- Популярные видео
- Авто
- Видео-блоги
- ДТП, аварии
- Для маленьких
- Еда, напитки
- Животные
- Закон и право
- Знаменитости
- Игры
- Искусство
- Комедии
- Красота, мода
- Кулинария, рецепты
- Люди
- Мото
- Музыка
- Мультфильмы
- Наука, технологии
- Новости
- Образование
- Политика
- Праздники
- Приколы
- Природа
- Происшествия
- Путешествия
- Развлечения
- Ржач
- Семья
- Сериалы
- Спорт
- Стиль жизни
- ТВ передачи
- Танцы
- Технологии
- Товары
- Ужасы
- Фильмы
- Шоу-бизнес
- Юмор
#kaagadabandidenammakamalanabhanadu #ಕಾಗದಬಂದಿದೆನಮ್ಮಕಮಲಾನಾಭನದು #purandaradasaru #ದಾಸಸಾಹಿತ್ಯ #bhajan
#dasarapada #song #bhaktisong #ದಾಸಸಾಹಿತ್ಯ #music #devotionalsong #bhajan #dasarapadagalu #kaagadabandidenammakamalanabhanadu #ಕಾಗದಬಂದಿದೆನಮ್ಮಕಮಲಾನಾಭನದು #purandaradasaru #ದಾಸಸಾಹಿತ್ಯ #bhajan #dasasahitya #devaranama #kannadasongs #purandaravithala #ಪುರಂದರವಿಠಲ #ಪುರಂದರದಾಸರು #lyrics #lyricvideo #lyricsvideo #kannadasongs #dasarapadagalu #bhajanegalu
ಹಾಡು...
ಕಾಗದ ಬಂದಿದೆ ನಮ್ಮ ಕಮಲ ನಾಭನದು.
ಕಾಗದ ಬಂದಿದೆ ನಮ್ಮ ಕಮಲನಾಭನದು, ಈ
ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||
ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ
ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ
ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ , ನಮ್ಮ
ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ||
ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ
ಕಮಲನಾಭನು ತಾನೆ ಬರೆದ ಕಾಗದ ಬಂದಿದೆ ||
ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ , ನಮ್ಮ
ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ ||
Kagada bandide namma kamalanabanadu, I
Kagadavannu odikondu kalava kaleyiro ||pa||
Kamakrodhava bidirembo kagada bandide
Nemanishtheyolirembo kagada bandide
Tamasa janarannu kudadirembo kagada bandide , namma
Kamanayyanu tane bareda kagada bandide ||1||
Henninase bidirembo kagada bandide
Honninase bidirembo kagada bandide
Manninase bidirembo kagada bandide , namma
Kamalanabanu tane bareda kagada bandide ||2||
Gejje kalkattirembo kagada bandide
Hejje hejjege hariyennirembo kagada bandide
Lajje bittu kuniyirembo kagada bandide , namma
Purandaravitthala tane bareda kagada bandide ||
ರಚನೆ...ಶ್ರೀ ಪುರಂದರದಾಸರು
ಅಂಕಿತನಾಮ ಪುರಂದರ ವಿಠಲ. 🙏
For more Dasarapada and Bhajans do like share and Subscribe my you tube channel.
@veenakrishnappa6010
Видео #kaagadabandidenammakamalanabhanadu #ಕಾಗದಬಂದಿದೆನಮ್ಮಕಮಲಾನಾಭನದು #purandaradasaru #ದಾಸಸಾಹಿತ್ಯ #bhajan канала Veena Krishnappa

Комментарии отсутствуют
Информация о видео
14 сентября 2025 г. 21:43:12
00:04:28
Другие видео канала