನ್ನು ಹಾಗೂ ಬಾಯರಿಕೆ ಆಗುವಾಗ ಜಲವನ್ನು ತಂದು ಸೇವೆ ಮಾಡುತ್ತಿದ್ದನು. ಆದರೆ ಅವನು ಅವರ ಹಸಿವನ್ನು ಹೋಗಲಾಡಿಸುವುದಲ್ಲದೆ ,ತಾನಾಗಿ ಏನನ್ನು ಸೇರಿಸಿರಲಿಲ್ಲ, ಅವರು ಕೇಳಲೂ ಇಲ್ಲ. ಅವನಿಗೆ ಮಾತ್ರ ಇಂದ್ರಜಿತುವನ್ನು ವಧಿಸಲು ಸಾಧ್ಯ. ಬ್ರಹ್ಮದೇವನು ವರ ಕೊಡುವಾಗ, ಆ ವರಗಳಲ್ಲಿ ಶ್ರೀಮನ್ನಾರಾಯಣನ ಪ್ರಭಾವವಿರುತ್ತದೆ. ಹಾಗೆಯೇ ಬ್ರಹ್ಮದೇವನು ಆಲೋಚಿಸದೆ ಯಾವ ವರವನ್ನು ಕೊಡಲಾರ. ಈ ಕಥಾಹಂದರದಲ್ಲಿ ಇಂದ್ರಜಿತುವಿನ ವಧೆ ಬಗೆ ಹೇಗೆ ಅನ್ನೋದನ್ನ ಹೇಳಲಾಗಿದೆ
__________________________________________
ഇന്ദ്രജിത്തിനെ കൊല്ലാൻ ലക്ഷ്മണന് മാത്രം മരം സാധ്യമാവുകയുള്ളു. കാരണം ഇന്ദ്രജിത്ത് ബ്രഹ്മാവിൽ നിന്ന് വരം നേടിയിരുന്നു, ആരാണ് 14 വർഷമായി അന്ന ആഹാരം ജലാപാനം ചെയ്യാതെ, അത് വ്രതമായി പാലിച്ചുകൊണ്ട് വരുന്നോ അവനെ കൊണ്ട് മാത്രം മരണം പാടുള്ളൂ എന്ന്. രാമൻ വനവാസത്തിന് ഇറങ്ങിയപ്പോൾ സീതയും ഇറങ്ങി. താൻ ദൈവമായിക്കണ്ട് പൂജിച്ച ആരാധിച്ച രാമൻറെ കൂടെ താനും വരുന്നു എന്ന് ലക്ഷ്മണൻ പറഞ്ഞു. അവ൯ ഇരുവരെയും യും തൻറെ അച്ഛൻ അമ്മ എന്നപോലെ കണ്ട് സേവിച്ചു വരികയായിരുന്നു. അവർക്ക് വിശക്കുമ്പോൾ, ദാഹിക്കുമ്പോൾ ഫലവസ്തുക്കളും വെള്ളവും ശേഖരിച്ചു വരും. എന്നാൽ എന്നാൽ അവരുടെ വിശപ്പ് അടക്കുന്നത് അല്ലാതെ, താനായി കഴിച്ചിരുന്നില്ല. അതുപോലെ പോലെ അവരും ചോദിച്ചിരുന്നില്ല ,'ലക്ഷ്മണ നീ കഴിച്ചോ' എന്ന്. അവനു മാത്രമേ ഇന്ദ്രജിത്ത് വധിക്കാൻ പറ്റുകയുള്ളൂ , ബ്രഹ്മാവ് വരം കൊടുക്കുമ്പോൾ അതിനകത്ത് ശ്രീമന്നാരായണൻറെ അവതാര ഉദ്ദേശം നടത്താനുള്ള സൂത്രവും കിടപ്പുണ്ടാവും. അല്ലാതെ ബ്രഹ്മാവ് വെറുതെ ഒരാൾക്ക് ആലോചിക്കാണ്ട് വരം നൽകുകയില്ല. ഈ കഥയിൽ പറയുന്നത് ഇന്ദ്രജിത്തിനെ എങ്ങനെ ലക്ഷ്മണൻ വധിക്കുന്നു എന്നതാണ്.

S H U B H A M

Видео 2018ರಲ್ಲಿ ಮಾನ್ಯದಲ್ಲಿ ನಡೆದ ಇಂದ್ರಜಿತು ಕಾಳಗದ ಕೊನೆಯ ಹಂತ| 2018ൽ "മാന്യ"യിൽ നടന്ന യക്ഷഗാനം канала prasad videos
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 апреля 2020 г. 18:00:01
00:12:47
Другие видео канала
ಸುಪಾರ್ಷ್ವಕ ಮುನಿಯ ಅಬ್ಬರ |ಶೀ ದೇವಿ ಮಹಾತ್ಮೆ|ಶ್ರೀ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ವಠಾರದಲ್ಲಿ|ಪ್ರಸಾದ್ ವೀಡಿಯೋಸುಪಾರ್ಷ್ವಕ ಮುನಿಯ ಅಬ್ಬರ |ಶೀ ದೇವಿ ಮಹಾತ್ಮೆ|ಶ್ರೀ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ವಠಾರದಲ್ಲಿ|ಪ್ರಸಾದ್ ವೀಡಿಯೋಶುಂಭ ನಿಶುಂಭರ ವಧೆ|ಪ್ರಸಾದ್ ವಿಡಿಯೋ|ಶ್ರೀ ಕುಮಾರ ಮಂಗಲ ದೇವಸ್ಥಾನದ ವಠಾರದಲ್ಲಿ |ಪಾವಂಜೆ ಮೇಳಶುಂಭ ನಿಶುಂಭರ ವಧೆ|ಪ್ರಸಾದ್ ವಿಡಿಯೋ|ಶ್ರೀ ಕುಮಾರ ಮಂಗಲ ದೇವಸ್ಥಾನದ ವಠಾರದಲ್ಲಿ |ಪಾವಂಜೆ ಮೇಳನಮೋ ರಘುವಂಶ ದೀಪ( ಶೂರ್ಪನಖಾ ಮಾನಭಂಗ 1{ಪಂಚವಟಿ})| ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ|ಪ್ರಸಾದ್ ವೀಡಿಯೋಸ್ನಮೋ ರಘುವಂಶ ದೀಪ( ಶೂರ್ಪನಖಾ ಮಾನಭಂಗ 1{ಪಂಚವಟಿ})| ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ|ಪ್ರಸಾದ್ ವೀಡಿಯೋಸ್Padre Yakshothsava  (2)Padre Yakshothsava (2)Subrahmanya Bhat as Shabarasura | Kollangana Mela | Purusharakatte, Putthur| Prasad videosSubrahmanya Bhat as Shabarasura | Kollangana Mela | Purusharakatte, Putthur| Prasad videosಮಹಿಷನ ಉಪಟಳದಿಂದ ಬೇಸತ್ತ ದೇವತೆಗಳು ತಾಯಿಯ ಬಳಿ ಮೊರೆಯಿಟ್ಟಾಗ..| ಪೆರಡಾಲ ದೇವಾಲಯ ಪರಿಸರದಲ್ಲಿ | ಪ್ರಸಾದ್ ವೀಡಿಯೋಸ್ಮಹಿಷನ ಉಪಟಳದಿಂದ ಬೇಸತ್ತ ದೇವತೆಗಳು ತಾಯಿಯ ಬಳಿ ಮೊರೆಯಿಟ್ಟಾಗ..| ಪೆರಡಾಲ ದೇವಾಲಯ ಪರಿಸರದಲ್ಲಿ | ಪ್ರಸಾದ್ ವೀಡಿಯೋಸ್ಏನು ಮಾಡಲಿ ನಾನು()....ಕೊಲ್ಲಂಗಾನದಲ್ಲಿ ನಡೆದ ಕಂಸವಧೆ ಪ್ರಸಂಗದ ಕಂಸನಾಗಿ ಗಣಾಧಿರಾಜ ಉಪಾಧ್ಯಾಯರುಏನು ಮಾಡಲಿ ನಾನು()....ಕೊಲ್ಲಂಗಾನದಲ್ಲಿ ನಡೆದ ಕಂಸವಧೆ ಪ್ರಸಂಗದ ಕಂಸನಾಗಿ ಗಣಾಧಿರಾಜ ಉಪಾಧ್ಯಾಯರುಅಣ್ಣಾ ವಾಲಿ ! ಬಾ! ಬಾ! ಸಮಗ್ರ ವಾಲಿ| ಪಾವಂಜೆ ಮೇಳ| ಪ್ರಸಾದ್ ವೀಡಿಯೋಸ್ಅಣ್ಣಾ ವಾಲಿ ! ಬಾ! ಬಾ! ಸಮಗ್ರ ವಾಲಿ| ಪಾವಂಜೆ ಮೇಳ| ಪ್ರಸಾದ್ ವೀಡಿಯೋಸ್Patla ru Athithi bhagavatharagi bandaga..Patla ru Athithi bhagavatharagi bandaga..ಮಹಿಷಾಸುರನಾಗಿ ಹರಿನಾರಾಯಣ ಭಟ್,ಎಡನೀರು| ಕಟೀಲು ಮೇಳ |ಮಹಿಷಾಸುರನಾಗಿ ಹರಿನಾರಾಯಣ ಭಟ್,ಎಡನೀರು| ಕಟೀಲು ಮೇಳ |ನಮೋ ರಘುವಂಶ ದೀಪ| ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ|ಪ್ರಸಾದ್ ವೀಡಿಯೋಸ್ನಮೋ ರಘುವಂಶ ದೀಪ| ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ|ಪ್ರಸಾದ್ ವೀಡಿಯೋಸ್ಮುನಿ ಸುಪಾರ್ಷ್ವಕ ಮುಂದುವರೆದ ಭಾಗ|ಶ್ರೀ ದೇ ವೀ ಮಹಾತ್ಮೆ | ಪ್ರಸಾದ್ ವೀಡಿಯೋಸ್ಮುನಿ ಸುಪಾರ್ಷ್ವಕ ಮುಂದುವರೆದ ಭಾಗ|ಶ್ರೀ ದೇ ವೀ ಮಹಾತ್ಮೆ | ಪ್ರಸಾದ್ ವೀಡಿಯೋಸ್ಕೈಸ ಘೋಡಾ ದೇಖೋ ಭಯ್ಯಾ|ವ್ಯಾಪಾರಿಯಾಗಿ ಬಾಲಕೃಷ್ಣ ಮಣಿಯಾಣಿ| ಶ್ರೀ ಶನೈಶ್ಚರ ಮಹಾತ್ಮೆ|ಪಾವಂಜೆ ಮೇಳ|ಪ್ರಸಾದ್ ವೀಡಿಯೋಸ್ಕೈಸ ಘೋಡಾ ದೇಖೋ ಭಯ್ಯಾ|ವ್ಯಾಪಾರಿಯಾಗಿ ಬಾಲಕೃಷ್ಣ ಮಣಿಯಾಣಿ| ಶ್ರೀ ಶನೈಶ್ಚರ ಮಹಾತ್ಮೆ|ಪಾವಂಜೆ ಮೇಳ|ಪ್ರಸಾದ್ ವೀಡಿಯೋಸ್2016 ൽ Nokia 5233ൽ പക൪ത്തിയ അപൂ൪വ്വം എന്ന് തോന്നിപിച്ച പുലിക്കുന്നിലെ കളിയാട്ടം2016 ൽ Nokia 5233ൽ പക൪ത്തിയ അപൂ൪വ്വം എന്ന് തോന്നിപിച്ച പുലിക്കുന്നിലെ കളിയാട്ടംThe entrance or oddolaga of GuligaThe entrance or oddolaga of Guligaಯಕ್ಷಗಾನ ದಕ್ಷಾಧ್ವರ-ಗಿರಿಜಾ ಕಲ್ಯಾಣ| ಅತಿಥಿಯಾಗಿ: ತೆಂಕು ಬಡಗು ಖ್ಯಾತಿಯ ಕೆಕ್ಕಾರು ಆನಂದ್ ಭಟ್ |ಪ್ರಸಾದ್ ವೀಡಿಯೋಸ್ಯಕ್ಷಗಾನ ದಕ್ಷಾಧ್ವರ-ಗಿರಿಜಾ ಕಲ್ಯಾಣ| ಅತಿಥಿಯಾಗಿ: ತೆಂಕು ಬಡಗು ಖ್ಯಾತಿಯ ಕೆಕ್ಕಾರು ಆನಂದ್ ಭಟ್ |ಪ್ರಸಾದ್ ವೀಡಿಯೋಸ್ಹನುಮಗಿರಿ ಮೇಳ| ತ್ರಿಜನ್ಮ ಮೋಕ್ಷ (ಹಿರಣ್ಯಾಕ್ಷ ವಧೆ)| ಮಾನ್ಯ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿ | ಪ್ರಸಾದ್ ವೀಡಿಯೋಹನುಮಗಿರಿ ಮೇಳ| ತ್ರಿಜನ್ಮ ಮೋಕ್ಷ (ಹಿರಣ್ಯಾಕ್ಷ ವಧೆ)| ಮಾನ್ಯ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿ | ಪ್ರಸಾದ್ ವೀಡಿಯೋದಕ್ಷಯಜ್ಞ | ಭಾಗವತರಾಗಿ ಶ್ರೀ ಕೇಶವಾನಂದ ಸ್ವಾಮೀಜಿಯವರುದಕ್ಷಯಜ್ಞ | ಭಾಗವತರಾಗಿ ಶ್ರೀ ಕೇಶವಾನಂದ ಸ್ವಾಮೀಜಿಯವರುಅಷ್ಟಭುಜದಿ ಮೆರೆವ ನಾರಿ||ಮಹಿಷ: ಎಡನೀರು || ಶ್ರೀದೇವಿ:ನೆಲ್ಯಾಡಿ  ||ಪ್ರಸಂಗ : ದೇವೀ ಮಹಾತ್ಮೆ||ಪ್ರಸಾದ್ ವೀಡಿಯೋಸ್ಅಷ್ಟಭುಜದಿ ಮೆರೆವ ನಾರಿ||ಮಹಿಷ: ಎಡನೀರು || ಶ್ರೀದೇವಿ:ನೆಲ್ಯಾಡಿ ||ಪ್ರಸಂಗ : ದೇವೀ ಮಹಾತ್ಮೆ||ಪ್ರಸಾದ್ ವೀಡಿಯೋಸ್രക്തേശ്വരി തെയ്യം ഞങ്ങടെ നാട്ടില്...2016ല്രക്തേശ്വരി തെയ്യം ഞങ്ങടെ നാട്ടില്...2016ല്
Яндекс.Метрика