Загрузка страницы

ಒಂದೇ ವೇದಿಕೆಯಲ್ಲಿ ಜನ್ಸಾಲೆ + ಕನ್ನಡಿಕಟ್ಟೆ ಪದ್ಯ 🤩 ll voilin ಜೊತೆ ಹೊಸ ರೀತಿಯ ಜುಗಲ್ಬಂದಿ 🔥🔥🔥ll

Insta id-https://instagram.com/yaksha_mitra?igshid=1nyomsxdty3l8
rohit__shetty_12
https://instagram.com/rohit__shetty_12?igshid=m09q01hhc9vx

ನಮ್ಮ YouTube channel--https://youtube.com/c/MGFAsodu
@MGF Asodu

Facebook id-
https://www.facebook.com/yaksha.mitra.3

ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ.

ಯಕ್ಷಗಾನದಲ್ಲಿ ಏನೇನಿರುತ್ತದೆ?

ಕಲೆ: ಪ್ರತಿ ಪ್ರದರ್ಶನವನ್ನು (ಪ್ರಸಂಗ ಎಂದು ಕರೆಯಲಾಗುತ್ತದೆ) ರಾಮಾಯಣ, ಮಹಾಭಾರತ ಇತ್ಯಾದಿ ಐತಿಹಾಸಿಕ ಪುರಾಣಗಳ ಸಣ್ಣ ಕಥೆಯೊಂದರ ಮೇಲೆ ಆಡಿ ತೋರಿಸಲಾಗುತ್ತದೆ. ಪ್ರದರ್ಶನದಲ್ಲಿ ವೇದಿಕೆಯ ಮೇಲೆ ನಡೆಯಲಾಗುವ ನೃತ್ಯ, ಸಂಭಾಷಣೆಯೊಂದಿಗೆ ಭಾಗವತರ ವಿವರಣೆ, ಹಿಮ್ಮೇಳ ಇರುತ್ತದೆ.

ಸಂಗೀತ: ಯಕ್ಷಗಾನದಲ್ಲಿ ಚಂಡೆ, ಹಾರ್ಮೋನಿಯಂ, ಮದ್ದಳೆ, ತಾಳ, ಕೊಳಲು ಮತ್ತಿತರ ವಾದ್ಯಗಳನ್ನು ಬಳಸಲಾಗುತ್ತದೆ.

ವೇಷ ಭೂಷಣ: ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ಬಹಳ ವಿಶಿಷ್ಟ ಮತ್ತು ವಿಸ್ತಾರವಾದವು. ದೊಡ್ಡ ಗಾತ್ರದ ಕಿರೀಟ, ಮುಖದ ಮೇಲೆ, ಸುತ್ತಮುತ್ತ ಹಲವು ಬಣ್ಣಗಳು, ಕೈ ಕಾಲುಗಳಿಗೆ ಹಲವು ಪರಿಕರಗಳು, ಕಾಲಿಗೆ ಗೆಜ್ಜೆ, ಸಂದರ್ಭಕ್ಕೆ ತಕ್ಕಂತೆ ಕತ್ತಿ, ಗದೆ, ಗುರಾಣಿ ಮತ್ತಿತರ ಆಯುಧಗಳು ಯಕ್ಷಗಾನ ಕಲಾವಿದರ ವೇಷ ಭೂಷಣಗಳ ಭಾಗವಾಗಿರುತ್ತದೆ. ಭಾರವಾದ ವೇಷಭೂಷಣ ಧರಿಸಿ ಹಲವಾರು ಗಂಟೆಗಳ ಕಾಲ ನಟನೆ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಲು ಯಕ್ಷಗಾನ ಕಲಾವಿದರಿಗೆ ಸದೃಢ ಮೈಕಟ್ಟು ಬೇಕಾಗುತ್ತದೆ.

ಯಕ್ಷಗಾನ ಮೇಳಗಳು: ಕರಾವಳಿ ಕರ್ನಾಟಕದಲ್ಲಿ ಹಲವು ಜನಪ್ರಿಯ ತಂಡಗಳು (ಮೇಳಗಳು ಎಂದು ಕರೆಯಲ್ಪಡುತ್ತವೆ) ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಸಾಲಿಗ್ರಾಮ ಮೇಳ, ಧರ್ಮಸ್ಥಳ ಮೇಳ, ಮಂದರ್ತಿ ಮೇಳ, ಪೆರಡೂರು ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಹಾಲಾಡಿ ಮೇಳ ಮುಂತಾದವು ಇವು ಯಕ್ಷಗಾನ ಕ್ಷೇತ್ರದ ಕೆಲವು ಪ್ರಮುಖ ಹೆಸರುಗಳು

Видео ಒಂದೇ ವೇದಿಕೆಯಲ್ಲಿ ಜನ್ಸಾಲೆ + ಕನ್ನಡಿಕಟ್ಟೆ ಪದ್ಯ 🤩 ll voilin ಜೊತೆ ಹೊಸ ರೀತಿಯ ಜುಗಲ್ಬಂದಿ 🔥🔥🔥ll канала Yaksha Mitra
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
20 мая 2021 г. 12:34:05
00:07:37
Другие видео канала
ಭಾಗ್ಯದ ಲಕ್ಷ್ಮಿ ಬಾರಮ್ಮ | ಜನ್ಸಾಲೆ - ಕಾವ್ಯಶ್ರೀ ಅಜೇರು ದ್ವಂದ್ವ |ಭಾಗ್ಯದ ಲಕ್ಷ್ಮಿ ಬಾರಮ್ಮ | ಜನ್ಸಾಲೆ - ಕಾವ್ಯಶ್ರೀ ಅಜೇರು ದ್ವಂದ್ವ |Jansale Raghavendra Acharya bhagavatike - "Pillangoviya cheluva krishna" Krishna JanmastamiJansale Raghavendra Acharya bhagavatike - "Pillangoviya cheluva krishna" Krishna Janmastamiಭೋಜರಾಜ್ ವಾಮಂಜೂರು,ಪ್ರಜ್ವಲ್ ಕುಮಾರ್ & ಬಂಟ್ವಾಳ ತ್ರಿವಳಿ ಭರ್ಜರಿ ಹಾಸ್ಯ|bhojaraj vamanjoor yakshagana comedyಭೋಜರಾಜ್ ವಾಮಂಜೂರು,ಪ್ರಜ್ವಲ್ ಕುಮಾರ್ & ಬಂಟ್ವಾಳ ತ್ರಿವಳಿ ಭರ್ಜರಿ ಹಾಸ್ಯ|bhojaraj vamanjoor yakshagana comedyYaxagana -😍😍 ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮYaxagana -😍😍 ಶ್ರೀ ಪೆರ್ಮುದೆ - ಶ್ರೀ ಯಾಜಿ ಮುಖಾಮುಖಿ| ಪರಶುರಾಮ-ಭೀಷ್ಮಪ್ರಸಂಗ:ಸ್ವರ್ಣಕಲಶ|ಶ್ರೀ ಉದಯ ಹೆಗಡೆ ಮಾಳಕೋಡು 👌SUPER 👌ಕುಣಿತ|😍ಚಿಂತನಾ ಹೆಗಡೆ ಮಾಳಕೋಡವರ ಅದ್ಭುತ ಭಾಗವತಿಕೆ 🤩👌👌👌👌👌👌ಪ್ರಸಂಗ:ಸ್ವರ್ಣಕಲಶ|ಶ್ರೀ ಉದಯ ಹೆಗಡೆ ಮಾಳಕೋಡು 👌SUPER 👌ಕುಣಿತ|😍ಚಿಂತನಾ ಹೆಗಡೆ ಮಾಳಕೋಡವರ ಅದ್ಭುತ ಭಾಗವತಿಕೆ 🤩👌👌👌👌👌👌ನಮಸ್ತೆ 🙏 ನಾನು ಬಂಟ್ವಾಳ ಜಯರಾಮ ಆಚಾರಿ ನನ್ನ ಯಕ್ಷ ಪಯಣದ ಕಿರುನೋಟ ನಿಮಗಾಗಿ.. ನೋಡಿ ಹಾರೈಸಿ...🙏😍ನಮಸ್ತೆ 🙏 ನಾನು ಬಂಟ್ವಾಳ ಜಯರಾಮ ಆಚಾರಿ ನನ್ನ ಯಕ್ಷ ಪಯಣದ ಕಿರುನೋಟ ನಿಮಗಾಗಿ.. ನೋಡಿ ಹಾರೈಸಿ...🙏😍ದ್ವಂದ್ವ ಯಕ್ಷ ಗಾಯನ 2021| Raghavendra achar jansale| Kavyashri ajeru |ದ್ವಂದ್ವ ಯಕ್ಷ ಗಾಯನ 2021| Raghavendra achar jansale| Kavyashri ajeru |ರಮೇಶ ಭಡಾರಿಯವರ ನೇತ್ರತ್ವದಲ್ಲಿ ಕನಕಾಂಗಿ ಕಲ್ಯಾಣದ ಕಥೆ ಏನಾಯ್ತು ನೋಡಿ🤣🤣😍😍👌👌👌👏👏😜😜😜ರಮೇಶ ಭಡಾರಿಯವರ ನೇತ್ರತ್ವದಲ್ಲಿ ಕನಕಾಂಗಿ ಕಲ್ಯಾಣದ ಕಥೆ ಏನಾಯ್ತು ನೋಡಿ🤣🤣😍😍👌👌👌👏👏😜😜😜ಗಾನ ವೈಭವ, ಜನ್ಸಾಲೆ&ಬ್ರಮ್ಮೂರ್ ದ್ವಂದ್ವಗಾನ ವೈಭವ, ಜನ್ಸಾಲೆ&ಬ್ರಮ್ಮೂರ್ ದ್ವಂದ್ವYakshagana -- Bheeshma Vijaya - 2 - Parama sundari kel nee yaare... jansale - KadabalYakshagana -- Bheeshma Vijaya - 2 - Parama sundari kel nee yaare... jansale - Kadabalಸಭಿಕರನ್ನ  ಮೆಚ್ಚುಗೆ ಪಡೆದ ಈ ಭಾಗ..😍❤️😨 ಕಣ್ಣಿಮನೆ ಅವರ ಮಾತಿನ ಚಕಾಮಕಿ,  ಬ್ರಹ್ಮೂರ್ ಪದ್ಯ ನೀವು  ನೋಡಲೇ ಬೇಕು.❤️💥✨ಸಭಿಕರನ್ನ ಮೆಚ್ಚುಗೆ ಪಡೆದ ಈ ಭಾಗ..😍❤️😨 ಕಣ್ಣಿಮನೆ ಅವರ ಮಾತಿನ ಚಕಾಮಕಿ, ಬ್ರಹ್ಮೂರ್ ಪದ್ಯ ನೀವು ನೋಡಲೇ ಬೇಕು.❤️💥✨Krishnarjuna Full Prasanga - ಸರ್ವ ಶ್ರೀ ಕಣ್ಣಿಮನೆ , ಜಲವಳ್ಳಿ , ಜನ್ಸಾಲೆ , ಮೂರೂರು - ನೋಡಿ ಆನಂದಿಸಿ 😍💐Krishnarjuna Full Prasanga - ಸರ್ವ ಶ್ರೀ ಕಣ್ಣಿಮನೆ , ಜಲವಳ್ಳಿ , ಜನ್ಸಾಲೆ , ಮೂರೂರು - ನೋಡಿ ಆನಂದಿಸಿ 😍💐ನಿನ್ನಯ ಬಲು.. ಹೇನು (ಏನು) 😂| ಶೀಧರ್ ಕಾಸರಕೋಡು • ಹಳ್ಳಾಡಿ ಜಯರಾಮ್ ಶೆಟ್ಟಿ ಅವರ ಹಾಸ್ಯ ಸನ್ನಿವೇಷ|   ninnaya baluನಿನ್ನಯ ಬಲು.. ಹೇನು (ಏನು) 😂| ಶೀಧರ್ ಕಾಸರಕೋಡು • ಹಳ್ಳಾಡಿ ಜಯರಾಮ್ ಶೆಟ್ಟಿ ಅವರ ಹಾಸ್ಯ ಸನ್ನಿವೇಷ| ninnaya baluChandiranillada Aa Baninalli | ಚಂದಿರನಿಲ್ಲದ | Sogasugara | K J Yesudas | Prashanth Jogi Sajipa.Chandiranillada Aa Baninalli | ಚಂದಿರನಿಲ್ಲದ | Sogasugara | K J Yesudas | Prashanth Jogi Sajipa.Yakshagana - ನೀಲ ಗಗನದೊಳು - ಜನ್ಸಾಲೆ+ಹಿಲ್ಲೂರು - ಸಂಪೂರ್ಣ ಸಾಹಿತ್ಯದೊಂದಿಗೆ - Neela gaganadolu - JansaleYakshagana - ನೀಲ ಗಗನದೊಳು - ಜನ್ಸಾಲೆ+ಹಿಲ್ಲೂರು - ಸಂಪೂರ್ಣ ಸಾಹಿತ್ಯದೊಂದಿಗೆ - Neela gaganadolu - JansaleYaksha Rasa 30: ಯಮ ಲೋಕೊಡ್ ಚಿತ್ರಗುಪ್ತನ ಕುಸೇಲ್  "ಪುಣ್ಯದ ಪಲೊ" | ಯಕ್ಷ ರಸYaksha Rasa 30: ಯಮ ಲೋಕೊಡ್ ಚಿತ್ರಗುಪ್ತನ ಕುಸೇಲ್ "ಪುಣ್ಯದ ಪಲೊ" | ಯಕ್ಷ ರಸಯಕ್ಷಗಾನದಲ್ಲಿ ಸುಂದರ ಸುಂದರ, ಸುರಸುಂದರ ಸುಂದರ... ಹಾಡು 🤩 ಹಟ್ಟಿಯಂಗಡಿ ಮೇಳದ ಸೂಪರ್ ಹಿಟ್ ಪ್ರಸಂಗ "ದೀಪ ದರ್ಪಣ"🥰ಯಕ್ಷಗಾನದಲ್ಲಿ ಸುಂದರ ಸುಂದರ, ಸುರಸುಂದರ ಸುಂದರ... ಹಾಡು 🤩 ಹಟ್ಟಿಯಂಗಡಿ ಮೇಳದ ಸೂಪರ್ ಹಿಟ್ ಪ್ರಸಂಗ "ದೀಪ ದರ್ಪಣ"🥰Yakshagana   ಗಣಪತಿ ಸ್ತುತಿ   ಜನ್ಸಾಲೆ ರಾಘವೇಂದ್ರ ಆಚಾರ್ಯ   Ganapathi Stuti   Jansale Raghavendra AcharyaYakshagana ಗಣಪತಿ ಸ್ತುತಿ ಜನ್ಸಾಲೆ ರಾಘವೇಂದ್ರ ಆಚಾರ್ಯ Ganapathi Stuti Jansale Raghavendra Acharyaಯಕ್ಷಗಾನ-ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ ಗೆಜ್ಜೆದ ಪೂಜೆ-ನಾಗನಾಗಿ ಡಿ ಮನೋಹರಕುಮಾರ್ --ತುಳು ಯಕ್ಷಗಾನಯಕ್ಷಗಾನ-ಪಟ್ಲ ಸತೀಶ ಶೆಟ್ಟರ ಭಾಗವತಿಕೆಯಲ್ಲಿ ಗೆಜ್ಜೆದ ಪೂಜೆ-ನಾಗನಾಗಿ ಡಿ ಮನೋಹರಕುಮಾರ್ --ತುಳು ಯಕ್ಷಗಾನYaksha Rasa 22: ಬಡ್ಡಿದ ದುಡ್ಡುಗ್ ನಾಯಿರ್ದ್ ಕಡೆ ಆಯಿನ‌ ಬಡ್ಡಿದಾಯನ‌ ಕುಸೇಲ್│Daijiworld TelevisionYaksha Rasa 22: ಬಡ್ಡಿದ ದುಡ್ಡುಗ್ ನಾಯಿರ್ದ್ ಕಡೆ ಆಯಿನ‌ ಬಡ್ಡಿದಾಯನ‌ ಕುಸೇಲ್│Daijiworld Television
Яндекс.Метрика