Загрузка...

ಮ್ಯಾಂಗೋ ಫಾಲೂಡಾ | Mango Falooda Recipe

Mango Falooda Recipe

1. ಆಲ್ಪೋನ್ಸೋ ಮಾವಿನ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಇಡಿ.
2. 2 ಟೇಬಲ್ ಸ್ಪೂನ್ ಸಬ್ಜಾ ಬೀಜಗಳನ್ನು 5 ನಿಮಿಷ ನೀರಿನಲ್ಲಿ ನೆನೆಸಿ ಇಡಿ.
3. ಮ್ಯಾಂಗೋ ಪ್ಯೂರಿ, ಮೊಸರು, 2 ಟೇಬಲ್ ಸ್ಪೂನ್ ಸಕ್ಕರೆ ಮತ್ತು 1 ಕಪ್ ಹಾಲು ಹಾಕಿ ಮಿಕ್ಸಿಯಲ್ಲಿ ಬೆರೆಸಿ.
4. ಒಂದು ಗ್ಲಾಸಿನಲ್ಲಿ 1 ಟೇಬಲ್ ಸ್ಪೂನ್ ರೂಹ್ ಆಫ್ಜಾ ಸಿರಪ್ ಹಾಕಿ.
5. ಅದರ ಮೇಲೆ ಬಾದಾಮಿ ಮತ್ತು ಮೊದಲು ಬೇಯಿಸಿದ ಸೇವೆ ಹಾಕಿ.
6. ಈಗ ನೆನೆಸಿದ ಸಬ್ಜಾ ಬೀಜಗಳನ್ನು ಹಾಕಿ.
7. ಅದರ ಮೇಲೆ ಮಾವಿನ ಹಣ್ಣಿನ ತುಂಡುಗಳು ಮತ್ತು ಐಸ್ ಕ್ರೀಂ ಹಾಕಿ.
8. ಕೊನೆಗೆ ಬಾದಾಮಿ ಅಥವಾ ಇಚ್ಛೆಯ ಒಣಹಣ್ಣು ಹಾಕಿ ಅಲಂಕರಿಸಿ.

1. Take alphanso mango chop into thin slices
2. Soak 2 tbsp sabja seeds for 5mins
3. Add Mango Puree , yogurt , 2tbsp sugar and 1 cup milk and blend into smoothie
4. In a glass add 1 tbsp rooh afza syrup
5. Nuts and boiled vermicelli
6. Soak sabja seeds
7. mango pieces and add Ice cream
8. Garnish with nuts and enjoy

Layer the falooda as per your requirement

#nirumaskitchen
#mango #mangofalooda #falooda #homemade #mangoseason #mango # • #drink #yum #summer #sun #refreshing #kitchen #recipes #dessert #summerdrink #indiansummer #india #april

Видео ಮ್ಯಾಂಗೋ ಫಾಲೂಡಾ | Mango Falooda Recipe канала Niruma's Kitchen
Страницу в закладки Мои закладки
Все заметки Новая заметка Страницу в заметки