Загрузка страницы

Meghana Sudhindra | Bench Talk | Writer and Data Scientist | ಮಾಧ್ಯಮ ಅನೇಕ | Aneka Plus

Maadhyama Aneka | Interview | Bench Talk | Aneka Plus

ಜಯನಗರದ ಹುಡುಗಿ ಎಂದ ಕೂಡಲೇ ನೆನಪಾಗುವುದು ಮೂರು ವರ್ಷದ ಹಿಂದೆ ಪ್ರತಿ ಬುಧವಾರ ಬರುತ್ತಿದ್ದ ಅಂಕಣ. ತನ್ನ ದೈನಂದಿನ ಅನುಭವಗಳನ್ನು ಬಿಚ್ಚಿಡುವ ನಿಟ್ಟಿನಲ್ಲಿ ನಮ್ಮ ಸುತ್ತಲೇ ನಡೆಯುವ ವಿಷಯಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಪ್ರಶ್ನಿಸುತ್ತಾ ಜಯನಗರ ಮತ್ತದರ ಸುತ್ತಲಿನ ಬದುಕನ್ನು ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಿದ್ದ ಅಂಕಣ. ಆ ಅಂಕಣದ ಪುಸ್ತಕರೂಪ ಕೂಡ ಅಷ್ಟೇ ಜನಪ್ರಿಯವಾಯಿತು. ಅದರ ಬರಹಗಾರ್ತಿ ಮೇಘನಾ ಸುಧೀಂದ್ರ.
ಅದಲ್ಲದೆ “ಲಿಪಿಯ ಪಾತ್ರಗಳು,” “AI ಕಥೆಗಳು” (ಕಥಾ ಸಂಕಲನ), ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾದ “ಬೆಂಗಳೂರು ಕಲರ್ಸ್” ಮತ್ತು “ಪ್ರೀತಿ ಗೀತಿ ಇತ್ಯಾದಿ” ಪುಸ್ತಕಗಳನ್ನೂ ಕೂಡ ಬರೆದಿದ್ದಾರೆ. ಯುವ ಬರಹಗಾರ್ತಿಯಾಗಷ್ಟೇ ಅಲ್ಲ ಇಂಜಿನಿಯರಿಂಗ್ ವೃತ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿರುವ ಮೇಘನಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬರಹಗಾರ್ತಿ -ಇಂಜಿನಿಯರ್ ಖ್ಯಾತ ವೈಜ್ಞಾನಿಕ ಬರಹಗಾರರಾದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ ಅವರ ಮಗಳು, ಮತ್ತು ಹೆಸರಾಂತ ಪತ್ರಕರ್ತರಾಗಿದ್ದ ಹೆಚ್ ಎನ್ ನಾಗೇಶರಾವ್ ಅವರ ಮೊಮ್ಮಗಳು. ಕನ್ನಡ್ ಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಪ್ರವೃತ್ತಿಯನ್ನು ಕೂಡ ಬೆಳಸಿಕೊಂಡಿರುವ ಮೇಘನಾ ಸುಧೀಂದ್ರ ರಿಗೆ ಚಾರಣದಲ್ಲಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯಿದೆ.

You can watch this interview on our Aneka Plus OTT platform also.
Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more

Enjoy unlimited access to all of Maadhyama Aneka Originals on Aneka Plus OTT

Download Aneka Plus OTT
Android : https://play.google.com/store/apps/details?id=com.release.anekaplus
iOS : https://apps.apple.com/in/app/aneka-plus/id1600226996
Website : www.anekaplus.com

Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com

Aneka Plus can be found on :
Android : https://play.google.com/store/apps/details?id=com.release.anekaplus
iOS : https://apps.apple.com/in/app/aneka-plus/id1600226996
Website : www.anekaplus.com
YouTube : https://www.youtube.com/channel/UCAY4w5kpGi64MGZVJJojIDg
Facebook : https://www.facebook.com/anekaplusott
Instagram : https://www.instagram.com/aneka.plus
Twitter : https://twitter.com/AnekaPlusOtt

@meghanasudhindra #MeghanaSudhindra #benchtalk #Writer #Columnist #KannadaLiterature #Interview #Trending #Viral #Kannada #KFI #Kannada #Interview #Trending #Viral #Kannada #KFI #Kannada

Subscribe for Maadhyama Aneka Channel to get updates and notification on more entertainment and infotainment content. https://www.youtube.com/channel/UCYnLZEzdWg-WSoiJNCPxUIQ?sub_confirmation=1

Please leave your feedback and comments.

Follow Maadhyama Aneka on :
Facebook : https://www.facebook.com/maadhyama/
Instagram : https://www.instagram.com/maadhyama.aneka/
Twitter : https://twitter.com/MaadhyamaA
Website : www.maadhyama-aneka.com

© Maadhyama Aneka Pvt. Ltd. | Aneka Plus 2023

Видео Meghana Sudhindra | Bench Talk | Writer and Data Scientist | ಮಾಧ್ಯಮ ಅನೇಕ | Aneka Plus канала Maadhyama Aneka ಮಾಧ್ಯಮ ಅನೇಕ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
21 июня 2023 г. 17:30:11
00:51:16
Другие видео канала
ಬಾಲ್ಯ ನೆನಸ್ಕೊಂಡ್ರೆ | Chandrasekhar Kambar | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಬಾಲ್ಯ ನೆನಸ್ಕೊಂಡ್ರೆ | Chandrasekhar Kambar | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiAneka Plus | Kannada OTT | Android Playstore | iOS App Store |  Baadal NanjundaswamyAneka Plus | Kannada OTT | Android Playstore | iOS App Store | Baadal Nanjundaswamyಅಯೋಧ್ಯಾ ಸಂ. |Ch04 Ep02|ರಾಮನನೊಲಿಸಿದಳು ಸೀತೆ ವನವಾಸಕ್ಕೆ ಜೊತೆಯಾಗಲು|ಕುವೆಂಪು ‘ಶ್ರೀರಾಮಾಯಣ ದರ್ಶನಂ’|ಡಾ.ಗಣೇಶಯ್ಯಅಯೋಧ್ಯಾ ಸಂ. |Ch04 Ep02|ರಾಮನನೊಲಿಸಿದಳು ಸೀತೆ ವನವಾಸಕ್ಕೆ ಜೊತೆಯಾಗಲು|ಕುವೆಂಪು ‘ಶ್ರೀರಾಮಾಯಣ ದರ್ಶನಂ’|ಡಾ.ಗಣೇಶಯ್ಯAneka Plus | Kannada OTT | Android Playstore | iOS App Store | Srinivasa MurthyAneka Plus | Kannada OTT | Android Playstore | iOS App Store | Srinivasa MurthyAneka Plus | Kannada OTT | Android Playstore | iOS App Store |  Raghunandan KaanadkaAneka Plus | Kannada OTT | Android Playstore | iOS App Store | Raghunandan KaanadkaA Tribute to MS SathyuA Tribute to MS Sathyuಕಿಷ್ಕಿಂಧಾ ಸಂ. |Ch12 Ep01| ಲಂಕೆಗೆ ಬಂದನು ಹನುಮಂತ| ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಕಿಷ್ಕಿಂಧಾ ಸಂ. |Ch12 Ep01| ಲಂಕೆಗೆ ಬಂದನು ಹನುಮಂತ| ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಕಿಷ್ಕಿಂಧಾ ಸಂ. |Ch08 Ep01| ಸೀತೆಗೆ ಅಳುಕಿದನು ರಾವಣ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಕಿಷ್ಕಿಂಧಾ ಸಂ. |Ch08 Ep01| ಸೀತೆಗೆ ಅಳುಕಿದನು ರಾವಣ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯAneka Plus | Kannada OTT | Android Playstore | iOS App Store | Guru KiranAneka Plus | Kannada OTT | Android Playstore | iOS App Store | Guru KiranM R Kamala Teaser | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiM R Kamala Teaser | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthiಶ್ರೀ ಸಂ. |Ch01 Ep04| ನಿದ್ರೆಯಿಂದೆದ್ದನ್ ಕುಂಭಕರ್ಣನ್ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಶ್ರೀ ಸಂ. |Ch01 Ep04| ನಿದ್ರೆಯಿಂದೆದ್ದನ್ ಕುಂಭಕರ್ಣನ್ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯMaster Anand Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕMaster Anand Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕAneka Plus | Kannada OTT | Android Playstore | iOS App Store | Nataraj SAneka Plus | Kannada OTT | Android Playstore | iOS App Store | Nataraj SSuma Sudhindra Teaser | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕSuma Sudhindra Teaser | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕFord VS Ferrari | Academy Awards 2020 Nomination | Oscar 2020Ford VS Ferrari | Academy Awards 2020 Nomination | Oscar 2020Gurukiran Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕGurukiran Teaser | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕUp Close | A Harsha | Director & ChoreographerUp Close | A Harsha | Director & ChoreographerDr K N Ganeshaiah | ಹಾತೆ - ಜತೆ - ಕತೆ': ವಿಸ್ಮಯ ಜಗತ್ತಿನ ಕತೆಗಳು | ಮಾಧ್ಯಮ ಅನೇಕDr K N Ganeshaiah | ಹಾತೆ - ಜತೆ - ಕತೆ': ವಿಸ್ಮಯ ಜಗತ್ತಿನ ಕತೆಗಳು | ಮಾಧ್ಯಮ ಅನೇಕಲಂಕಾ ಸಂ. |Ch02 Ep01| ವನಮಮ್ ಪೊಕ್ಕನಶೋಕಮಂ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಲಂಕಾ ಸಂ. |Ch02 Ep01| ವನಮಮ್ ಪೊಕ್ಕನಶೋಕಮಂ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯB M Giriraj About Actor Kishore | ನಟ ಕಿಶೋರ್ ಅವರ ಸಜ್ಜನಿಕೆ | Maadhyama AnekaB M Giriraj About Actor Kishore | ನಟ ಕಿಶೋರ್ ಅವರ ಸಜ್ಜನಿಕೆ | Maadhyama Anekaಲಂಕಾ ಸಂ. |Ch14 Ep02| ರಾವಣ ಮಂಡೋದರಿ ಸಂವಾದ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯಲಂಕಾ ಸಂ. |Ch14 Ep02| ರಾವಣ ಮಂಡೋದರಿ ಸಂವಾದ | ಕುವೆಂಪು ‘ಶ್ರೀರಾಮಾಯಣ ದರ್ಶನಂ’ | ಡಾ.ಕೆ ಎನ್ ಗಣೇಶಯ್ಯ
Яндекс.Метрика