Загрузка страницы

Singer Kalavathi Dayanand Musical Journey | Special Interview | ಗಾಯಕಿ ಕಲಾವತಿ ಅವರ ವಿಶೇಷ ಸಂದರ್ಶನ

ಖ್ಯಾತ ಗಾಯಕಿ ಕಲಾವತಿ ದಯಾನಂದ್ ಅವರ ವಿಶೇಷ ಸಂದರ್ಶನ

ಸಂದರ್ಶಿಸಿದವರು:
ಚಂದ್ರಶೇಖರ್.ಎನ್
ಉಪನ್ಯಾಸಕರು ಹಾಗೂ ಪತ್ರಕರ್ತರು

ಗಾಯಕಿ ಕಲಾವತಿ ದಯಾನಂದ್ ಅವರ ಸಂಗೀತ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ :
ಮೊಬೈಲ್ ಸಂಖ್ಯೆ- 9945188517

ಲೇಡಿ ಸಿ.ಅಶ್ವತ್ಥ್, ಕನ್ನಡದ ಉಷಾ ಉತ್ತಪ್ಪ ಅಂತಲೇ ಖ್ಯಾತರಾದವರು ಕಲಾವತಿ ದಯಾನಂದ್. ಅಭಿನಯಿಸುತ್ತಲೇ ಹಾಡುವುದು ಇವರ ವಿಶಿಷ್ಟ ಕಲಾಶೈಲಿ. ಕರಾವಳಿಯ ಕಡಲ ತೀರದಿಂದ ವಿದೇಶಿ ಸಾಗರದಾಚೇಯೂ ಇವರ ಹಾಡು ಕೇಳಿ ಬಂದಿದ್ದು ವಿಶೇಷ. ಹಾಡು ಅಂದ್ರೆ ಕಿವಿಗೆ ಇಂಪು. ನೃತ್ಯ ಅಂದ್ರೆ ಕಣ್ಣಿಗೆ ತಂಪು. ಇವೆರಡರ ಸವಿಯನ್ನು ಒಟ್ಟೊಟ್ಟಿಗೆ ಸವಿದು ನೋಡಿ, ಅದು ಕೊಡುವ ಖುಷಿಯೇ ಬೇರೆ. ಅಂಥದ್ದೊಂದು ರಂಜನೆ ನೀಡುವ ಅಪರೂಪದ ಪ್ರತಿಭೆ ಉಡುಪಿಯ ಕಲಾವತಿ ದಯಾನಂದ್.
ಕಲಾವತಿ ದಯಾನಂದ್ ರ ಹಾಡುಗಳನ್ನು ಕೇಳುವುದರ ಜತೆ ನೋಡಬೇಕು. ಹಾಡು ಹಾಡುವುದು ಪ್ರತಿಭೆಯಾದರೆ, ಅದನ್ನು ಮನಮುಟ್ಟುವಂತೆ ಕೇಳಿಸುವುದು ಇವರ ಮತ್ತೊಂದು ಕಲೆ. ಪರ್ಫಾರ್ಮೆನ್ಸ್ ಅನ್ನುವುದು ಕನ್ನಡದಲ್ಲಿ ಡಾ.ರಾಜ್ ಕುಮಾರ್, ಸಿ.ಅಶ್ವತ್ಥ್ ಅವರಂಥವರಿಗೆ ಸಿದ್ಧಿಸಿತ್ತು. ಬಿ. ಜಯಶ್ರೀಯವರು ಕೂಡ ವೇದಿಕೆಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸುವುದಕ್ಕೆ ಖ್ಯಾತಿ. ಸದ್ಯ ಕಲಾವತಿ ದಯಾನಂದ್ ವೇದಿಕೆಯ ಮೇಲೆ ನಿರ್ಭಿಡೆಯಿಂದ ಪರ್ಫಾರ್ಮ್ ಮಾಡಿ ಹೆಸರು ಗಳಿಸುತ್ತಿದ್ದಾರೆ. ಉಷಾ ಉತ್ತಪ್ಪ ಅವರ ಹಲವಾರು ಹಾಡುಗಳನ್ನು ಜನಪ್ರಿಯಗೊಳಿಸಿರುವ ಇವರು, ಸಿ.ಅಶ್ವತ್ಥ್ ರ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಜಾನಪದ, ಸುಗಮ ಸಂಗೀತ, ಚಿತ್ರಗೀತೆ ಸೇರಿದಂತೆ ಹಲವಾರು ಬಗೆಯ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ.

ಪರ್ಕ್‌ಗಳಿಗೆ ಪ್ರವೇಶ ಪಡೆಯಲು, ಈ ಚಾನಲ್ ಅನ್ನು ಸೇರಿಕೊಳ್ಳಿ:
https://www.youtube.com/channel/UCRny2xhJHUroFTsF7c0OU4w/join

ಸ್ನೇಹ ಬಂಧುಗಳೇ ನಮಸ್ಕಾರ...

ಸ್ವಾಸ್ಥ್ಯ, ಸದಭಿರುಚಿಯುಳ್ಳ ಆಸಕ್ತಿದಾಯಕ ವಿಚಾರ ವಿಡಿಯೋಗಳನ್ನು ಮತ್ತು ತಮಗೆ ಮನರಂಜನೆ ನೀಡುವಂತಹ ಸಂಗೀತ-ಸಂಸ್ಕೃತಿ ಮೈಳೆಸಿರುವ ವಿಡಿಯೋಗಳನ್ನು "ಯೂ ಟ್ಯೂಬ್"ನ ನನ್ನ ಚಾನಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ತಾವು ನನ್ನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹ ನೀಡಿ...ಧನ್ಯವಾದಗಳು.

___ ಚೀಗೋರಾ
#Singer_Kalavathi #Kalavathidayanand #CHEEGORA #Kalavathi #Kalavathi_Musical_Journey #Kalavati #Kalavathi_Special_Interview #Kalavathi_Singer #Special_Interview #Music #Kannada #Kannada_Song #Kannada_songs #Janapada #janapada_songs #Janapadageethegalu #Kannada_Janapada_songs #janapada_Songs_ Kannada #Kannada_Interview #Bhavageethegalu #Ashwath #Ashwath_songs #dasara #dasarapadagalu #kannadavlogs #kannadasongs #kannadasong #song #songs #floksongs #flokmusic #floki #floksong #floksinger #kannadabhaktihaadugalu #bhaktisong #bhavageethegalu #bhavageetheglu #bhavageete #bhavageethe #kannadasandalwood #yaakebadudaduthiya #yakebadidaduti #interview #interview_Kannada #interview_motivation #interview_questions #shishunalshareef #trending #udupi #kannadasinger #kannadasingers #singer #singerslife #life #lifestory #ಗಾಯಕಿ #ಕಲಾವತಿ #ಜನಪದ #ಜನಪದಗೀತೆ #ಭಕ್ತಿಗೀತೆ #ಸಂದರ್ಶನ #ಕನ್ನಡ #ಸಾಂಗ್ಸ್ #ಕರ್ನಾಟಕ #ಕಲಾವತಿದಯಾನಂದ್ #ಅಶ್ವತ್ಥ್ #ಭಾವಗೀತೆ #ಸಂಗೀತ #ಸಂಗೀತಾ #YAAKE_BADIDADTHI_THAMMA #SingerKalavathi #ಯಾಕೆ_ಬಡಿದಾಡ್ತಿ_ತಮ್ಮ #ಜನಪದ #ಜನಪದ_ಗೀತೆ #ಜನಪದಹಾಡುಗಳು #yakebadadatitamma #yaakebadidadthi #yakebadadatitammakannadasong #ushauthup #drrajkumar

kalavathi dayanand,kalavathi dayanand songs,kalavati dayanand,kannada kogile kalavathi dayanand,kalavathi,kannada kogile talent kalavathi dayanand,kalavathi dayanand singer,singing by kalavathi dayanand,kannada songs by kalavathi dayanand,kalavati putran,kalavathi dayanand ultimate singing talent,#kalavathi,kalavathi puthran,kalavathi songs

Видео Singer Kalavathi Dayanand Musical Journey | Special Interview | ಗಾಯಕಿ ಕಲಾವತಿ ಅವರ ವಿಶೇಷ ಸಂದರ್ಶನ канала CHEEGORA
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
17 сентября 2022 г. 16:00:11
00:59:07
Другие видео канала
ಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHಕೃಷಿಯಲ್ಲೇ ನಮ್ಮ ಖುಷಿ..! | ಸಮಗ್ರ ಕೃಷಿ | SAMAGRA KRISHI | INTEGRATED FARMING | FARMER T L AMBARISHPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkPawan Kalyan in Karnataka | Pawan Kalyan Speech at Janasena Long March #CHEEGORA #pawankalyan #pspkIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayIndependence Day celebrations | Chinthamani | ಸ್ವಾತಂತ್ರ್ಯ ದಿನಾಚರಣೆ #CHEEGORA #IndependencedayTAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORATAMATE DANCE | DAPPU DANCE | Mast Dance Performance | Dance, Dance | Transgenders Dance #CHEEGORAಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಮೇವಿನ ಬೆಳೆ ಪಾಪಸ್ ಕಳ್ಳಿ | Spineless Cactus For Fodder | Fodder Crop Cactus | Fodder Crops in Kannadaಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada Bhavageetheಹೋಗದಿರು ಗೆಳತಿ | HOGADIRU GELATHI | Puttur Narasimha Nayak | H.N.Kirankumar | Kannada BhavageetheSKATING | Skating Kids in Karnataka #CHEEGORA #skatingSKATING | Skating Kids in Karnataka #CHEEGORA #skatingVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurVeeridimamma Kanive Chikkaballapur | morning view | ವೀರದಿಮ್ಮಮ್ಮನ ಕಣಿವೆ #CHEEGORA #chikkaballapurNandi Hills | Nandi Hills Bangalore | Nandi Hills Sunrise | Morning view At Nandi hillsNandi Hills | Nandi Hills Bangalore | Nandi Hills Sunrise | Morning view At Nandi hillsArabian Sea | Sea Waves | Waves of the Arabian Sea | Beach Sea WavesArabian Sea | Sea Waves | Waves of the Arabian Sea | Beach Sea WavesStarlings murmuration | Starlings Flying | BirdsStarlings murmuration | Starlings Flying | BirdsKotilingeshwara Temple | Kolar | Kammasandra | Karnataka Tourism #CHEEGORA #kotilingeshwaraKotilingeshwara Temple | Kolar | Kammasandra | Karnataka Tourism #CHEEGORA #kotilingeshwaraJANAPADA MELA | ಜಾನಪದ ಮೇಳ #CHEEGORA #janapadamela #kannadajanapadaJANAPADA MELA | ಜಾನಪದ ಮೇಳ #CHEEGORA #janapadamela #kannadajanapadaMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMGNREGA | ನರೇಗಾ ಯೋಜನೆಯ ಸದುಪಯೋಗ ಪಡೆದ ರೈತ | ಪಪ್ಪಾಯಿ ಬೆಳೆ ಕಾಮಗಾರಿಗೆ ಆರ್ಥಿಕ ನೆರವು #CHEEGORA #MGNREGAMy YouTube Channel CHEEGORA Montage-2019My YouTube Channel CHEEGORA Montage-2019ಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoraಹುಚ್ಚೆಳ್ಳು ಕೃಷಿ | Niger Seeds Farming in Kannada | Cheegoranandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟnandi hills bangalore | nandi hills karnataka | nandi hills sunrise | Nandi Hills | ನಂದಿ ಬೆಟ್ಟVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORAVASUDEVANA NENEDU | PURANDRA DASA | SHRIKANTHAM SISTERS | ವಾಸುದೇವನ ನೆನೆದು | ಪುರಂದರದಾಸರು #CHEEGORATennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesTennis Krishna Comedy | Funny Comedy Videos | ಟೆನ್ನಿಸ್ ಕೃಷ್ಣ ಕಾಮಿಡಿ #Comedy #dialoguesಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVKಮೇವಿನ ತೋಕೆಗೋಧಿ - R.O.11-1 | ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನೂತನ ತಳಿ | Mevina Thoke Godhi- UAS | GKVKAMARANTH FARMING | RAJGIRA FARMING | RAJGIRA CULTIVATION | ರಾಜಗಿರಾ | ಬೀಜದ ದಂಟು | ಅಮರಾಂತ್ | CHEEGORAAMARANTH FARMING | RAJGIRA FARMING | RAJGIRA CULTIVATION | ರಾಜಗಿರಾ | ಬೀಜದ ದಂಟು | ಅಮರಾಂತ್ | CHEEGORA
Яндекс.Метрика