Загрузка...

ಬೈಜೂಸ್ ಕುಸಿದು ಬಿದ್ದಿದ್ದು ಹೇಗೆ? | Rise and Fall of Byju's | Masth Magaa | Amar Prasad

Invest in high interest RDs and other fixed-income products on Stable Money.👇
https://stablemoney.onelink.me/rkWL/o4tugfeb

Stable Money - India ka FD booking app is trusted by over 50+ lakh users for safe, fixed returns.

------

ಒಂದು ಕಾಲದಲ್ಲಿ 22 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ, ಭಾರತದ ಅತಿದೊಡ್ಡ ಎಜು-ಟೆಕ್ (Ed-Tech) ಸ್ಟಾರ್ಟಪ್ 'ಬೈಜೂಸ್' (Byju's) ಇಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅಮೆರಿಕದಲ್ಲಿ 4,400 ಕೋಟಿ ರೂಪಾಯಿ ಸಾಲದ ಹಣ ಮಿಸ್ಸಿಂಗ್ ಆಗಿರುವ ಬಗ್ಗೆ ಕೋರ್ಟ್ 1.07 ಬಿಲಿಯನ್ ಡಾಲರ್ ದಂಡ ವಿಧಿಸಿದೆ.

ಬೆಟ್ಟದಷ್ಟು ಬೆಳೆದಿದ್ದ ಬೈಜೂಸ್ ಸಾಮ್ರಾಜ್ಯ ಕಣ್ಣೆದುರೇ ದಿವಾಳಿಯಾಗಿದ್ದೇಗೆ? ಅಮೆರಿಕದ ಟರ್ಮ್ ಲೋನ್ ಬಿ (Term Loan B) ಕಹಾನಿ ಏನು? ಬೈಜೂಸ್ ಪತನದಿಂದ ಸ್ಟಾರ್ಟಪ್‌ಗಳು ಕಲಿಯಬೇಕಾದ ಪಾಠಗಳೇನು? ಈ ವರದಿಯಲ್ಲಿ ಕಂಪ್ಲೀಟ್ ಡೀಟೇಲ್ಸ್ ಎಕ್ಸ್‌ಪ್ಲೇನ್ ಮಾಡಿದ್ದೀವಿ. ವಿಡಿಯೋ ಕೊನೆಯವರೆಗೂ ನೋಡಿ.
.
.

Youtube: https://www.youtube.com/@UCBusXcy2hNAP_cIP0fCOf_w
Instagram: https://www.instagram.com/masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Byjus #ByjuRaveendran #ByjusDownfall #StartupCrisis #BusinessCaseStudy #KannadaNews #MasthMagaa #AmarPrasad #EdTech #BusinessNewsKannada #ByjusLatestNews #TermLoanB

Видео ಬೈಜೂಸ್ ಕುಸಿದು ಬಿದ್ದಿದ್ದು ಹೇಗೆ? | Rise and Fall of Byju's | Masth Magaa | Amar Prasad канала Masth Magaa
Яндекс.Метрика
Все заметки Новая заметка Страницу в заметки
Страницу в закладки Мои закладки
На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.
О CookiesНапомнить позжеПринять